Kunjur Sri Durgaparameshwari Temple

Kunjur Sri Durgaparameshwari Temple Contact information, map and directions, contact form, opening hours, services, ratings, photos, videos and announcements from Kunjur Sri Durgaparameshwari Temple, Hindu temple, Apyapu Post, Puttur TQ, Daskhina Kannada, Puttur.

Shri Durgaparameshwari Temple dedicated to Shree Devi, is considered to be one of the most ancient temple with its history dating back to many years back located at Aryapu village in Puttur taluk of Dakshina Kannada District

08/10/2021
09/07/2021
05/07/2021

🚩ಕುಂಜೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶ್ರೀ ದೇವಿಯ ದರ್ಶನಕ್ಕೆ ಭಕ್ತರಿಗೆ ಮುಕ್ತ ಅವಕಾಶ. ಜುಲೈ 5 ರ ಸೋಮವಾರದಿಂದ ರಾಜ್ಯ ಸರ್ಕಾರದ ಸೂಚನೆಯಂತೆ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಕುಂಜೂರು ಕ್ಷೇತ್ರದ ತಾಯಿ ಶ್ರೀ ದುರ್ಗಾಪರಮೇಶ್ವರೀ ದೇವಿಯ ದರ್ಶನಕ್ಕೆ ಭಕ್ತರಿಗೆ ಮುಕ್ತ ಅವಕಾಶ ಕಲ್ಪಿಸಿಕೊಡಲಾಗಿದೆ. ಭಕ್ತರು ಎಂದಿನಂತೆ ಕೋವಿಡ್-19 ನಿಯಮಾನುಸಾರ ಮಾಸ್ಕ್ ಧರಿಸಿ,ಸಾಮಾಜಿಕ ಅಂತರ ಕಾಯ್ದು ಕೊಳ್ಳಬೇಕಾಗಿ ವಿನಂತಿಸಲಾಗಿದೆ. (ಶ್ರೀ ದೇವಳದಲ್ಲಿ ಪೂಜಾ ಸಮಯ ಬೆಳಿಗ್ಗೆ 7:30, ಮಧ್ಯಾಹ್ನ 12:20, ರಾತ್ರಿ 6:30.) ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9448260451 ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ವ್ಯವಸ್ಥಾಪನಾ ಸಮಿತಿ, ಕುಂಜೂರು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನ, ಪುತ್ತೂರು 🚩

Address

Apyapu Post, Puttur TQ, Daskhina Kannada
Puttur
574210

Telephone

+918251233767

Website

Alerts

Be the first to know and let us send you an email when Kunjur Sri Durgaparameshwari Temple posts news and promotions. Your email address will not be used for any other purpose, and you can unsubscribe at any time.

Share

Category