25/05/2026
https://www.facebook.com/share/p/1D6PqSEU2K/
!!ಓಂ ಶ್ರೀ ಸಾಯಿ ರಾಮ್!!
ಸಾಯಿನಿಕೇತನ ಸೇವಾಶ್ರಮ ದೈಗೋಳಿ*.
*ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನ, ಬಲ್ನಾಡು ವತಿಯಿಂದ ಶ್ರೀ ಸಾಯಿನಿಕೇತನ ಸೇವಾಶ್ರಮಕ್ಕೆ ಆಶ್ರಮದ ನಿತ್ಯ ಉಪಯೋಗಕ್ಕಾಗಿ ಅಕ್ಕಿ ಮತ್ತು ಬಟ್ಟೆಗಳನ್ನು ನೀಡಿರುತ್ತಾರೆ. ಶ್ರೀ ರವಿಕೃಷ್ಣ .ಡಿ. ಕಲ್ಲಾಜೆ ದಂಪತಿಗಳು ಆಶ್ರಮಕ್ಕೆ ಅವುಗಳನ್ನು ಹಸ್ತಾಂತರಿಸಿದರು.
*ಸಾಯಿನಿಕೇತನ ಆಶ್ರಮವಾಸಿಗಳ ಸಹಿತವಾಗಿ ನಾವೆಲ್ಲರೂಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನ, ಬಲ್ನಾಡು ಇದರ ಆಡಳಿತ ಮಂಡಳಿ ಮತ್ತು ದಾನಿಗಳನ್ನು ಭಗವಂತ ಹರಸಲಿ ಎಂದು ಭಕ್ತಿ ಪೂರ್ವಕ ಪ್ರಾರ್ಥಿಸುತ್ತೇವೆ*
*ಸಮಸ್ತ ಲೋಕಾಃ ಸುಖಿನೋ ಭವಂತು*
*ಜೈ ಸಾಯಿರಾಂ*🙏🙏🙏