ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ ಲ್

  • Home
  • India
  • Puttur
  • ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ ಲ್

ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ ಲ್ ಸತ್ಯೊಡು ಬತ್ತಿನಕುಲೆಗ್ ತಿಗಲೆಡ್ ಸಾದಿ ತೋಜಾವ, ಅನ್ಯಾಯೊಡು ಬತ್ತಿನಕುಲೆಗ್ ಸುರಿಯೊಡು ಸಾದಿ ತೋಜಾವ....

28/03/2022
ಅನಂತಶಯನಂ ದೇವನ್ ಸರ್ವಲೋಕ ವಿನಾಶನಮ್  ಲೋಕದಾರಂ ವಾರುಣಿ!ಶಂನಾಗೇಂದ್ರಂ ಸನ್ನಮಮ್ಯಾಹಮ್ನಾಗರ ಪಂಚಮಿ ಹಬ್ಬದ ಶುಭಾಶಯಗಳು.
13/08/2021

ಅನಂತಶಯನಂ ದೇವನ್
ಸರ್ವಲೋಕ ವಿನಾಶನಮ್
ಲೋಕದಾರಂ ವಾರುಣಿ!ಶಂ
ನಾಗೇಂದ್ರಂ ಸನ್ನಮಮ್ಯಾಹಮ್

ನಾಗರ ಪಂಚಮಿ ಹಬ್ಬದ ಶುಭಾಶಯಗಳು.

04/05/2021
ಸರ್ವ ಭಕ್ತಾದಿಗಳಿಗೆ ಆದರದ ಕರೆಯೋಲೆ
20/02/2021

ಸರ್ವ ಭಕ್ತಾದಿಗಳಿಗೆ ಆದರದ ಕರೆಯೋಲೆ

ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಫೋನ್ ಕರೆಗೆ ಓಗೊಟ್ಟು ಸತ್ಯ ಧರ್ಮ ಚಾವಡಿಯ ಎದುರುಗಡೆ ಹೈ ಮಾಸ್ಕ್ ಲೈಟ್ ಮಾನ್ಯ ಎಂ ಎಲ್ ಸಿ ಹರೀಶ್ ಕುಮಾರ್ ರವರು ಮ...
20/02/2021

ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಫೋನ್ ಕರೆಗೆ ಓಗೊಟ್ಟು ಸತ್ಯ ಧರ್ಮ ಚಾವಡಿಯ ಎದುರುಗಡೆ ಹೈ ಮಾಸ್ಕ್ ಲೈಟ್ ಮಾನ್ಯ ಎಂ ಎಲ್ ಸಿ ಹರೀಶ್ ಕುಮಾರ್ ರವರು ಮಂಜೂರು ಮಾಡಿದ್ದಾರೆ. ಇದರ ಕೆಲಸಗಳು ಇಂದು ಆರಂಭಗೊಂಡಿದೆ. ಶ್ರೀಯುತರಿಗೆ ಶ್ರೀ ಕ್ಷೇತ್ರದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೆವೆ. ಕ್ಷೇತ್ರದ ಸರ್ವ ಶಕ್ತಿಗಳು ಶ್ರೀಯುತರಿಗೆ ಆಯುರಾರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ.

ಗೆಜ್ಜೆಗಿರಿ ನಂದನದ ಅಮರ್ ಬೊಳ್ಳಿಲು ಪನ್ಪಿನ ಗೆಜ್ಜೆಗಿರಿತ ಸುಗಿಪು ಇನಿ ಶ್ರೀ ಕ್ಷೇತ್ರ ಗೆಜ್ಜೆಗಿರಿಟ್  ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸೆರೆರ್...
16/12/2020

ಗೆಜ್ಜೆಗಿರಿ ನಂದನದ ಅಮರ್ ಬೊಳ್ಳಿಲು ಪನ್ಪಿನ ಗೆಜ್ಜೆಗಿರಿತ ಸುಗಿಪು ಇನಿ ಶ್ರೀ ಕ್ಷೇತ್ರ ಗೆಜ್ಜೆಗಿರಿಟ್ ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸೆರೆರ್ ಶ್ರೀ ಶ್ರೀಧರ್ ಪೂಜಾರ್ಲೇನ ಕೈಟ್ ಮುಹೂರ್ತ ನಡತಿನ ಅಮುರ್ತ ಘಳಿಗೆ
ನಮ್ಮ ಬಿಲ್ಲವೆರ್ ಯೂಟ್ಯೂಬ್ ಲಿಂಕ್

https://www.youtube.com/channel/UCOMFiHLK1jsPfujlPn2jU8g?view_as=subscriber
Namma Billaver

Shree Kshetra Gejjegiri Nandana BitthlBadagannur, Karnataka 574223https://maps.app.goo.gl/Dgvbyoy2xF8V7LWY8ಶ್ರೀ ಕ್ಷೇತ್ರಕ...
14/12/2020

Shree Kshetra Gejjegiri Nandana Bitthl
Badagannur, Karnataka 574223

https://maps.app.goo.gl/Dgvbyoy2xF8V7LWY8

ಶ್ರೀ ಕ್ಷೇತ್ರಕ್ಕೆ ಅಗಮಿಸುವ ಭಕ್ತಾಭಿಮಾನಿಗಳು ಈ ಅಧಿಕೃತ ಗೂಗಲ್ ಮಾಪ್ ಲಿಂಕ್ ಬಳಸಿ ಬನ್ನಿ ಕೆಲವು ಬುದ್ದಿ ಜೀವಿಗಳು ಶ್ರೀ ಕ್ಷೇತ್ರದ ಹೆಸರಿನ ನಕಲಿ ಗೂಗಲ್ ಲೊಕೇಶನ್ ಸೆಟ್ ಮಾಡಿ ಭಕ್ತಾಧಿಗಳ ದಿಕ್ಕು ತಪ್ಪಿಸುವ ಹುನ್ನಾರಗಳು ನಡೆಯುತ್ತಿದೆ.
ನಕಲಿ ಗೂಗಲ್ ಲೊಕೇಶನ್ ಈ ಕೆಳಗೆ ತೋರಿಸಲಾಗಿದೆ. ಶ್ರೀ ಕ್ಷೇತ್ರ ಗೆಜ್ಜೆಗಿರಿಯಿಂದ ಈ ನಕಲಿ ಗೂಗಲ್ ಲೊಕೇಶನ್ ಸುಮಾರು 5.3ಕಿ.ಮಿ ದೂರದಲ್ಲಿದೆ.

Address

Shree Shketra Gejjegiri Nandana Bitthil, , Gejjegiri Temple Road, , Badagannur Village, Puttur/T. Q. D. K
Puttur
574223

Opening Hours

Monday 6am - 8pm
Tuesday 6am - 8pm
Wednesday 6am - 8pm
Thursday 6am - 8pm
Friday 6am - 8pm
Saturday 6am - 8pm
Sunday 6am - 8pm

Telephone

+919482869988

Alerts

Be the first to know and let us send you an email when ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ ಲ್ posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ ಲ್:

Share

Category