Sri Veeranjaneya Swamy - Fans Club

Sri Veeranjaneya Swamy - Fans Club Contact information, map and directions, contact form, opening hours, services, ratings, photos, videos and announcements from Sri Veeranjaneya Swamy - Fans Club, Hindu temple, Nagamangala.

Watch full video
12/01/2025

Watch full video

ನಮ್ಮೂರಿನ ಹೊಸ ದೇವಸ್ಥಾನದ ಉದ್ಘಾಟನೆಯ 48 ದಿನಗಳ ನಂತರ ಗ್ರಾಮಸ್ಥರು ತೊಣ್ಣೂರು ಕೆರೆಯಿಂದ ಶ್ರೀ ಲಕ್ಷ್ಮೀದೇವಿಯನ್ನು ಆಹ್ವಾನಿಸಿ ಊರ...

Short video updating soon
24/11/2024

Short video updating soon

Temple in Google Map
05/11/2024

Temple in Google Map

Find local businesses, view maps and get driving directions in Google Maps.

ಭಕ್ತ ಮಹಾಶಯರಲ್ಲಿ ವಿನಂತಿ,ಶ್ರೀ ಲಕ್ಷ್ಮೀದೇವಿ ದೇವಸ್ಥಾನದ ಪ್ರತಿಷ್ಟಾಪನೆ ಹಾಗೂ ಗೋಪುರದ ಕಳಸ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ದಿನಾಂಕ 07.11....
05/11/2024

ಭಕ್ತ ಮಹಾಶಯರಲ್ಲಿ ವಿನಂತಿ,

ಶ್ರೀ ಲಕ್ಷ್ಮೀದೇವಿ ದೇವಸ್ಥಾನದ ಪ್ರತಿಷ್ಟಾಪನೆ ಹಾಗೂ ಗೋಪುರದ ಕಳಸ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ದಿನಾಂಕ 07.11.2024 ಮತ್ತು 08.11.2024ರಂದು ಏರ್ಪಡಿಸಲಾಗಿದೆ.

ತಾವು ಸುಕುಟುಂಬ ಸಮೇತರಾಗಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.

https://maps.app.goo.gl/MNczzfi4MbaMPx1MA

ಅಯೋಧ್ಯಯಲ್ಲಿ ನಡೆಯಲಿರುವ ರಾಮ ಪ್ರಾಣ ಪ್ರತಿಷ್ಟಾಪನೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿ ಎಂದು ಶುಭಕೊರುತ್ತೇವೆ.
21/01/2024

ಅಯೋಧ್ಯಯಲ್ಲಿ ನಡೆಯಲಿರುವ ರಾಮ ಪ್ರಾಣ ಪ್ರತಿಷ್ಟಾಪನೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿ ಎಂದು ಶುಭಕೊರುತ್ತೇವೆ.

2023ನೇ ವರ್ಷದ ಜಾತ್ರೆಯ ವಿಡಿಯೋ
24/12/2023

2023ನೇ ವರ್ಷದ ಜಾತ್ರೆಯ ವಿಡಿಯೋ

ಹನುಮ ಜಯಂತಿಯ ಶುಭಾಶಯಗಳು 🚩ಎಲ್ಲರಿಗೂ ಸುಖ ನೆಮ್ಮದಿ ಆರೋಗ್ಯವನ್ನು ಕೊಟ್ಟು ಕಾಪಾಡಲಿ 🙏🙏🙏
16/12/2021

ಹನುಮ ಜಯಂತಿಯ ಶುಭಾಶಯಗಳು 🚩
ಎಲ್ಲರಿಗೂ ಸುಖ ನೆಮ್ಮದಿ ಆರೋಗ್ಯವನ್ನು ಕೊಟ್ಟು ಕಾಪಾಡಲಿ 🙏🙏🙏

09/10/2021

ಶ್ರೀ ವೀರಾಂಜನೆಯ ಸ್ವಾಮಿ ಹೆಬ್ಬಾಗಿಲು ಉದ್ಘಾಟನಾ ಸಮಾರಂಭ ದಿನಾಂಕ 15/10/2021 ವಿಜಯ ದಶಮಿಯ ದಿನದಂದು ಹುಚ್ಚಕಲ್ಲೇಗೌಡನ ಕೊಪ್ಪಲು ಗ್ರಾಮ, ಸರ್ವರಿಗೂ ಸುಸ್ವಾಗತ. #ಜೈಅಂಜನೆಯ #🙏 #😍

ಹುಚ್ಚಕಲ್ಲೆಗೌಡನ ಕೊಪ್ಪಲು ಊರಿನ ಹೆಬ್ಬಾಗಿಲು ಉದ್ಘಾಟನಾ ಸಮಾರಂಭ ಅತಿ ಶೀಘ್ರದಲ್ಲಿ.  #ಜೈಅಂಜನೆಯ  #☺️  #🙏  #ಆಂಜನೇಯ  #ಮಾರುತಿ
28/09/2021

ಹುಚ್ಚಕಲ್ಲೆಗೌಡನ ಕೊಪ್ಪಲು ಊರಿನ ಹೆಬ್ಬಾಗಿಲು ಉದ್ಘಾಟನಾ ಸಮಾರಂಭ ಅತಿ ಶೀಘ್ರದಲ್ಲಿ.
#ಜೈಅಂಜನೆಯ #☺️ #🙏 #ಆಂಜನೇಯ #ಮಾರುತಿ

ನಿಮಗೂ ನಿಮ್ಮ ಕುಟುಂಬದ ಸದಸ್ಯರಿಗೂ ಯುಗಾದಿ ಹಬ್ಬದ ಶುಭಾಶಯಗಳು 🎊🎊      #ಜೈಅಂಜನೇಯ  #ಜೈ    #😍
13/04/2021

ನಿಮಗೂ ನಿಮ್ಮ ಕುಟುಂಬದ ಸದಸ್ಯರಿಗೂ ಯುಗಾದಿ ಹಬ್ಬದ ಶುಭಾಶಯಗಳು 🎊🎊 #ಜೈಅಂಜನೇಯ #ಜೈ #😍

Address

Nagamangala
571432

Website

Alerts

Be the first to know and let us send you an email when Sri Veeranjaneya Swamy - Fans Club posts news and promotions. Your email address will not be used for any other purpose, and you can unsubscribe at any time.

Share

Category