ಗಯಾಪದ ಕ್ಷೇತ್ರ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ, ಉಪ್ಪಿನಂಗಡಿ ದ.ಕ. 574241

  • Home
  • India
  • Puttur
  • ಗಯಾಪದ ಕ್ಷೇತ್ರ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ, ಉಪ್ಪಿನಂಗಡಿ ದ.ಕ. 574241

ಗಯಾಪದ ಕ್ಷೇತ್ರ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ, ಉಪ್ಪಿನಂಗಡಿ ದ.ಕ. 574241 ಪವಿತ್ರ ನದಿಗಳಾದ ನೇತ್ರಾವತಿ, ಕುಮಾರಧಾರಾ ?

ಪವಿತ್ರ ನದಿಗಳಾದ ನೇತ್ರಾವತಿ, ಕುಮಾರಧಾರಾ ಸಂಗಮ ತೀರದಲ್ಲಿ ನೆಲೆಸಿರುವ ಶ್ರೀ ಸಹಸ್ರಲಿಂಗೇಶ್ವರ ಕ್ಷೇತ್ರವು ಪ್ರಾಚೀನ ತೀರ್ಥಕ್ಷೇತ್ರಗಳಲ್ಲಿ ಒಂದಾಗಿದೆ. ಚಾರಿತ್ರಿಕ ಪ್ರಸಿದ್ಧಿ ಹಾಗೂ ಪೌರಾಣಿಕ ಹಿನ್ನೆಲೆ ಹೊಂದಿರುವ ಈ ಸುಕ್ಷೇತ್ರವು ಗಯಾಪದ ಕ್ಷೇತ್ರವೆಂದೂ, ದಕ್ಷಿಣ ಕಾಶಿಯೆಂದೂ, ಪ್ರಯಾಗಸದೃಶ ಮಹಿಮಾನ್ವಿತ ಸ್ಥಳವೆಂದೂ, ಮೋಕ್ಷ ಕ್ಷೇತ್ರವೆಂದೂ, ಖ್ಯಾತವಾಗಿದೆ. ಉತ್ತರದ ಕಾಶಿಯಲ್ಲಿ ವಿಶ್ವನಾಥ ಮಹಾಕಾಳಿ ಹಾಗೂ ವೀರಭದ್ರ ಇದ್ದರೆ, ದಕ್ಷಿಣದ ಕಾಶಿಯಲಿ ಸಹಸ್ರಲಿ೦ಗೇಶ್ವರ, ಮಹಾಕಾಳಿ ಹಾಗೂ ಬೈರವ ಮೂರ್ತಿಗಳು ಇರುವುದು ವೈಶಿಷ್ಟ್ಯಪೂರ್ಣ. ಗಂಗಾ-ಯಮುನೆಯರ ಸಂಗಮ ಸ್ಥಾನವಾದ ಪ್ರಯಾಗ ಉತ್ತರದಲ್ಲಿ ಪ್ರಸಿದ್ಧವಾಗಿದ್ದರೆ, ನೇತ್ರಾವತಿ-ಕುಮಾರಧಾರಾ ಸಂಗಮ ಸ್ಥಾನವಾದ ಗಯಾಪದ ಕ್ಷೇತ್ರವು ದಕ್ಷಿಣದ ಪ್ರಸಿದ್ಧ ತೀರ್ಥಕ್ಷೇತ್ರವೆಂಬುದರಲ್ಲಿ ಎಳ್ಳಷ್ಟು ಸಂಶಯವಿಲ್ಲ.

Address

Uppinangady
Puttur
574241

Website

Alerts

Be the first to know and let us send you an email when ಗಯಾಪದ ಕ್ಷೇತ್ರ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ, ಉಪ್ಪಿನಂಗಡಿ ದ.ಕ. 574241 posts news and promotions. Your email address will not be used for any other purpose, and you can unsubscribe at any time.

Shortcuts

Share