ಓಂ ಶ್ರೀ ಚಾಮುಂಡೇಶ್ವರಿ ದೇವಿ

  • Home
  • India
  • Mysore
  • ಓಂ ಶ್ರೀ ಚಾಮುಂಡೇಶ್ವರಿ ದೇವಿ

ಓಂ ಶ್ರೀ ಚಾಮುಂಡೇಶ್ವರಿ ದೇವಿ Executive Officer,
Sri Chamundeshwari Temple,
Chamundi Hill,
Mysuru 570010,
Karnataka, India. offi to 7.30 a.m
6 p.m to 7.30 p.m
Friday 5 a.m to 6.30 a.m.

The Chamundeshwari Temple
(ಶ್ರೀ ಚಾಮುಂಡೇಶ್ವರಿ ದೇವಸ್ಥಾನ)

Abhisheka Timings :
6 a.m. Darshana and Pooja Timing :
7.30 a.m to 2 p.m
3.30 to 6 p.m
7.30 p.m to 9 p.m. Dasha (free meals) is arranged to devotees Daily Morning :
7.30 a.m to 10 a.m,
Noon :
12 p.m to 3.30 p.m,
Night :
7.30 p.m to 9 p.m. The Chamundeshwari Temple
is located on the top of Chamundi Hills about 13 km from the palace city

of Mysore in the state of Karnataka in India. The temple was named after Chamundeshwari or Durga, the fierce form of Shakti, a tutelary deity held in reverence for centuries by Mysore Maharajas. The original shrine is thought to have been built in the 12th century by Hoysala rulers while its tower was probably built by the Vijayanagar rulers of the 17th century. In 1659, a flight of one thousand steps was built leading up to the 3000 foot summit of the hill.[1] At the temple are several images of Nandi (the bull mount of Shiva). There is a huge granite Nandi on the 800th step on the hill in front of a small Shiva temple a short distance away. This Nandi is over 15 feet high, and 24 feet long and around its neck are exquisite bells.[2]
The temple has a seven storey tall Gopura decorated with intricate carvings. The deity of the goddess is said to be made of gold and the temple doors of silver.[3]
Distance From Mysore
13 kms by road
1000 odd steps from the foot of Chamundi Hills

14/09/2023
08/05/2023
08/05/2023

ಬಲರಾಮ ಇನ್ನಿಲ್ಲ, ಇಲಾಖೆ ಚಿಕಿತ್ಸೆಗೆ ಎಲ್ಲಾ ಪ್ರಯತ್ನಗಳನ್ನು ಮಾಡಿತ್ತು, ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತಿತ್ತು, ಆದರೆ ಇಂದು ದುರದೃಷ್ಟವಶಾತ್ ಅದರ ಕೊನೆಯ ದಿನವಾಗಿತ್ತು. ಬಲರಾಮನಿಗೆ ಸಕಲ ಗೌರವದೊಂದಿಗೆ ನಾಳೆ ಅಂತಿಮ ಸಂಸ್ಕಾರ ನಡೆಯಲಿದೆ.

ಸಂಕಲ್ಪ ಸಿದ್ಧಿಯ ಸಿದ್ಧಪರ್ವತ  : ಪ್ರಶಾಂತ ರಿಪ್ಪನ್ ಪೇಟೆ ವಿಜಯವಾಣಿ : ಸಂಸ್ಕೃತಿ ೫ ಜುಲೈ ೨೦೧೮ ಗುರುವಾರ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕ...
03/10/2021

ಸಂಕಲ್ಪ ಸಿದ್ಧಿಯ ಸಿದ್ಧಪರ್ವತ
: ಪ್ರಶಾಂತ ರಿಪ್ಪನ್ ಪೇಟೆ
ವಿಜಯವಾಣಿ : ಸಂಸ್ಕೃತಿ
೫ ಜುಲೈ ೨೦೧೮ ಗುರುವಾರ

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಶ್ರೀ ಅವಧೂತ ಕ್ಷೇತ್ರ ಸಿದ್ಧಪರ್ವತದ ಬಗಳಾಮುಖಿ ಅಂಬಾಮಠವು ಸಂಕಲ್ಪ ಸಿದ್ಧಿಕ್ಷೇತ್ರ ಎಂದು ಪ್ರಸಿದ್ಧವಾಗಿದೆ ಚಿದಾನಂದ ಅವಧೂತರ ತಪಸ್ಸಿಗೆ ಮೆಚ್ಚಿದ ಜಗನ್ಮಾತೆ ಪ್ರತ್ಯಕ್ಷಳಾಗಿ ಏನು ವರ ಬೇಕು ಎಂದು ಕೇಳಿದಾಗ ಲೌಕಿಕ ಬದುಕಿನ ಸಂಬಂಧವನ್ನು ಅಂಟಿಸಿಕೊಂಡಿರದ ಅವಧೂತರು ನೀನು ಪ್ರತ್ಯಕ್ಷಳಾದ ಈ ಸ್ಥಳ ಸಿದ್ಧಿಕ್ಷೇತ್ರವಾಗಿ ಭಕ್ತರ ಸತ್ಸಂಕಲ್ಪ ಈಡೇರುವಂತೆ ಮಾಡು ಎಂದು ಲೋಕಕಲ್ಯಾಣದ ಬೇಡಿಕೆ ಇಟ್ಟರು ಅದರಂತೆ ದೇವಿ ಬಗಳಾಮುಖಿಯಾಗಿ ನೆಲಸಿದಳು

ಚಿದಾನಂದ ಅವಧೂತ
೧೮ ನೇ ಶತಮಾನದಲ್ಲಿ ಜೀವಿಸಿದ್ದ ಅವಧೂತರು ಹುಟ್ಟಿದ್ದು ಆಂಧ್ರಪ್ರದೇಶದ ಆದೋನಿಯ ಹಿರೇಹರಿವಾಣ ಎಂಬ ಗ್ರಾಮದಲ್ಲಿ ಮೂಲ ಹೆಸರು ಝಂಕಪ್ಪನವರು ಬಾಲ್ಯದಲ್ಲೇ ಹೊನ್ನಪ್ಪ ಎಂಬ ಗುರುವಿನಿಂದ ವಿದ್ಯೆ ಕಲಿತು ಗುಡ್ಡಗಾಡಾಗಿದ್ದ ಸೋಮಲಾಪುರ ಸಮೀಪದ ಗವಿಯೊಳಗೆ ಸುಧೀರ್ಘ ಕಾಲ ತಪಸ್ಸು ಮಾಡಿ ಕೊನೆಗೆ ಸಿದ್ಧಪರ್ವತದಲ್ಲಿ ದೇವಿಯ ಸಾಕ್ಷಾತ್ಕಾರ ಪಡೆದ ಚಿದಾನಂದ ಅವಧೂತರಿಗೆ ಬಗಳಾಮುಖಿ ಬೀಜಮಂತ್ರದ ಉಪದೇಶವಾಗಿ ಕನ್ನಡದಲ್ಲಿ
೧ ದೇವಿ ಮಹಾತ್ಮೆ
೨ ಜ್ಞಾನ ಸಿಂಧು ಎಂಬ ಎರಡು ಕೃತಿಗಳನ್ನು ರಚಿಸಿದರು
ಚಿದಾನಂದ ಅವಧೂತರು ಕನಕಗಿರಿಯಲ್ಲಿ ದೇವಿಯೋಳಗೈಕ್ಯರಾದರು
ಕನಕಗಿರಿಯಲ್ಲಿ ಚಿದಾನಂದ ಅವಧೂತರ ಸಮಾಧಿಯನ್ನು ನೋಡಬಹುದು

10/10/2019

ಗುರು ಸ್ತೋತ್ರ

ಓಂ ಬ್ರಹ್ಮಾನಂದಂ ಪರಮಸುಖದಂ ಕೇವಲಂ ಜ್ಞಾನಮೂರ್ತಿಂ |
ದ್ವಂದ್ವಾತೀತಂ ಗಗನಸದೃಶಂ ತತ್ತ್ವಮಸ್ಯಾದಿ ಲಕ್ಷ್ಯಂ ||
ಏಕಂ ನಿತ್ಯಂ ವಿಮಚಲಮಚಲಂ ಸರ್ವಾಧೀ ಸಾಕ್ಷಿಭೂತಂ |
ಭಾವಾತೀತಂ ತ್ರಿಗುಣರಹಿತಂ ಸದ್ಗುರುಂ ತಂ ನಮಾಮಿ ||

Address

Sri. Chamundeshwari Temple, Krouncha Pattana, Chamundi Hill
Mysore
570010

Opening Hours

Monday 7:30am - 2pm
3:30pm - 6pm
Tuesday 7:30am - 2pm
3:30pm - 6pm
Wednesday 7:30am - 2pm
3:30pm - 6pm
Thursday 7:30am - 2pm
3:30pm - 6pm
Friday 7:30am - 2pm
3:30pm - 6pm
Saturday 7:30am - 2pm
3:30pm - 6pm
Sunday 7:30am - 2pm
3:30pm - 6pm

Alerts

Be the first to know and let us send you an email when ಓಂ ಶ್ರೀ ಚಾಮುಂಡೇಶ್ವರಿ ದೇವಿ posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to ಓಂ ಶ್ರೀ ಚಾಮುಂಡೇಶ್ವರಿ ದೇವಿ:

Share