Bhyravi amma

Bhyravi amma Chandre Road Pandvapura
https://g.co/kgs/1aRX1j8

08/09/2026

ಏನು ಮಾಯವೋ,, ಏನು ಮರ್ಮವೋ, ನಿಮ್ಮದೇನು ಕರ್ಮವೋ,, "ಟೀಕಾರಾಯ"

08/09/2026

ನಾನೊಬ್ಬನೇ,,, ಉತ್ತರಾದಿ ಮಠದ "ಸತ್ಯಪ್ರಮೋದರ"
ಪ್ರಿಯ ಶಿಷ್ಯ

08/09/2026

"ರಘುವರ್ಯರ"ಬೃಂದಾವನದಲ್ಲಿ,
ಟೀಕೆ ಇಲ್ಲದೆ,ಬಂದು ಕುಳಿತ "ಟೀಕಾರಾಯರು".

08/09/2026

"ಹಾದರದಿಂದ," ಸಾದರಕ್ಕೆ ತಂದರು, ಈ. "ರಾಯರು"

07/09/2026

ಹಸ್ತೋದಕಹಾಕೋರ್ ಹಾಕ್ಬೋದು,

07/09/2026

ಆಪತ್ತನ್ನು ಪರಿಹರಿಸುವ ಗುರುಗಳಿಗೇವಿಪತ್ತು,
ಇದೇ ಈ ಶಿಷ್ಯರ ಥಾಕತ್ತು

07/09/2026

"ಮಣಿಮಂತ"ನ,
ಕರಾಳಕೈವಾಡ
"ಮಣ್ಮೆತ್ತ"ಕೃಷ್ಣನ
ಮೇಲೆ ಆಕ್ರಮಣ

03/09/2026

ತುಳಸಿ, ತೊಳಸಿದರೆ,, ಹಳಸಿದ್ದು ತೊಳಸ್ಕೊಂಡು,, ಹೋಗೋದು ಖಚಿತ,

02/09/2026

"ಟೀಕಾರಾಯರು ಇರೋದು ಮಳಖೇಡದಲ್ಲಿ,,
ನವಬೃಂದಾವನ ಗಡ್ಡೆಯಲ್ಲಿ ಈಗ ನೀವು ನೋಡುತ್ತಿರುವುದು, "ರಘುವರ್ಯರ ಬೃಂದಾವನವನ್ನ",, ಇದು ಸತ್ಯ,

02/09/2026

Address

Chandre Road
Pandavapura
571435

Alerts

Be the first to know and let us send you an email when Bhyravi amma posts news and promotions. Your email address will not be used for any other purpose, and you can unsubscribe at any time.

Shortcuts

Share