Shri LakshmiKanthaswamy Temple,Kalale

Shri LakshmiKanthaswamy Temple,Kalale The Lakshmikanta Temple is a Hindu (Vaishnava) temple in Kalale, a village in the Nanjangud taluk of the Mysore district, Karnataka state, India. The temple

The Lakshmikanta temple was under the patronage of the some of the kings of the Mysore Kingdom. It was expanded and lavish grants were made by king Dodda Krishnaraja I of the Mysore Wodeyar dynasty before c.1732. In the early 18th century, Dalavoy (feudal lord) Devarajiah of the powerful Kalale family donated the impressive metallic figure of the Hindu god Rama to the temple during his last years.

For More Information contact:
H.S.Jayaram
cell:+91-9632037758
Administrator,Sri lakshmikanthaswamy temple kalale,571118
Nanjangud taluk,Mysuru district,Karnataka.

ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಕಾರ್ಯನಿರ್ವಹಣಾಧಿಕಾರಿಗಳು ಲಕ್ಷ್ಮಿಕಾಂತ್ ಸ್ವಾಮಿ ದೇವಾಲಯದಿಂದ ಅಭಿನಂದನೆ
23/01/2026

ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಕಾರ್ಯನಿರ್ವಹಣಾಧಿಕಾರಿಗಳು ಲಕ್ಷ್ಮಿಕಾಂತ್ ಸ್ವಾಮಿ ದೇವಾಲಯದಿಂದ ಅಭಿನಂದನೆ

23/01/2026
ಕಳಲೆ ಲಕ್ಷ್ಮಿಕಾಂತ ಸ್ವಾಮಿ ದೇವಾಲಯದಿಂದ ನೂತನ ತಾಸಿಲ್ದಾರ್ ಗೆ ಅಭಿನಂದನೆ
23/01/2026

ಕಳಲೆ ಲಕ್ಷ್ಮಿಕಾಂತ ಸ್ವಾಮಿ ದೇವಾಲಯದಿಂದ ನೂತನ ತಾಸಿಲ್ದಾರ್ ಗೆ ಅಭಿನಂದನೆ

16/01/2026

ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ತಿಂಥಿಣಿ ಬ್ರಿಡ್ಜ್ ಕಲ್ಬುರ್ಗಿ ವಿಭಾಗೀಯ ಪೀಠದ ಪೀಠಾಧಿಪತಿಗಳಾಗಿದ್ದ ಪರಮಪೂಜ್ಯ ಶ್ರೀ ಸಿದ್ದರಾಮಾನಂದಪುರಿ ಮಹಾಸ್ವಾಮಿಗಳು
ದೈವಾಧೀನರಾದ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು.
ಭಗವಂತನು ಪೂಜ್ಯರ ಆತ್ಮಕ್ಕೆ ಸದ್ಗತಿಯನ್ನು ಕರುಣಿಸಲಿ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಅಸಂಖ್ಯಾತ ಭಕ್ತರು, ಶಿಷ್ಯವರ್ಗ ಮತ್ತು ಅಭಿಮಾನಿಗಳಿಗೆ ನೀಡಲೆಂದು ಪ್ರಾರ್ಥಿಸುತ್ತೇನೆ.

ಓಂ ಶಾಂತಿ 🙏🏼

ಕಳಲೆ ಗ್ರಾಮದಲ್ಲಿ ಲಕ್ಷ್ಮಿಕಾಂತ ಸ್ವಾಮಿ ದೇವಾಲಯ ಮತ್ತು ಆಂಜನೇಯ ಸ್ವಾಮಿ ದೇವಾಲಯ ಮತ್ತು ಸೋಮೇಶ್ವರ ದೇವಾಲಯ ಮಕರ ಸಂಕ್ರಾಂತಿ ಪ್ರಯುಕ್ತ ವಿಶೇಷ ...
15/01/2026

ಕಳಲೆ ಗ್ರಾಮದಲ್ಲಿ ಲಕ್ಷ್ಮಿಕಾಂತ ಸ್ವಾಮಿ ದೇವಾಲಯ ಮತ್ತು ಆಂಜನೇಯ ಸ್ವಾಮಿ ದೇವಾಲಯ ಮತ್ತು ಸೋಮೇಶ್ವರ ದೇವಾಲಯ ಮಕರ ಸಂಕ್ರಾಂತಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು

15/01/2026

ಶ್ರೀ ಲಕ್ಷ್ಮಿ ದೇವಾಲಯದಲ್ಲಿ ಸಂಕ್ರಾಂತಿ ಪ್ರಯುಕ್ತ ಸಂಜೆ 7:30ಕ್ಕೆ ಸ್ವರ್ಗದ ಬಾಗಲು ತೆಗೆಯಲಾಗಿದೆ ಮತ್ತು ಪೂಜಾ ನಡೆಯಲಿದೆ

10/01/2026

ಸಂಕ್ರಾಂತಿ ಹಬ್ಬದ ಲಕ್ಷ್ಮಿಕಾಂತ್ ಸಮಯ ದೇವಾಲಯದಲ್ಲಿ ಉತ್ತರಾಣ ಪುಣ್ಯ ಕಾಲದಲ್ಲಿ ಸ್ವರ್ಗೀರ ಬಾಲು ತೆಗೆಯಲಾಗಿದೆ 7:30ಕ್ಕೆ ಸರಿಯಾಗಿ ಮತ್ತು 16ನೇ ತಾರೀಕು ಬೆಳಗ್ಗೆ ತಾನು ಹಬ್ಬ ಮತ್ತು ರಾತ್ರಿ ಮಲಬಟ್ಟೆ ಉತ್ಸವ

ಸಂಕ್ರಾಂತಿ ಹಬ್ಬದ ಲಕ್ಷ್ಮಿಕಾಂತ್ ಸ್ವಾಮಿ ದೇವಾಲಯದಲ್ಲಿ 16ನೇ ತಾರೀಕು ತನುಹಬ್ಬ ಮತ್ತು ಮಲಪೇಟೆ ಉತ್ಸವ ನಡೆಯಲಿದೆ ಮತ್ತು ಸಂಕ್ರಾಂತಿ ಹಬ್ಬದ ದಿ...
10/01/2026

ಸಂಕ್ರಾಂತಿ ಹಬ್ಬದ ಲಕ್ಷ್ಮಿಕಾಂತ್ ಸ್ವಾಮಿ ದೇವಾಲಯದಲ್ಲಿ 16ನೇ ತಾರೀಕು ತನುಹಬ್ಬ ಮತ್ತು ಮಲಪೇಟೆ ಉತ್ಸವ ನಡೆಯಲಿದೆ ಮತ್ತು ಸಂಕ್ರಾಂತಿ ಹಬ್ಬದ ದಿವಸ ಉತ್ತರಾಣ ಪುಣ್ಯ ಕಾಲದಲ್ಲಿ ಸ್ವರ್ಗ ಬಾಗಲು ತೆಗೆಯಲಾಗಿದೆ ರಾತ್ರಿ 7:30ಕ್ಕೆ

30/12/2025

Address

Kalale, Nanjangud Taluk
Nanjangud
571118

Opening Hours

Monday 8:30am - 1:30pm
5:30pm - 8:30pm
Tuesday 8:30am - 1:30pm
5:30pm - 8:30pm
Wednesday 8:30am - 1:30pm
5:30pm - 8:30pm
Thursday 8:30am - 1:30pm
5:30pm - 8:30pm
Friday 8:30am - 1:30pm
5:30pm - 8:30pm
Saturday 8:30am - 1:30pm
5:30pm - 8:30pm
Sunday 8:30am - 1:30pm
5:30pm - 8:30pm

Telephone

+91-9632037758

Website

Alerts

Be the first to know and let us send you an email when Shri LakshmiKanthaswamy Temple,Kalale posts news and promotions. Your email address will not be used for any other purpose, and you can unsubscribe at any time.

Share