Hale Kesare Venkataramana Swamy Temple

Hale Kesare Venkataramana Swamy Temple Contact information, map and directions, contact form, opening hours, services, ratings, photos, videos and announcements from Hale Kesare Venkataramana Swamy Temple, Religious organisation, Hale Kesare, Mysore.

ಶ್ರಿಯಃ ಕಾಂತಾಯ ಕಲ್ಯಾಣನಿಧಯೇ ನಿಧಯೇ‌ರ್ಥಿನಾಮ್ |
ಶ್ರೀ ವೆಂಕಟ ನಿವಾಸಾಯ ಶ್ರೀನಿವಾಸಾಯ ಮಂಗಳಮ್ ||

ಹಳೇಕೆಸರೇ ವೆಂಕಟರಮಣ ಸ್ವಾಮಿ ದೇವಸ್ಥಾನದ ಅಧಿಕೃತ ಖಾತೆ
🙏🙏🙏
ಹೆಚ್ಚಿನ ಮಾಹಿತಿಗಾಗಿ ನಮ್ಮ ಪುಟವನ್ನು ಹಿಂಬಾಲಿಸಿ

ಮೊದಲನೇ ಶ್ರಾವಣ ಶನಿವಾರದ ಸ್ವಾಮಿಯ ಅಲಂಕಾರ15-08-2026ಶ್ರೀ ಕೆಸರೆ ವೆಂಕಟರಮಣ ಸ್ವಾಮಿಓಂ ನಮೋ ನಾರಾಯಣಾಯ!          DivineGrace TuesdayMot...
15/08/2026

ಮೊದಲನೇ ಶ್ರಾವಣ ಶನಿವಾರದ ಸ್ವಾಮಿಯ ಅಲಂಕಾರ
15-08-2026
ಶ್ರೀ ಕೆಸರೆ ವೆಂಕಟರಮಣ ಸ್ವಾಮಿ
ಓಂ ನಮೋ ನಾರಾಯಣಾಯ!
DivineGrace TuesdayMotivation KannadaCulture

ಇದೇ ಬರುವ ಶ್ರಾವಣ ಮಾಸದ ಅಂಗವಾಗಿ ಮೈಸೂರಿನ ಹಳೇ ಕೆಸರೆಯ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ಮತ್ತು 32ನೇ ವಾರ್ಷಿಕೋತ್ಸವ...
14/08/2026

ಇದೇ ಬರುವ ಶ್ರಾವಣ ಮಾಸದ ಅಂಗವಾಗಿ ಮೈಸೂರಿನ ಹಳೇ ಕೆಸರೆಯ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ಮತ್ತು 32ನೇ ವಾರ್ಷಿಕೋತ್ಸವ ನಡೆಯಲಿದೆ. ಭಗವಂತನ ಕೃಪೆಗೆ ಪಾತ್ರರಾಗಲು ಎಲ್ಲಾ ಭಕ್ತಾದಿಗಳು ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ, ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿಯ ದರ್ಶನ ಮತ್ತು ತೀರ್ಥ ಪ್ರಸಾದ ಸ್ವೀಕರಿಸಬೇಕಾಗಿ ಪ್ರಾರ್ಥಿಸುತ್ತೇವೆ.
ಸಂಪರ್ಕಿಸಿ: ಬಿ ಜಿ ಪ್ರಸನ್ನಕುಮಾರ್, ಪುರೋಹಿತರು - 9945463510

30-12-2025ನೇ ಮಂಗಳವಾರ ಶುಭ ವೈಕುಂಠ ಏಕಾದಶಿ ಶ್ರೀ ವಿಶ್ವಾವಸು ನಾಮ ಸಂವತ್ಸರ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷದ ಏಕಾದಶಿ ತಿಥಿ ಭರಣಿ ನಕ...
30/12/2025

30-12-2025ನೇ ಮಂಗಳವಾರ ಶುಭ ವೈಕುಂಠ ಏಕಾದಶಿ
ಶ್ರೀ ವಿಶ್ವಾವಸು ನಾಮ ಸಂವತ್ಸರ,
ಹೇಮಂತ ಋತು,
ಪುಷ್ಯ ಮಾಸ,
ಶುಕ್ಲ ಪಕ್ಷದ
ಏಕಾದಶಿ ತಿಥಿ
ಭರಣಿ ನಕ್ಷತ್ರ

Address

Hale Kesare
Mysore
570003

Opening Hours

Wednesday 10am - 6pm
Saturday 10am - 6pm

Website

Alerts

Be the first to know and let us send you an email when Hale Kesare Venkataramana Swamy Temple posts news and promotions. Your email address will not be used for any other purpose, and you can unsubscribe at any time.

Shortcuts

Share