Thadasigatta Sri Lakshmi Narasimha Swamy Temple

Thadasigatta Sri Lakshmi Narasimha Swamy Temple One of the oldest temple built in Kingdom Cholas period in Bangalore Rural District, Nelamangala.

12/08/2023

ಕುಂಭಾಭಿಷೇಕ ರದ್ದಾದ ಹಿನ್ನೆಲೆಯಲ್ಲಿ ಮಾಧ್ಯಮದಲ್ಲಿ ಉಲ್ಲೇಖಗೊಂಡಿರುವ ಸುದ್ದಿ !!!

ಉಗ್ರಂ ವೀರಂ ಮಹಾವಿಷ್ಣುಂ ಜ್ವಲಂತಮ್ ಸರ್ವತೋಮುಖಂ |ನೃಸಿಂಹಂ ಭೀಷಣಂ ಭದ್ರಂ ಮೃತ್ಯೋರ್ಮ್ಯತ್ಯುಂ ನಮಾಮ್ಯಹಂ ||ಧರ್ಮ ರಕ್ಷಣೆಗಾಗಿ, ಶ್ರೇಷ್ಠ ಭಕ್ತ...
14/05/2022

ಉಗ್ರಂ ವೀರಂ ಮಹಾವಿಷ್ಣುಂ ಜ್ವಲಂತಮ್ ಸರ್ವತೋಮುಖಂ |
ನೃಸಿಂಹಂ ಭೀಷಣಂ ಭದ್ರಂ ಮೃತ್ಯೋರ್ಮ್ಯತ್ಯುಂ ನಮಾಮ್ಯಹಂ ||

ಧರ್ಮ ರಕ್ಷಣೆಗಾಗಿ, ಶ್ರೇಷ್ಠ ಭಕ್ತ ಪ್ರಹ್ಲಾದನನ್ನು ಅವನ ಅಸುರ ತಂದೆ ಹಿರಣ್ಯಕಶಿಪುವಿನಿಂದ ರಕ್ಷಿಸಲು ದೇವೋತ್ತಮ ಮಹಾವಿಷ್ಣುವು ಅರ್ಧ ಸಿಂಹ ಮತ್ತು ಅರ್ಧ ಮಾನವ ರೂಪದಲ್ಲಿ ಅವತರಿಸಿದ ದಿನವಿಂದು.

ನಾಡಿನ ಸಮಸ್ತರಿಗೂ ಶ್ರೀ ನರಸಿಂಹ ಜಯಂತಿಯ ಹಾರ್ದಿಕ ಶುಭಕಾಮನೆಗಳು.

* ವಿಜಯ ಕರ್ನಾಟಕ ಸುದ್ದಿಲೋಕ ತ್ಯಾಮಗೊಂಡ್ಲುಪೂಜೆ ಪಾಳೆಯ ಜವಾಬ್ದಾರಿ ವಿಚಾರದಲ್ಲಿ ಗ್ರಾಮಸ್ಥರ ವಿರೋಧದ ನಡುವೆಯೂ ಕಮಿಷನರ್ ಅವರ ನೀಡುವಡೆ ಮುಜರಾಯ...
12/05/2022

* ವಿಜಯ ಕರ್ನಾಟಕ ಸುದ್ದಿಲೋಕ ತ್ಯಾಮಗೊಂಡ್ಲು

ಪೂಜೆ ಪಾಳೆಯ ಜವಾಬ್ದಾರಿ ವಿಚಾರದಲ್ಲಿ ಗ್ರಾಮಸ್ಥರ ವಿರೋಧದ ನಡುವೆಯೂ ಕಮಿಷನರ್ ಅವರ ನೀಡುವಡೆ ಮುಜರಾಯಿ ಇಲಾಖೆ ಅಧಿಕಾರಿಗಳು ಮತ್ತು ತಹಸಿಲ್ದಾರ್ ಮಂಜುನಾಥ್ ಸಮ್ಮುಖದಲ್ಲಿ.

ತ್ಯಾಮಗೊಂಡ್ಲು ಹೋಬಳಿಯ ತಡಶೀಪಟ್ಟ ಗ್ರಾಮದ ಲಕ್ಷ್ಮೀ ನರಸಿಂಹ ದೇವಾಲಯದ ಪೂಜೆ ವಿಚಾರದಲ್ಲಿ ಸುಮಾರು 4 ವರ್ಷಗಳಿಂದ ಆರ್ಚಕ ದಿವಾಕರಮೂರ್ತಿ ಮತ್ತು ಗ್ರಾಮಸ್ಥರ ನಡುವೆ ಹಗ್ಗಜಗ್ಗಾಟ ನಡೆಯುತ್ತಿದ್ದು, 4 ವರ್ಷದಿಂದಲೂ ಮಾಡುತ್ತಾ ಗ್ರಾಮದ ದೇವಾಲಯದಲ್ಲಿ ನಿಡುತ್ತಿದ್ದಾರೆ ಹಾಗೂ ದೇವಾಲಯಕ್ಕೆ ಬರುವ ಗ್ರಾಮದ ಹೆಣ್ಣು ಮಕ್ಕಳನ್ನು ಅಮಾನ ಶಬ್ದದಿಂದ ನಿಂದಿಸುತ್ತಾರೆ ಹಾಗೂ ಕಟ್ಟದಾಗಿ ವರ್ತಿಸುತ್ತಾರೆ ಮತ್ತು ಪೂಜೆಯ ವಿಚಾರದಲ್ಲಿ ಗ್ರಾಮಸ್ಥರನ್ನು ಕಡೆಗಣಿಸುತ್ತಾರೆ. ಈ ಎಲ್ಲಾ ನೀಡಬಾರದು ಎಂದು ಗ್ರಾಮದ ಬಹುತಕ

ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಮತ್ತು ರಾಜಗೋಪಾಲ್ ಅವರು ಇಬ್ಬರು ಸರಕಾರಿ ಉದ್ಯೋಗದಲ್ಲಿದ್ದು ಒಬ್ಬರು ಹೊಂದಿದ್ದಾರೆ. ಸರಕಾರದಿಂದ ಪಿಂಚಣಿ ಹಣ ಬರುತ್ತದೆ ಹಾಗೂ ಇವರು ನಮ್ಮ ಗ್ರಾಮದಲ್ಲಿ ಸಾಕಷ್ಟು ಹಿಂದೆಯೇ ಊರು ಬಿಟ್ಟು ಹೋಗಿದ್ದಾರೆ. ಇಲ್ಲಿ ಮನೆಯೂ ಇಲ್ಲ, ನಿವೃತ್ತಿ ನಂತರ ನಮ್ಮ ತಂದೆಯವರೂ ಪೂಜೆ ಮಾಡುತ್ತಿದ್ದರು. ನಮಗೂ ಪೂಜೆಯ ಹತ್ತಿದ ಎಂದು ಗ್ರಾಮಸ್ಥರ ವಿರೋಧದ ನಡುವೆಯೂ ಮುಜುರಾಯಿ ಇಲಾಖೆಯಿಂದ ಅದೇಶ ಪೂಜೆ ಮಾಡುತ್ತಾರೆ. ಪೂಜೆ ಮಾಡಿದರೆ ಗಾಮಸ್ಥರು

ತ್ಯಾಮಗೊಂಡ್ಲು ಹೋಬಳಿಯ ತಡಶೀಘಟ್ಟ ದಲ್ಲಿ ಮುಜುರಾಯಿ ಇಲಾಖೆಯ ಸಿ ದರ್ಜೆಯ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಪೂಜೆಯ ಚಾರ್ಜ್ ಬದಲಾವಣೆಯನ್ನು ಗ್ರಾಮದ ವಿರೋಧಿಸಿದರು. ಮೇಲಿನ ಅಧಿಕಾರಗಳ ಆದೇಶವನ್ನು ಪಾಲಿಸಬೇಕಾಗಿದೆ ನಿಮ್ಮ ದೂರುಗಳನ್ನು ಅವರ ಗಮನಕ್ಕೆ ತಂದಿರುವುದಾಗಿ ತಹಸೀಲ್ದಾರ್‌ ಮಂಜುನಾಥ್ ಗ್ರಾಮಸ್ಥರಿಗೆ ತಿಳಿಸಿದರು.

ಗ್ರಾಮದಲ್ಲಿ ದಿವಾಕರ ಮೂರ್ತಿ ಮತ್ತು ರಾಜ ಗೋಪಾಲ್ ಅವರು ಸಾರಾಯಿ ಕುಡಿದು, ಮಾಂಸ ಸೇವಿಸಿ, ದೇವರ ಪೂಜೆ ಮಾಡುತ್ತಾ, ದೇವಾಲಯದ ಪೂಜೆಗೆ ಬರುವ ಹೆಣ್ಣು
ಮಕ್ಕಳನ್ನು ಮಾತನಾಡಿಸುವುದು, ಕೈಹಿಡಿದು ಎಳೆದು ಹೊರಗೆ ಕಳಿಸುವುದು ಹೀಗೆ ಅನುಚಿತವಾಗಿ ನಡೆದುಕೊಳ್ಳುತ್ತಾರೆ ಮತ್ತು ಇವರಿಗೆ ಈಗಾಗಲೇ, ಸರಾಕಾರದಿಂದ ಸಂಬಳ ಬರುತ್ತದೆ. ಇದನ್ನು ಮೀರಿ ಮತ್ತ ಅವರಿಗೆ ಪೂಜೆ ಮಾಡಲು ಆದೇಶ ಮಾಡುವುದು ಅಧಿಕಾರಿಗಳಿಗೆ ಎಷ್ಟು ಸರಿ, ನಮ್ಮ ದೂರುಗಳನ್ನು ಅವರು ಗಮನಿಸುತ್ತಿಲ್ಲ. ನಮಗೂ ನಮ್ಮ ಗ್ರಾಮದ ದೇವಾಲಯ ಪೂಜೆಯ ಹಕ್ಕು ನಮಗೂ ಇದೆ. ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುತ್ತದೆ.

ಯಾವುದೇ ಕಾರಣಕ್ಕೂ ದಿವಾಕರ್ ಮೂರ್ತಿ ಪೂಜೆ ಮುಂದುವರಿಸಿಕೊಂಡು ಹೋಗಲು ಬಿಡುವುದಿಲ್ಲ.

-ತಡಶೀಘಟ್ಟ ಗ್ರಾಮಸ್ಥರು

11/05/2022

ಅನಾದಿಕಾಲದಿಂದಲೂ ಪೂಜೆ ಮಾಡಿಕೊಂಡು ಬಂದಿದ್ದ ಲೇಟ್ ನರಸಿಂಹಮೂರ್ತಿ & ಲೇಟ್ ವೆಂಕಟೇಶಮೂರ್ತಿ ಅವರ ಕುಟುಂಬ ಪೂಜೆಯನ್ನೇ ನಂಬಿಕೊಂಡಿದ್ದು, ಈ ಇಬ್ಬರು ದೇವಸ್ಥಾನ ಹಾಗೂ ಕೋರ್ಟು-ಕಚೇರಿ ಎಂದುಕೊಂಡೆ ಜೀವ ಬಿಟ್ಟಿದ್ದು, ಈಗ ವಯಸ್ಸಾದ ಅಜ್ಜಿ ಸೊಸೆ ಹಾಗೂ ಚಿಕ್ಕ ಮಕ್ಕಳು ದಿಕ್ಕುತೋಚದಂತಾಗಿದೆ. ವಯಸ್ಸಾದ ಅಜ್ಜಿಯ ಅಹವಾಲನ್ನು ಕೇಳದೆ, ಗ್ರಾಮಸ್ಥರ ಮನವಿಯನ್ನು ಲೆಕ್ಕಿಸದೆ, ದಿವಾಕರ್ ಮೂರ್ತಿ & ರಾಜಗೋಪಾಲ್ ಗೆ ಪೂಜೆ ಬಿಟ್ಟುಕೊಡಲಾಗಿದೆ.

11/05/2022

ಗ್ರಾಮಸ್ಥರ ವಿರೋಧವಾಗಿ ದಿವಾಕರ್ಮೂರ್ತಿಗೆ ಪೂಜೆ ಮಾಡಲು ಅವಕಾಶ ಮಾಡಿಕೊಡಲಾಗಿದೆ.

ಗ್ರಾಮದ ಯಾವ ವ್ಯಕ್ತಿಗೂ ಸರ್ಕಾರದ ಈ ಆದೇಶದಲ್ಲಿ ಒಪ್ಪಿಗೆ ಇಲ್ಲದಿದ್ದರೂ, ಸರ್ಕಾರಿ ಉದ್ಯೋಗದಲ್ಲಿದ್ದು ನಿವೃತ್ತಿಯಾಗಿರುವ, ಊರಿನಲ್ಲಿ ಯಾವುದೇ ಮನೆ ಇಲ್ಲದೇ ಇದ್ದರೂ, ದೇವಸ್ಥಾನದಲ್ಲಿ ವಾಸವಿದ್ದು, ಗ್ರಾಮದ ಧಾರ್ಮಿಕ ಹಾಗೂ ಸಾಮಾಜಿಕ ನಂಬಿಕೆಗಳಿಗೆ ಧಕ್ಕೆ ಉಂಟು ಮಾಡಿ ತಮ್ಮ ಹಣಬಲ ಮತ್ತು ರಾಜಕೀಯದ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ದಿವಾಕರ್ ಮೂರ್ತಿ ಹಾಗೂ ರಾಜಗೋಪಾಲಾಚಾರ್ಯ ಊರಿನ ಶಾಂತಿಭಂಗ ಮಾಡಿದ್ದಾರೆ.

11/05/2022

ದೇವಸ್ಥಾನದ ಪೂಜಾ ವಿಚಾರವಾಗಿ ಗ್ರಾಮಸ್ಥರ ಹಾಗೂ ನೆಲಮಂಗಲ ತಾಸಿಲ್ದಾರ್ & ಮುಜರಾಯಿ ಇಲಾಖೆಯ ಸಮ್ಮುಖದಲ್ಲಿ ಗ್ರಾಮಸ್ಥರ ವಿರೋಧವಾಗಿ ದಿವಾಕರ್ಮೂರ್ತಿಗೆ ಪೂಜೆ ಮಾಡಲು ಅವಕಾಶ ಮಾಡಿಕೊಡಲಾಗಿದೆ

08/05/2022
ಕಂಬದ ಮೂಲ ವಿಗ್ರಹ
09/04/2022

ಕಂಬದ ಮೂಲ ವಿಗ್ರಹ

Address

Thadashigatta Village, Nelamangala Thaluk
Nelamangala
562132

Opening Hours

Monday 9am - 12pm
Tuesday 9am - 12pm
Wednesday 9am - 12pm
Thursday 9am - 12pm
Friday 9am - 12pm
Saturday 9am - 12pm
Sunday 9am - 12pm

Website

Alerts

Be the first to know and let us send you an email when Thadasigatta Sri Lakshmi Narasimha Swamy Temple posts news and promotions. Your email address will not be used for any other purpose, and you can unsubscribe at any time.

Share

Category