Sri Prasanna Bylanjaneya Swamy Temple

Sri Prasanna Bylanjaneya Swamy Temple ಶ್ರೀ ಪ್ರಸನ್ನ ಬೈಲಾಂಜನೇಯಸ್ವಾಮಿ ದೇವಾಲಯ, ದಾಸನಪುರ, ಬೆಂಗಳೂರು ಉತ್ತರ.

07/04/2026

Kshetra Parichay Karyasiddi Sri Prasanna Byalanjaneya Swami DevasthanaDasanapuraBengaluru NorthEpisode -9ಕ್ಷೇತ್ರ ಪರಿಚಯ ಕಾರಿಯಸಿದ್ದಿ ಶ್ರೀ ಪ್ರಸನ್ನ ಬಯಲಾಚನೆಯ ಸ್ವಾ...

https://youtu.be/qpji7d27bOY?si=6TjtS_OtkyOXM135
20/11/2025

https://youtu.be/qpji7d27bOY?si=6TjtS_OtkyOXM135

ಶ್ರೀ ಯದುಗಿರಿ ಯತಿರಾಜ ಮಠದ ದಿವ್ಯ ಆಶೀರ್ವಾದದಲ್ಲಿ,ಮತ್ತು ಪರಮ ಪೂಜ್ಯ ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮಿಗಳ .....

21/07/2025

**🛕 ಶ್ರೀ ಕಾರ್ಯಸಿದ್ಧಿ ಪ್ರಸನ್ನ ಭೈಲಾಂಜನೇಯ ದೇವಸ್ಥಾನ, ದಾಸನಪುರ 🛕**

💫 **ಭೀಮನ ಅಮಾವಾಸ್ಯೆ ವಿಶೇಷ ಆಯೋಜನೆ** 💫
📅 *ದಿನಾಂಕ: 24 ಜುಲೈ 2025, ಗುರುವಾರ*

ಆಸ್ತಿಕ ಬಂಧುಗಳೇ

ಇಂದುಕೊಂಡ ಭೀಮನ ಅಮಾವಾಸ್ಯೆಯ ಪವಿತ್ರ ದಿನದ ಪ್ರಯುಕ್ತ, ಗೃಹಸೌಖ್ಯ, ಶಾಂತಿ, ನೆಮ್ಮದಿ ಹಾಗೂ ಜೀವನದ ಏಳಿಗೆಗಾಗಿ, ಶ್ರೀ ಕಾರ್ಯಸಿದ್ಧಿ ಪ್ರಸನ್ನ ಭೈಲಾಂಜನೇಯ ಸ್ವಾಮಿಗೆ ವಿಶೇಷ ಪೂಜೆ, ಅಲಂಕಾರ ಹಾಗೂ ಹೋಮಾದಿಗಳನ್ನು ದಾಸನಪುರದ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಗಿದೆ.

ಇದೇ ಸಂದರ್ಭದಲ್ಲಿ ** ಶೀಘ್ರ'ಕಂಕಣ ಭಾಗ್ಯ'** ಯೋಗವೂ ಕೂಡಿಬರಲು ವಿಶೇಷ ಸಂಕಲ್ಪದ ವ್ಯವಸ್ಥೆ ಮಾಡಲಾಗಿದೆ. ಭಕ್ತಾದಿಗಳು ಈ ಶ್ರೇಷ್ಠ ಅವಕಾಶವನ್ನು ಸದುಪಯೋಗ ಪಡಿಸಿಕೊಳಳ್ಳಿ ಇಂದೇ ನಿಮ್ಮ ನಕ್ಷತ್ರ ಗೋತ್ರಾ ದಿಗಳನ್ನು ನೋಂದಾಯಿಸಿಕೊಳ್ಳಿ

🔹 ಪೂಜೆ
🔹 ಹೋಮ
🔹 ಅಲಂಕಾರ
🔹 ಪ್ರಸಾದ ಸೇವೆ

ಇವೆಲ್ಲಾ ಭಕ್ತಿಭಾವದಿಂದ ನೆರವೇರಲಿದೆ.

ಈ ಪವಿತ್ರ ಕಾರ್ಯಕ್ರಮದಲ್ಲಿ ಸೇವಾ ಪಾಲ್ಗೊಳ್ಳಲು ಇಚ್ಛಿಸುವ ಭಕ್ತರು, ದಯವಿಟ್ಟು ಪ್ರಧಾನ ಅರ್ಚಕರಾದ **ಶ್ರೀ ಡಿ.ಎಸ್. ಕೃಷ್ಣಮೂರ್ತಿ ಆಚಾರ್ಯ** ಅವರನ್ನು ಸಂಪರ್ಕಿಸಬೇಕಾಗಿ ವಿನಂತಿ.
9900707042
**🌸 ಭಕ್ತಪರಾಯಣರ ಶ್ರದ್ಧಾ, ಸೇವೆ ಮತ್ತು ಸಮರ್ಪಣೆಯೇ ದೇವದರ್ಶನಕ್ಕೆ ದಾರಿ 🌸**

**|| ಶ್ರೀರಾಮ ಜಯಮ್ ||*

27/06/2025
ಶ್ರೀಮತಿ ಪುಸ್ತಕಂ ರಾಮಾಜಿ ಅವರಿಂದ ನೇರ ಕಾರ್ಯಕ್ರಮದಲ್ಲಿ ಭಕ್ತಿ ಗೀತೆಗಳ ಗಾಯನ
02/02/2025

ಶ್ರೀಮತಿ ಪುಸ್ತಕಂ ರಾಮಾಜಿ ಅವರಿಂದ ನೇರ ಕಾರ್ಯಕ್ರಮದಲ್ಲಿ ಭಕ್ತಿ ಗೀತೆಗಳ ಗಾಯನ

Address

Nelamangala
562162

Opening Hours

Monday 9am - 7pm
Tuesday 9am - 7pm
Wednesday 9am - 6pm
Thursday 9am - 6pm
Friday 9am - 6pm
Saturday 9am - 10pm
Sunday 9am - 10pm

Telephone

+919900707042

Website

Alerts

Be the first to know and let us send you an email when Sri Prasanna Bylanjaneya Swamy Temple posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Sri Prasanna Bylanjaneya Swamy Temple:

Share