Basava Jayanthi Mysore 2024

Basava Jayanthi Mysore 2024 ಬಸವ ಜಯಂತಿ ಮೈಸೂರು 2024 ಮೈಸೂರು ನಗರದಲ್ಲಿ ಬಸವೇಶ್ವರ ಪ್ರಭುಗಳ ಹೆಸರಿನಲ್ಲಿ ಆಚರಿಸಲ್ಪಡುವ ಶ್ರೇಷ್ಠ ಉತ್ಸವವಾಗಿದೆ.

Wishing the Captain a Birthday Filled with Joy and Empowerment🎉🎊
09/09/2024

Wishing the Captain a Birthday Filled with Joy and Empowerment🎉🎊

ನಮ್ಮ ಬಸವ ಜಯಂತಿ, ಮೈಸೂರು-2024ರಸಂತಸದ ಕ್ಷಣಗಳು.
30/06/2024

ನಮ್ಮ ಬಸವ ಜಯಂತಿ, ಮೈಸೂರು-2024ರ
ಸಂತಸದ ಕ್ಷಣಗಳು.

10/06/2024

ಬಸವ ಬಳಗಗಳು ಒಕ್ಕೂಟ, ಮೈಸೂರು
ಯುವ ಉತ್ಸಾಹಿ ಅಧ್ಯಕ್ಷರಾದಂತಹ
ಎಂ ಪ್ರದೀಪ್ ಕುಮಾರ್ ಅವರ ನೇತೃತ್ವದಲ್ಲಿ ಹಲವು ವೈಶಿಷ್ಟ್ಯಗಳೊಂದಿಗೆ ದಾಖಲೆಯ
ಜನಸ್ತೋಮದೊಂದಿಗೆ ಇತಿಹಾಸ ನಿರ್ಮಿಸಿದ,
ನಮ್ಮ ಬಸವ ಜಯಂತಿ 2024,
ಮೈಸೂರು.🎊🎊🎉🎉🎉🎉🎉
ವಿಶೇಷವಾಗಿ ಯುವ ಜನಸ್ತೋಮದ ನೃತ್ಯದೊಂದಿಗೆ ಸಾಗಿದ ಐತಿಹಾಸಿಕ ಮೆರವಣಿಗೆಯಲ್ಲಿ ಯುವಕರ ಉತ್ಸಹವನ್ನು ಉರಿದುಂಬಿಸಲು ಅಧ್ಯಕ್ಷರು ಕೂಡ ಹೆಜ್ಜೆ ಹಾಕಿ ಗಮನ ಸೆಳೆದರು🎊🎉🎉🎉

07/06/2024

ನಮ್ಮ ಬಸವ ಜಯಂತಿ 2024 ಕಾರ್ಯಕ್ರಮದ ಪ್ರಯುಕ್ತ ವಿಶೇಷ ವಚನ ಗಾಯನ ರಚಿಸಿದ್ದು, ನಗರದ ಪ್ರಖ್ಯಾತ ಸ್ಟುಡಿಯೋದಲ್ಲಿ ರೆಕಾರ್ಡಿಂಗ್ ಹಾಗೂ ಸೌಂಡ್ ಮಿಕ್ಸಿಂಗ್ ನಡೆಯಿತು, ಅದರ ಕೆಲವು ತುಣುಕುಗಳು.
ವಚನ ಗಾಯನವನ್ನು 9/6/2024 ರಂದು(ನಾಳೆ)ಬಿಡುಗಡೆಗೊಳಿಸಲಾಗುವುದು.
🎉🎉🎉🎊🎊🎊🎊🎊🎊

07/06/2024

ನಮ್ಮ ಬಸವ ಜಯಂತಿ-2024 ಮೈಸೂರು, ಐತಿಹಾಸಿಕ ಅದ್ದೂರಿ🎉🎉🎉🎉 ಕಾರ್ಯಕ್ರಮಕ್ಕೆ, ಮಹಾರಾಜ ಕಾಲೇಜು ಮೈದಾನ, ಮೈಸೂರು, ಸಿದ್ದತೆಗೊಳ್ಳುತ್ತಿದೆ, ಹಾಗೆಯೇ ಮಧ್ಯಾಹ್ನದ ದಾಸೋಹ ಪ್ರಸಾದಕ್ಕೆ ಸುಮಾರು 25,000+ ಹೋಳಿಗೆಗಳು ತಯಾರಾಗುತ್ತಿದೆ 🎊🎊🎊

05/06/2024

ನಮ್ಮ ಬಸವ ಜಯಂತಿ 2024, ಮೈಸೂರು
ಕಾರ್ಯಕ್ರಮಕ್ಕೆ ಹಾರ್ದಿಕ ಸ್ವಾಗತ, ಶರಣು ಬನ್ನಿ🙏🏻🙏🏻🙏🏻🙏🏻🙏🏻🙏🏻🙏🏻

04/06/2024

Keep Waiting 👉🏻👉🏻👉🏻🌟

04/06/2024

5 Days To Go For The Most Awaited Moments👉🏻🎊🎊🎊

03/06/2024

ನಮ್ಮ ಬಸವ ಜಯಂತಿ -2024, ಕಾರ್ಯಕ್ರಮಕ್ಕೆ 6 ದಿನ ಬಾಕಿ👉🏻👉🏻🎊

02/06/2024

ನಮ್ಮ ಬಸವ ಜಯಂತಿ-2024, ಮೈಸೂರು
ಅದ್ದೂರಿ ಕಾರ್ಯಕ್ರಮಕ್ಕೆ ಕ್ಷಣಗಣನೆ...

Address

Mysore

Website

Alerts

Be the first to know and let us send you an email when Basava Jayanthi Mysore 2024 posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Basava Jayanthi Mysore 2024:

Share