Sri Navagraha Bhukailasa Punyakshetra

Sri Navagraha Bhukailasa Punyakshetra (ಶ್ರೀ ನವಗ್ರಹ ಭೂಕೈಲಾಸ ಪುಣ್ಯಕ್ಷೇತ್ರ) located near Ranganathittu. Visit for divine blessings, 🕉️Navagraha pooja, and ✨🪷spiritual peace."

ಶ್ರಾವಣ ಕೃಷ್ಣ ಅಮಾವಾಸ್ಯೆ ಪ್ರಯುಕ್ತ ಶ್ರೀ ರಾಹು ದೇವರಿಗೆ ಪಂಚಾಮೃತ ಅಭಿಷೇಕ,ರುದ್ರ ಅಭಿಷೇಕ ವಿಶೇಷ ಅಲಂಕಾರ ಮತ್ತು ಸಹಸ್ರ ಸಂಖ್ಯೆ (1008) ಬೀಜ...
11/09/2026

ಶ್ರಾವಣ ಕೃಷ್ಣ ಅಮಾವಾಸ್ಯೆ ಪ್ರಯುಕ್ತ ಶ್ರೀ ರಾಹು ದೇವರಿಗೆ ಪಂಚಾಮೃತ ಅಭಿಷೇಕ,ರುದ್ರ ಅಭಿಷೇಕ ವಿಶೇಷ ಅಲಂಕಾರ ಮತ್ತು ಸಹಸ್ರ ಸಂಖ್ಯೆ (1008) ಬೀಜ ಮಂತ್ರ ಹೋಮ ನಡೆಯಿತು

ಶ್ರಾವಣ ಮಾಸ ಶನಿವಾರ & ಭಾನುವಾರ ಶ್ರೀ ಕ್ಷೇತ್ರ ರಂಗನತಿಟ್ಟುವಿಶೇಷ ಅಲಂಕಾರ 🙏❤️
06/09/2026

ಶ್ರಾವಣ ಮಾಸ ಶನಿವಾರ & ಭಾನುವಾರ ಶ್ರೀ ಕ್ಷೇತ್ರ ರಂಗನತಿಟ್ಟು
ವಿಶೇಷ ಅಲಂಕಾರ 🙏❤️

🕉️ 56K ಧನ್ಯವಾದಗಳು! 🙏​ಶ್ರೀ ಶನೇಶ್ವರ ಸ್ವಾಮಿಯ ದಿವ್ಯ ಆಶೀರ್ವಾದದಿಂದ ನಮ್ಮ ಇನ್‌ಸ್ಟಾಗ್ರಾಮ್ ಕುಟುಂಬ 56,000 ತಲುಪಿದೆ! ನಿಮ್ಮ ಪ್ರೀತಿ ಹಾಗ...
28/08/2026

🕉️ 56K ಧನ್ಯವಾದಗಳು! 🙏
​ಶ್ರೀ ಶನೇಶ್ವರ ಸ್ವಾಮಿಯ ದಿವ್ಯ ಆಶೀರ್ವಾದದಿಂದ ನಮ್ಮ ಇನ್‌ಸ್ಟಾಗ್ರಾಮ್ ಕುಟುಂಬ 56,000 ತಲುಪಿದೆ! ನಿಮ್ಮ ಪ್ರೀತಿ ಹಾಗೂ ಬೆಂಬಲಕ್ಕೆ ಅನಂತ ಧನ್ಯವಾದಗಳು. 🌸✨
​🕉️ ಜೈ ಶ್ರೀ ಶನೇಶ್ವರ ಸ್ವಾಮಿ! 🕉️
https://www.instagram.com/shaneshwaratempleranganatittu?igsi=MTE2YzMyenQxbDY2bA==

ಇಂದು ಸ್ವಾಮಿಗೆ ತಾವರೆ ಹೂ ಅಲಂಕಾರ 🙏❤️.. #ಶನೇಶ್ವರ  #ಸ್ವಾಮಿ  #ರಂಗನತಿಟ್ಟು  #ಪಾಲಹಳ್ಳಿ  #ಶ್ರೀರಂಗಪಟ್ಟಣ  #ಮೈಸೂರು  #ಮಂಡ್ಯ
23/08/2026

ಇಂದು ಸ್ವಾಮಿಗೆ ತಾವರೆ ಹೂ ಅಲಂಕಾರ 🙏❤️..
#ಶನೇಶ್ವರ #ಸ್ವಾಮಿ #ರಂಗನತಿಟ್ಟು #ಪಾಲಹಳ್ಳಿ #ಶ್ರೀರಂಗಪಟ್ಟಣ #ಮೈಸೂರು #ಮಂಡ್ಯ

🌸 ಶ್ರೀ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು🙏🪷🙇
21/08/2026

🌸 ಶ್ರೀ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು🙏🪷🙇

ಎಲ್ಲರಿಗೂ ನಾಗರ ಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು! 🐍✨ನಾಗದೇವತೆಯ ದಿವ್ಯ ಕೃಪೆ ಮತ್ತು ಆಶೀರ್ವಾದ ಸದಾ ನಿಮ್ಮ ಹಾಗೂ ನಿಮ್ಮ ಕುಟುಂಬದ ಮೇಲಿರಲಿ....
17/08/2026

ಎಲ್ಲರಿಗೂ ನಾಗರ ಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು! 🐍✨
ನಾಗದೇವತೆಯ ದಿವ್ಯ ಕೃಪೆ ಮತ್ತು ಆಶೀರ್ವಾದ ಸದಾ ನಿಮ್ಮ ಹಾಗೂ ನಿಮ್ಮ ಕುಟುಂಬದ ಮೇಲಿರಲಿ. ನಿಮ್ಮ ಬಾಳಿನಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಲಿ.
🕉️🕉️🕉️
|| ಓಂ ನವಕುಲ ನಾಗಾಯ ವಿದ್ಮಹೇ ವಿಷದಂತಾಯ ಧೀಮಹಿ |
ತನ್ನೋ ಸರ್ಪಃ ಪ್ರಚೋದಯಾತ್ || 🕉️🙏
#ನಾಗರಪಂಚಮಿ #ನಾಗರಪಂಚಮಿಹಬ್ಬದಶುಭಾಶಯಗಳು #ನಾಗದೇವತೆ #ಶಿವ #ಓಂನಮಃಶಿವಾಯ #ಕನ್ನಡಹಬ್ಬಗಳು

ಶ್ರೀ ನೀಲಕಂಠೇಶ್ವರ ಸ್ವಾಮಿಯ ದಿವ್ಯ ದರ್ಶನ. 🌺ನೀಲಕಂಠನ ಪವಿತ್ರ ಕೃಪೆ ಮತ್ತು ಆಶೀರ್ವಾದ ಸದಾ ನಿಮ್ಮ ಹಾಗೂ ನಿಮ್ಮ ಕುಟುಂಬದ ಮೇಲಿರಲಿ.ಓಂ ನಮಃ ಶಿ...
17/08/2026

ಶ್ರೀ ನೀಲಕಂಠೇಶ್ವರ ಸ್ವಾಮಿಯ ದಿವ್ಯ ದರ್ಶನ. 🌺
ನೀಲಕಂಠನ ಪವಿತ್ರ ಕೃಪೆ ಮತ್ತು ಆಶೀರ್ವಾದ ಸದಾ ನಿಮ್ಮ ಹಾಗೂ ನಿಮ್ಮ ಕುಟುಂಬದ ಮೇಲಿರಲಿ.
ಓಂ ನಮಃ ಶಿವಾಯ! 🕉️🙏
🕉️🕉️🕉️🌿🌿
#ಶ್ರೀನೀಲಕಂಠೇಶ್ವರಸ್ವಾಮಿ #ನೀಲಕಂಠೇಶ್ವರ #ಶ್ರೀಕ್ಷೇತ್ರ #ರಂಗನತಿಟ್ಟು #ಓಂನಮಃಶಿವಾಯ #ಹರಹರಮಹಾದೇವ್ #ಶಿವದರ್ಶನ #ಕನ್ನಡ #ಶಿವಭಕ್ತಿ

*ಶ್ರೀ ನವಗ್ರಹ ಭೂ ಕೈಲಾಸ ಪುಣ್ಯಕ್ಷೇತ್ರ ರಂಗನತಿಟ್ಟು ಪಾಲಹಳ್ಳಿ ಗ್ರಾಮ*.        *ನಾಳೆ* ದಿನಾಂಕ: 12-08-2026 ಬುಧವಾರ ಅಮಾವಾಸ್ಯೆ ಪ್ರಯುಕ್...
11/08/2026

*ಶ್ರೀ ನವಗ್ರಹ ಭೂ ಕೈಲಾಸ ಪುಣ್ಯಕ್ಷೇತ್ರ ರಂಗನತಿಟ್ಟು ಪಾಲಹಳ್ಳಿ ಗ್ರಾಮ*.
*ನಾಳೆ*
ದಿನಾಂಕ: 12-08-2026 ಬುಧವಾರ ಅಮಾವಾಸ್ಯೆ ಪ್ರಯುಕ್ತ ಬೆಳಗ್ಗೆ 8 ಗಂಟೆಗೆ ಶನಿದೇವರಿಗೆ ವಿಶೇಷ ಪೂಜೆ ಅಭಿಷೇಕ,ನವಗ್ರಹ ಹೋಮ,ಶನಿ ಶಾಂತಿ,ರಾಹು -ಕೇತು ಶಾಂತಿ, ಪೂರ್ಣಾಹುತಿ ಮಹಾಮಂಗಳಾರತಿ ನಂತರತೀರ್ಥ ಪ್ರಸಾದ ವಿನಿಯೋಗ ನಡೆಯುತ್ತದೆ. ಎಲ್ಲರೂ ಮುಂಚಿತವಾಗಿ ಬನ್ನಿ.

22/05/2026
10/05/2026

ಶ್ರೀ ನವಗ್ರಹ ಭೂಕೈಲಾಸ ಪುಣ್ಯಕ್ಷೇತ್ರ ರಂಗನತಿಟ್ಟು
ಶ್ರೀ ನವಗ್ರಹ ಭೂಕೈಲಾಸ ಪುಣ್ಯಕ್ಷೇತ್ರ ರಂಗನತಿಟ್ಟು
#ಶನಿವಾರವಿಶೇಷ #ದೇವರಅಲಂಕಾರ #ಶನಿದೇವ #ಭಕ್ತಿಭಾವ
Shani Dev ,Karnataka, Karnataka temple, ranganathittu, Bird Sanctuary,palahalli, Srirangapatna Mandya, Mysore, Bangalore, Davangere, Hubli, Chitradurga, Tumkur, Hassan,
Madikeri, Hunsur, Mangalore, Facebook stories

Address

Sri Navagraha Kshetra
Mysore
571606

Opening Hours

Monday 7am - 7pm
Tuesday 7am - 7pm
Wednesday 7am - 7pm
Thursday 7am - 7pm
Friday 7am - 7pm
Saturday 7am - 7pm
Sunday 6:30am - 7pm

Telephone

+919164142456

Website

Alerts

Be the first to know and let us send you an email when Sri Navagraha Bhukailasa Punyakshetra posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Sri Navagraha Bhukailasa Punyakshetra:

Shortcuts

Share

Category