ಶ್ರೀ ನಂಜುಂಡೇಶ್ವರ ಸ್ವಾಮಿ ಪುಣ್ಯಕ್ಷೇತ್ರ

  • Home
  • India
  • Nanjangud
  • ಶ್ರೀ ನಂಜುಂಡೇಶ್ವರ ಸ್ವಾಮಿ ಪುಣ್ಯಕ್ಷೇತ್ರ

ಶ್ರೀ ನಂಜುಂಡೇಶ್ವರ ಸ್ವಾಮಿ ಪುಣ್ಯಕ್ಷೇತ್ರ ಓಂ ಶ್ರೀ ಶ್ರೀಕಂಠೇಶ್ವರ ನಮಃ
(1)

ನಂಜನಗೂಡಿನ 🙏ಶ್ರೀ ಶ್ರೀಕಂಠೇಶ್ವರ ಸ್ವಾಮಿಯವರ ದೇವಾಲಯದಲ್ಲಿರುವ ಅಲಂಕಾರ🙏🥀ನಂದಿಗೆ🥀🙏 ಈ ದಿನ ಬೆಳಗಿನ ವಿಶೇಷ ಪುಷ್ಪಲಂಕಾರ {16/09/2026}
16/09/2026

ನಂಜನಗೂಡಿನ 🙏ಶ್ರೀ ಶ್ರೀಕಂಠೇಶ್ವರ ಸ್ವಾಮಿಯವರ ದೇವಾಲಯದಲ್ಲಿರುವ ಅಲಂಕಾರ🙏🥀ನಂದಿಗೆ🥀🙏 ಈ ದಿನ ಬೆಳಗಿನ ವಿಶೇಷ ಪುಷ್ಪಲಂಕಾರ {16/09/2026}

ನಮ್ಮ ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ಪುಣ್ಯ ಕ್ಷೇತ್ರ 🙏
16/09/2026

ನಮ್ಮ ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ಪುಣ್ಯ ಕ್ಷೇತ್ರ 🙏

16/09/2026

ನಂಜನಗೂಡಿನ ಶ್ರೀ ಶ್ರೀಕಂಠ ಸ್ವಾಮಿಯವರಿಗೆ ಹೊತ್ತು ತೋರಿಸುತ್ತಿರುವ ಅಗ್ರೋದಕ ಪೂಜೆ🙏🙏16=9=2026

ನಮ್ಮ ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ದೇವಾಲಯ ಶಿವ ನಂದಿ🙏🙏
15/09/2026

ನಮ್ಮ ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ದೇವಾಲಯ ಶಿವ ನಂದಿ🙏🙏

ದಕ್ಷಿಣ ಕಾಶಿ ನಂಜನಗೂಡು ಪುಣ್ಯಕ್ಷೇತ್ರ 🙏
15/09/2026

ದಕ್ಷಿಣ ಕಾಶಿ ನಂಜನಗೂಡು ಪುಣ್ಯಕ್ಷೇತ್ರ 🙏

ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ 🙏ಗೌರಿ ಗಣೇಶ 🙏ಹಬ್ಬದ ಹಾರ್ಧಿಕ ಶುಭಾಶಯಗಳು,, 🙏ಗೌರಿ ಗಣೇಶ🙏 ನಿಮಗೆ ಒಳ್ಳೆಯ ಆಯಸ್ಸು ಆರೋಗ್ಯ ಕೊಟ್ಟು ನಿಮ್ಮ...
14/09/2026

ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ 🙏ಗೌರಿ ಗಣೇಶ 🙏ಹಬ್ಬದ ಹಾರ್ಧಿಕ ಶುಭಾಶಯಗಳು,, 🙏ಗೌರಿ ಗಣೇಶ🙏 ನಿಮಗೆ ಒಳ್ಳೆಯ ಆಯಸ್ಸು ಆರೋಗ್ಯ ಕೊಟ್ಟು ನಿಮ್ಮ ಇಷ್ಟಾರ್ಥವನ್ನು ನೆರವೇರಿಸಲಿ ಜೈ ಗೌರಿ ಗಣೇಶ 🙏🥰

ಗೌರಿ-ಗಣೇಶ ಹಬ್ಬದ ಶುಭಾಶಯಗಳು...🙏🙏 ಈ ಹಬ್ಬದ ಶುಭದಿನದಲ್ಲಿ ಗಣೇಶನು ಎಲ್ಲರಿಗೂ ಆಯುರ್ ಆರೋಗ್ಯ, ಸಿರಿ ಸಂಪತ್ತು ಕರುಣಿಸಲಿ, ಪರಿಸರ ಸ್ನೇಹಿ ಮೂರ...
14/09/2026

ಗೌರಿ-ಗಣೇಶ ಹಬ್ಬದ ಶುಭಾಶಯಗಳು...🙏🙏 ಈ ಹಬ್ಬದ ಶುಭದಿನದಲ್ಲಿ ಗಣೇಶನು ಎಲ್ಲರಿಗೂ ಆಯುರ್ ಆರೋಗ್ಯ, ಸಿರಿ ಸಂಪತ್ತು ಕರುಣಿಸಲಿ, ಪರಿಸರ ಸ್ನೇಹಿ ಮೂರ್ತಿಗಳನ್ನು ಬಳಸಿ ಪರಿಸರ ಸಂರಕ್ಷಣೆಗೆ ಕೈ ಜೋಡಿಸಿ...💐💐ನಮ್ಮ ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಶ್ರೀ ವಲ್ಲಭ ಸಮೇತ ಶ್ರೀ ಸಂಕಷ್ಟರ ಗಣಪತಿ ಸನ್ನಿಧಿ 🙏🙏🙏🙏

14/09/2026

ಗೌರಿ ಗಣೇಶ ಹಬ್ಬದ ಶುಭಾಶಯಗಳು... ಗೌರಿ ಗಣೇಶ ಹಬ್ಬದ ಪ್ರಯುಕ್ತ.. ಗಣಪತಿ ಸ್ವಾಮಿ ಅವರಿಗೆ ಈ ದಿನದ ಉತ್ಸವ 🙏

14/09/2026

ನಮ್ಮ ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಶ್ರೀ ವಲ್ಲಭ ಸಮೇತ ಶ್ರೀ ಸಂಕಷ್ಟರ ಗಣಪತಿ ಸನ್ನಿಧಿ 🙏🙏🙏🙏

Address

Nanjangud
571301

Website

Alerts

Be the first to know and let us send you an email when ಶ್ರೀ ನಂಜುಂಡೇಶ್ವರ ಸ್ವಾಮಿ ಪುಣ್ಯಕ್ಷೇತ್ರ posts news and promotions. Your email address will not be used for any other purpose, and you can unsubscribe at any time.

Shortcuts

Share

Category