16/08/2026
ಕಲಿಯುಗ ಕಾಮಧೇನು ಕಲ್ಪವೃಕ್ಷ ಶ್ರೀ ರಾಘವೇಂದ್ರ ಸ್ವಾಮಿಗಳ 355 ನೆ ಆರಾಧನಾ ಮಹೋತ್ಸವ
Sri Raghavendra Swamigala 355th Aaradhana Mahotsava
ಅಭಿನವ ಮಂತ್ರಾಲಯ - ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನ
ಮಹಾ ಸನ್ನಿಧಾನ
ಆರಾಧನೆಯಲ್ಲಿ ಭಗವದ್ಧಕ್ತರೆಲ್ಲರೂ ಭಾಗವಹಿಸಿ ಸಂದರ್ಶನ, ತೀರ್ಥಪ್ರಸಾದ ಮತ್ತು ಫಲಮಂತ್ರಾಕ್ಷತೆ ಸ್ವೀಕರಿಸಿ, ರಾಯರ ಅಂತರ್ಯಾಮಿ ಶ್ರೀ ರಾಮಚಂದ್ರ ದೇವರ ಅನುಗ್ರಹಕ್ಕೆ ಪಾತ್ರರಾಗಲು ಕೋರಿದೆ.
Link for seva booking form is mentioned in the comments
Abhinava Mantralaya Sri Raghavendra Swamy Mutt Krishnamurthypuram Mysuru
(Aaradhana Mahotsava, Sri Raghavendra Swamy, Sri Raghavendra Swamigalu, Sri Raghavendra Swamy Matha, Sri Uttaradi Matha, Abhinava Mantralaya, Abhinava Mantralaya Mysore)