Chikka tirupathi Venkateshwara swamy temple

Chikka tirupathi Venkateshwara swamy temple ನಾಗಮಂಗಲ, ಹೆಚ್ಎನ್ ಕಾವಲು ಗ್ರಾಮದಲ್ಲಿರುವ, ಚಿಕ್ಕ ತಿರುಪತಿ ಶ್ರೀ ವೆಂಕಟರಮಣಸ್ವಾಮಿ, (ಬೆಟ್ಟದ ಗುಡಿ)

ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕು, ದೇವಲಾಪುರ ಹೋಬಳಿ, ದಂಡಿಗನಹಳ್ಳಿ ಗ್ರಾಮದ ಸಮೀಪ, ಹೆಚ್ ಎನ್ ಕಾವಲು ಗ್ರಾಮದಲ್ಲಿರುವ, ಬೆಟ್ಟದ ಗುಡಿ - ಗಿಡದ ಜಾತ್ರೆ (ಚಿಕ್ಕ ತಿರುಪತಿ) ಎಂದೇ ಪ್ರಸಿದ್ಧಿ ಪಡೆದಿರುವ ಹಾಗು ಮಹಿಮೆಯಿಂದ ಕೂಡಿರುವ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನವು ಸುಮಾರು 800 ವರ್ಷಗಳ ಹಿತಿಹಾಸವಿದ್ದು, ಚೋಳರ ಕಾಲದಲ್ಲಿ ನಿರ್ಮಾಣಗೊಂಡು ಶಿಥಿಲಾವಸ್ಥೆಯಲ್ಲಿದ್ದ ಈ ಪವಿತ್ರ ದೇವಾಲಯವನ್ನು ಸುತ್ತ ಮುತ್ತಲಿನ ಗ್ರಾಮಸ್ಥರು ಜೀರ್ಣೋದ್ದಾರ ಹಾಗು ಲಕ್ಷ್ಮಿ ಪದ್ಮಾವತಿ ಸಮೇತ ಶ್ರೀ ವೆಂಕಟರಮಣ ಸ್ವಾಮಿಯ ವಿಗ್ರಹಗಳ ಪುರ್ನ್ ಪ್ರತಿಷ್ಟಾಪನೇ ಮಾಡಲಾಗಿದೆ, ಈ ದೇವಸ್ಥಾನವು ಬೆಟ್ಟದ ತುದಿಯ ಶಿಖರ ಭಾಗದಲ್ಲಿದ್ದು, ಸುತ್ತ ಮುತ್ತಲೂ ಪ್ರಕೃತಿ ವನಸಿರಿಯ, ರಮಣೀಯ ಸುಂದರ ತಾಣದಲ್ಲಿ ನಿರ್ಮಿತವಾಗಿದೆ. ಭಕ್ತಾದಿಗಳು ಸ್ವಾಮಿಯ ದರ್ಶನ ಪಡೆದು ಅನುಗ್ರಹಕ್ಕೆ ಪಾತ್ರರಾಗಿ ಪುನೀತರಾಗಬೇಕೆಂದು ಕೋರಲಾಗಿದೆ.

Address

H N Kaval, Dandinganahalli Village, Devalapura Hobli, Nagamangala Taluk, Mandya Dist
Nagamangala
571432

Opening Hours

Monday 9am - 1pm
Tuesday 9am - 1pm
Wednesday 9am - 1pm
Thursday 9am - 1pm
Friday 9am - 1pm
Saturday 9am - 1pm
Sunday 9am - 1pm

Telephone

+919886104800

Website

Alerts

Be the first to know and let us send you an email when Chikka tirupathi Venkateshwara swamy temple posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Chikka tirupathi Venkateshwara swamy temple:

Shortcuts

Share

Category