31/12/2025
ಅವಧೂತ ಶ್ರೀಶ್ರೀಶ್ರೀ ಸದ್ಗುರು ಯಲ್ಲಪ್ಪ ಗುರೂಜಿ 25ನೇ ವಾರ್ಷಿಕೋತ್ಸವ ಕಾರ್ಯಕ್ರಮ ಯಾಪಲದಿನ್ನಿ
ರಾಯಚೂರು. ಡಿ. 30//12//2025
ತಾಲ್ಲೂಕಿನ ಯಾಪಲದಿನ್ನಿ ಗ್ರಾಮದಲ್ಲಿ ಅವಧೂತ ಶ್ರೀಶ್ರೀ ಶ್ರೀ ಸದ್ಗುರು ಯಲ್ಲಪ್ಪ ಗುರೂಜಿಯವರ 25.ನೇ ವಾರ್ಷಿಕೋತ್ಸವ ಆರಾಧನೆ ಮಹೋತ್ಸವ ನಡೆಯಿತು.
ಕಂಕಣ ಧಾರಣ ಮತ್ತು ಪೂಜ ಕಾರ್ಯಕ್ರಮ ಮತ್ತು ಬಂದಂತ ಭಕ್ತಾಧಿಗಳಿಗೆ ಊಟದ ವ್ಯವಸ್ಥೆಯ ಇಂದ ಕಾರ್ಯಕ್ರಮವನ್ನು ಮಠ, ಆಶ್ರಮ. ಪೂಜ್ಯ ಶ್ರೀಗೋವಿಂದರೆಡ್ಡಿ ಗುರೂಜಿಯವರು ನೆರವೇರಿಸಿದರು .
ಮಾಜಿ ಗ್ರಾ.ಪಂ ಸದಸ್ಯರು ಜಿ. ಜಗನ್ನಾಥ ಯಾಪಲದಿನ್ನಿ ,ರವಿಂದ್ರಚಾರಿ ಗುರುಕೃಪ ಜ್ಯೋತಿಷ್ಯಾಲಯ ಮಹೆಬೂಬ್ನಗರ, ಜೈಪಲ್ ರೆಡ್ಡಿ ಹೈದ್ರಾಬಾದ್, ಸುಧಾಕರ್ ರೆಡ್ಡಿ ಕರ್ನೂಲ್, ಶ್ರೀಕೃಷ್ಣ ನಾಯಕ ಹೂಗನಹಳ್ಳಿ, ರಾಮಚಂದ್ರ ನಾಯಕ ಪಲವಲದೊಡ್ಡಿ ಈ ಕಾರ್ಯಕ್ರಮವನ್ನು ಶಾಂತಿರೀತಿಯಿಂದ ನೆರವೇರಿಸಿದರು
ಈ ಕಾರ್ಯಕ್ರಮದಲ್ಲಿ ಸಕಲ ಸದ್ಭಕ್ತ ಮಂಡಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹಿರಿಯರು ಭಾಗವಹಿಸಿದ್ದರು