Sri Mayakara Gurukula, Mysore

Sri Mayakara Gurukula, Mysore Sri Mayakara Gurukula is a growing institute in the field of Astrology which was established in the year 2012 by Mayakara Gurukula Charitable Trust (R).

Sri Mayakara Gurukula is a growing institute in the field of Astrology which was established in the year 2012 by Mayakara Gurukula Charitable Trust (R) for providing education leading towards Astrological knowledge.

- Institute is affiliated under Karnataka Samskrit University, Bengaluru
- Approved by Government of Karnataka
- Established in the year academic year 2012- 2013

ರಕ್ಷಾ ಬಂಧನದ ಶುಭ ಸಂದರ್ಭದಲ್ಲಿ ವಿಶೇಷ DIVINE RING 🌺✨ 2 Feet Diameter Single Pyramid Yantra ಜೊತೆಗೆ ಬಳಸಬಹುದಾದ ಈ ವಿಶೇಷ ಉತ್ಪನ್ನದ...
28/08/2026

ರಕ್ಷಾ ಬಂಧನದ ಶುಭ ಸಂದರ್ಭದಲ್ಲಿ ವಿಶೇಷ DIVINE RING 🌺✨ 2 Feet Diameter Single Pyramid Yantra ಜೊತೆಗೆ ಬಳಸಬಹುದಾದ ಈ ವಿಶೇಷ ಉತ್ಪನ್ನದ ಕುರಿತು ಸಂಪೂರ್ಣ ಮಾಹಿತಿಗಾಗಿ ಸಂಪರ್ಕಿಸಿ.
ಶ್ರೀ ಮಾಯಕಾರ ಡಿವೈನ್ ಶಾಪ್ & ಪಿರಮಿಡ್ಸ್ ವತಿಯಿಂದ ನಿಮ್ಮ ಮನೆ, ಕಚೇರಿ ಹಾಗೂ ಜೀವನದಲ್ಲಿ ಶುಭಶಕ್ತಿ, ಸಮೃದ್ಧಿ ಮತ್ತು ಸಕಾರಾತ್ಮಕತೆಯ ಸಂಕಲ್ಪದೊಂದಿಗೆ. 🙏✨
📞 ಸಂಪರ್ಕಿಸಿ: 7411161111, 9035191111

27/08/2026

ಗೃಹ ನಿರ್ಮಾಣಕ್ಕೆ ಶುಭ ವೃಕ್ಷಗಳು ಯಾವುವು? ಯಾವ ವೃಕ್ಷಗಳನ್ನು ಬಳಸಬಾರದು? | Vastu Vijnana

🏡 ಮನೆ ನಿರ್ಮಾಣದಲ್ಲಿ ಮರದ ಆಯ್ಕೆಗೂ ವಾಸ್ತು ಪ್ರಕಾರ ಮಹತ್ವವಿದೆ. ಯಾವ ವೃಕ್ಷದ ಮರವನ್ನು ಗೃಹ ನಿರ್ಮಾಣಕ್ಕೆ ಬಳಸುವುದು ಶುಭ? ಯಾವ ವೃಕ್ಷಗಳನ್ನು ಬಳಸಬಾರದು? ಈ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ.

🎓 ವಿದ್ವಾನ್ ಮುಗೂರು ಮಧುದೀಕ್ಷಿತ್ M.A.
Celebrity Astrologer & Vastu Expert
Founder, Sri Mayakara Gurukula, Mysuru

📞 ಹೆಚ್ಚಿನ ಮಾಹಿತಿಗಾಗಿ: 7411161111 | 9945415341

27/08/2026

Sep 14 ಒಂದೇ ದಿನ ಗೌರಿ ಗಣಪತಿ ಹಬ್ಬ | Gowri Ganesh Festival on Same Day | Gowri Ganesh Habba 2026 | Sri Mayakara Gurukula
2026ರಲ್ಲಿ ಗೌರಿ ಹಬ್ಬ ಮತ್ತು ಗಣೇಶ ಚತುರ್ಥಿ ಒಂದೇ ದಿನ ಆಚರಿಸಬೇಕೇ? 🌺🙏 ಸೆಪ್ಟೆಂಬರ್ 14ರಂದು ಗೌರಿ-ಗಣಪತಿ ಹಬ್ಬದ ಆಚರಣೆ ಹೇಗೆ? ಪೂಜೆ, ವ್ರತ ಹಾಗೂ ಮುಹೂರ್ತದ ಕುರಿತು ಸಂಪೂರ್ಣ ಮಾಹಿತಿಗಾಗಿ ವಿಡಿಯೋ ನೋಡಿ.
🙏 ಶ್ರೀ ಗೌರಿ ಗಣಪತಿ ದೇವರ ಅನುಗ್ರಹದಿಂದ ನಿಮ್ಮ ಮನೆಗಳಲ್ಲಿ ಸುಖ, ಶಾಂತಿ, ಆರೋಗ್ಯ ಮತ್ತು ಸಮೃದ್ಧಿ ನೆಲೆಸಿರಲಿ.

🔱 ASHTA DIKPALAKA WEAPONS 🙏 ಅಷ್ಟ ದಿಕ್ಪಾಲಕರ ದಿವ್ಯ ಆಯುಧಗಳ ಮಹತ್ವವನ್ನು ತಿಳಿದುಕೊಳ್ಳಿ. Explore the sacred symbols associated w...
27/08/2026

🔱 ASHTA DIKPALAKA WEAPONS 🙏 ಅಷ್ಟ ದಿಕ್ಪಾಲಕರ ದಿವ್ಯ ಆಯುಧಗಳ ಮಹತ್ವವನ್ನು ತಿಳಿದುಕೊಳ್ಳಿ. Explore the sacred symbols associated with the Eight Guardians of the Directions, traditionally revered for protection, harmony and positive energy. ಮನೆ ಹಾಗೂ ಕಚೇರಿಗೆ ಸಂಬಂಧಿಸಿದ ವಾಸ್ತು ಮತ್ತು ಆಧ್ಯಾತ್ಮಿಕ ಅಗತ್ಯಗಳಿಗೆ ಸೂಕ್ತವಾದ ದಿವ್ಯ ಉತ್ಪನ್ನಗಳಿಗಾಗಿ ಸಂಪರ್ಕಿಸಿ. ✨
📞 7411161111
SRI MAYAKARA DIVINE SHOP & PYRAMIDS
Divine Products • Ancient Wisdom • Positive Energy

🚪 ದ್ವಾರ ಸ್ಥಾಪನ ಪೂಜೆ | Dwara Sthapana Pooja 🙏 ಹೊಸ ಮನೆಗೆ ಬಾಗಿಲು ಸ್ಥಾಪಿಸುವ ಸಂದರ್ಭದಲ್ಲಿ ಶಾಸ್ತ್ರೋಕ್ತವಾಗಿ ದ್ವಾರ ಸ್ಥಾಪನ ಪೂಜೆ ನೆ...
27/08/2026

🚪 ದ್ವಾರ ಸ್ಥಾಪನ ಪೂಜೆ | Dwara Sthapana Pooja 🙏 ಹೊಸ ಮನೆಗೆ ಬಾಗಿಲು ಸ್ಥಾಪಿಸುವ ಸಂದರ್ಭದಲ್ಲಿ ಶಾಸ್ತ್ರೋಕ್ತವಾಗಿ ದ್ವಾರ ಸ್ಥಾಪನ ಪೂಜೆ ನೆರವೇರಿಸುವುದು ಶುಭಕರವೆಂದು ಪರಿಗಣಿಸಲಾಗುತ್ತದೆ. Dwara Sthapana Pooja is performed according to traditional Vedic procedures to invite auspiciousness, positivity, peace and prosperity into the home. ನವರತ್ನ, ಪಂಚಲೋಹ ಹಾಗೂ ಮಂಗಳ ದ್ರವ್ಯಗಳೊಂದಿಗೆ ವಿಧಿವಿಧಾನಗಳನ್ನು ನೆರವೇರಿಸಿ, ಕುಟುಂಬಕ್ಕೆ ಶುಭ, ಸಮೃದ್ಧಿ ಮತ್ತು ದೈವಿಕ ಆಶೀರ್ವಾದ ದೊರೆಯಲಿ ಎಂದು ಪ್ರಾರ್ಥಿಸಲಾಗುತ್ತದೆ. 🌺🙏
For Pooja Bookings & Enquiries
📞 9035191111
📞 7411161111
SRI MAYAKARA POOJA SEVA
Divine Rituals • Vedic Traditions • Sacred Blessings

26/08/2026

ವಾಸ್ತೂ ದೋಷ ನಿವಾರಕ ‘ಡಿವೈನ್ ರಿಂಗ್’ | Divine Ring | Vastu Vijnana
✨ ವಾಸ್ತು ದೋಷಗಳು ಹಾಗೂ ನಕಾರಾತ್ಮಕ ಶಕ್ತಿಗಳ ನಿವಾರಣೆಗೆ ‘ಡಿವೈನ್ ರಿಂಗ್’ ಕುರಿತು ವಿಶೇಷ ಮಾಹಿತಿ.
ವಾಸ್ತು, ಜ್ಯೋತಿಷ್ಯ ತರಗತಿಗಳು ಹಾಗೂ ವೈಯಕ್ತಿಕ ಸಮಾಲೋಚನೆಗಾಗಿ ಸಂಪರ್ಕಿಸಿ.
🎓 ವಿದ್ವಾನ್ ಮುಗೂರು ಮಧುದೀಕ್ಷಿತ್ M.A.
Celebrity Astrologer & Vastu Expert
Founder, Sri Mayakara Gurukula, Mysuru
📞 ಹೆಚ್ಚಿನ ಮಾಹಿತಿಗಾಗಿ: 7411161111

26/08/2026

ವಿದ್ಯಾರ್ಥಿ ಅನಂತ ಪದ್ಮನಾಭ ಶರ್ಮ ಅವರಿಗೆ ಅಷ್ಟಮಂಗಳ ಫಲಕವನ್ನು ಪೂಜಿಸಿ ಆಶೀರ್ವದಿಸಿ ನೀಡಿದ ಶುಭ ಸಂದರ್ಭ | Ashtamangala Phalaka Pooja & Blessings | Sri Mayakara Gurukula
ಶ್ರೀ ಮಾಯಕಾರ ಗುರುಕುಲದ ಆತ್ಮೀಯ ವಿದ್ಯಾರ್ಥಿ ಅನಂತ ಪದ್ಮನಾಭ ಶರ್ಮ ಅವರಿಗೆ ಅಷ್ಟಮಂಗಳ ಫಲಕವನ್ನು ಪೂಜಿಸಿ, ಆಶೀರ್ವದಿಸಿ ನೀಡಿದ ಶುಭ ಸಂದರ್ಭ. 🙏🌺
ಶ್ರೀ ಮಾಯಕಾರ ಪ್ರಭುವಿನ ಅನುಗ್ರಹ ಹಾಗೂ ಗುರುಗಳ ಆಶೀರ್ವಾದ ಸದಾ ಅವರ ಜೀವನದಲ್ಲಿ ಇರಲಿ. ವಿದ್ಯೆ, ಜ್ಞಾನ, ಯಶಸ್ಸು ಹಾಗೂ ಜನಸೇವೆಯಲ್ಲಿ ಇನ್ನಷ್ಟು ಪ್ರಗತಿ ಸಾಧಿಸಲಿ ಎಂದು ಹಾರೈಸುತ್ತೇವೆ. 🙏

25/08/2026

✨ 1–14 ಮುಖಿ ಸಿದ್ಧಮಾಲೆಯ ವಿಶೇಷತೆ

ಪಾರಂಪರಿಕ ರುದ್ರಾಕ್ಷಿ ಮಾಲೆಯಲ್ಲಿ ವಿವಿಧ ಮುಖಿಗಳ ಸಂಯೋಜನೆಯೊಂದಿಗೆ ಸಿದ್ಧಪಡಿಸಲಾದ ಈ ವಿಶೇಷ ಮಾಲೆ, ಆಧ್ಯಾತ್ಮಿಕ ಸಾಧನೆ, ಜಪ ಹಾಗೂ ಪೂಜಾ ವಿಧಿಗಳಿಗೆ ಬಳಸಬಹುದಾದ ಆಯ್ಕೆಯಾಗಿದೆ.

ನಿಮ್ಮ ಅಗತ್ಯಕ್ಕೆ ಸೂಕ್ತವಾದ ರುದ್ರಾಕ್ಷಿ ಮಾಲೆ ಮತ್ತು ಆಧ್ಯಾತ್ಮಿಕ ಉತ್ಪನ್ನಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.

📞 7411161111 | 9035191111
📍 Sri Mayakara Divine Shop & Pyramids

Send a message to learn more

25/08/2026

✨ ನವ ರತ್ನ – ಪಂಚಧಾತುವಿನ ದೈವಿಕ ಸಂಯೋಜನೆ

NAVARATNA – ಒಂಬತ್ತು ಪವಿತ್ರ ರತ್ನಗಳ ಪರಂಪರೆಯ ಸಂಯೋಜನೆ ಹಾಗೂ Panch Dhaatu ವಿನ್ಯಾಸದೊಂದಿಗೆ ಸಿದ್ಧಪಡಿಸಲಾದ ವಿಶೇಷ ಆಧ್ಯಾತ್ಮಿಕ ಉತ್ಪನ್ನ.

ನವಗ್ರಹ ಪರಂಪರೆಯಲ್ಲಿ ರತ್ನಗಳಿಗೆ ನೀಡಲಾಗಿರುವ ಮಹತ್ವವನ್ನು ಆಧರಿಸಿ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಆಸಕ್ತಿಯುಳ್ಳವರಿಗೆ ಸೂಕ್ತವಾದ ಆಯ್ಕೆ.

📞 9035191111
📍 Sri Mayakara Divine Shop & Pyramids

Send a message to learn more

Address

#4105,2nd Cross, 11th Main, H Blcok, Dattagalli,mysore
Mysore
570023

Alerts

Be the first to know and let us send you an email when Sri Mayakara Gurukula, Mysore posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Sri Mayakara Gurukula, Mysore:

Shortcuts

Share