Sri Laxmi Yarakalamba Devi Temple, Panchamukhi

Sri Laxmi Yarakalamba Devi Temple, Panchamukhi Contact information, map and directions, contact form, opening hours, services, ratings, photos, videos and announcements from Sri Laxmi Yarakalamba Devi Temple, Panchamukhi, Religious organisation, Panchamukhi Ganadhala, Raichur.

ಮಹಾಲಕ್ಷ್ಮೀ ಸ್ವರೂಪಿಣಿ ಶ್ರೀ ಲಕ್ಷ್ಮೀ ಎರಕಲಾಂಬ ದೇವಿ ದೇವಸ್ಥಾನ ಸುಕ್ಷೇತ್ರ ಪಂಚಮುಖಿ ಗಾಣಧಾಳ (ತಾ.ಜಿ.ರಾಯಚೂರು).

ಕೊಂಡಿಕಾರಿ ಹನುಮಯ್ಯ ಪೂಜಾರಿ ಈ ದೇವಸ್ಥಾನದ ಮೂಲ ಅರ್ಚಕರು. ಇವರ 5ನೇ ತಲೆಮಾರಿನವರು ಇಂದಿಗೂ ಈ ದೇವಸ್ಥಾನದಲ್ಲಿ ಎಲ್ಲಾ ಪೂಜಾ ಕೈಂಕರ್ಯಗಳನ್ನು ನೇರವೇರಿಸುತ್ತಿದ್ದಾರೆ.

16/05/2026
10/09/2025

ಮಹಾಲಕ್ಷ್ಮಿ ಸ್ವರೂಪಿಣಿ ಶ್ರೀ ಲಕ್ಷ್ಮೀ ಎರಕಲಾಂಬ ದೇವಿ ದೇವಸ್ಥಾನ ಶ್ರೀಕ್ಷೇತ್ರ ಪಂಚಮುಖಿ ಗಾಣಧಾಳ. ( ತಾ.ಜಿ. ರಾಯಚೂರು. )

ಇಂದಿನ ಅಲಂಕಾರ ದರ್ಶನ...
06/08/2024

ಇಂದಿನ ಅಲಂಕಾರ ದರ್ಶನ...

ಇಂದು (06-03-2024) ಕನ್ನಡದ ಖ್ಯಾತ ಚಲನಚಿತ್ರ ನಟಿ ಶ್ರೀಮತಿ ಅನು ಪ್ರಭಾಕರ್ ಅವರು ಇಂದು ಪಂಚಮುಖಿ ಶ್ರೀ ಲಕ್ಷ್ಮೀ ಎರಕಲಾಂಬ ದೇವಿ ದೇವಸ್ಥಾನಕ್ಕ...
06/03/2024

ಇಂದು (06-03-2024) ಕನ್ನಡದ ಖ್ಯಾತ ಚಲನಚಿತ್ರ ನಟಿ ಶ್ರೀಮತಿ ಅನು ಪ್ರಭಾಕರ್ ಅವರು ಇಂದು ಪಂಚಮುಖಿ ಶ್ರೀ ಲಕ್ಷ್ಮೀ ಎರಕಲಾಂಬ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಅಮ್ಮನವರ ದರ್ಶನ ಪಡೆದರು.

ಮಹಾಲಕ್ಷ್ಮೀ ಸ್ವರೂಪಿಣಿ ಶ್ರೀ ಲಕ್ಷ್ಮೀ ಎರಕಲಾಂಬ ದೇವಿ ದೇವಸ್ಥಾನ ಸುಕ್ಷೇತ್ರ ಪಂಚಮುಖಿ ಗಾಣಧಾಳ, ತಾ.ಜಿ.ರಾಯಚೂರು
03/03/2024

ಮಹಾಲಕ್ಷ್ಮೀ ಸ್ವರೂಪಿಣಿ ಶ್ರೀ ಲಕ್ಷ್ಮೀ ಎರಕಲಾಂಬ ದೇವಿ ದೇವಸ್ಥಾನ ಸುಕ್ಷೇತ್ರ ಪಂಚಮುಖಿ ಗಾಣಧಾಳ, ತಾ.ಜಿ.ರಾಯಚೂರು

25/02/2024

ದಿನಾಂಕ : 24-02-2024 ರಂದು ಭಾರತ ಹುಣ್ಣಿಮೆ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಸಹ ಮಹಾಲಕ್ಷ್ಮೀ ಸ್ವರೂಪಿಣಿ ಶ್ರೀ ಲಕ್ಷ್ಮೀ ಎರಕಲಾಂಬ ದೇವಿ ದೇವಸ್ಥಾನದಲ್ಲಿ,
ದೇವಸ್ಥಾನದ ಮೂಲ ಅರ್ಚಕ ವಂಶಸ್ಥ (ಹಾಲುಮತ‌ಸ್ಥರು) ರಾದ ಪರಮ ಪೂಜ್ಯ ಶ್ರೀ ಲಕ್ಷ್ಮಣ ‌ಸ್ವಾಮಿಗಳ ಸಮ್ಮುಖದಲ್ಲಿ ಮಹಾರಾಷ್ಟ್ರದ ಪೂನಾದ
ಭಕ್ತಾದಿಗಳಿಂದ ಹೋಮ ಹವನ ಮಾಡಲಾಯಿತು.

Address

Panchamukhi Ganadhala
Raichur
584140

Opening Hours

Monday 6am - 8pm
Tuesday 6am - 8pm
Wednesday 6am - 8pm
Thursday 6am - 8pm
Friday 6am - 8pm
Saturday 6am - 8pm
Sunday 6am - 8pm

Website

Alerts

Be the first to know and let us send you an email when Sri Laxmi Yarakalamba Devi Temple, Panchamukhi posts news and promotions. Your email address will not be used for any other purpose, and you can unsubscribe at any time.

Share