Chidambarmoolapeetha

Chidambarmoolapeetha Official channel of Shri Shiv Chidambareshwar matha, Kengeri Math, Murgod. Official channel of Shri Chidambareshwar Matha- Moolapeetha, Kengeri Math, Murgod.

Sharing divine pastimes, devotion, and tradition of Shri Chidambara through audio-visuals to guide devotees on the spiritual path.

07/09/2026

ಪೂರ್ಣಬ್ರಹ್ಮ ಶ್ರೀ ಚಿದಂಬರ ಮಹಾಸ್ವಾಮಿಗಳ ಅನುಗ್ರಹದಿಂದ ಶ್ರಾವಣ ಸೋಮವಾರದ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಶ್ರೀಕ್ಷೇತ್ರದಲ್ಲಿ ಅತ್ಯಂತ ವೈಭವದಿಂದ ನೆರವೇರುತ್ತಿವೆ.

ಈ ಪಾವನ ಸಂದರ್ಭದಲ್ಲಿ ರಜತ ಪಲ್ಲಕ್ಕಿ ಸೇವೆಯಲ್ಲಿ ಭಾಗವಹಿಸಿ, ಶ್ರೀ ಚಿದಂಬರ ಪ್ರಭುವಿನ ದಿವ್ಯ ಕೃಪೆಗೆ ಪಾತ್ರರಾಗಿ, ಆಧ್ಯಾತ್ಮಿಕ ಚೈತನ್ಯದಿಂದ ನಿಮ್ಮನ್ನು ನೀವು ಉನ್ನತಿಗೇರಿಸಿಕೊಳ್ಳಿ. ಜೈ ಚಿದಂಬರ

पूर्णब्रह्म श्री चिदंबर महास्वामियों के आशीर्वाद से श्रावण सोमवार के सभी धार्मिक कार्यक्रम श्रीक्षेत्र में अत्यंत भव्यता के साथ संपन्न हो रहे हैं।

इस पावन अवसर पर रजत पालकी सेवा में सहभागी बनें और श्री चिदंबर प्रभु की दिव्य कृपा प्राप्त कर आध्यात्मिक ऊर्जा से स्वयं को उन्नत करें। जय चिदंबर

ಸಮಸ್ತ ಶಿಷ್ಯವೃಂದಕ್ಕೂ ಹಾಗೂ ಭಕ್ತಾದಿಗಳಿಗೆ ಶ್ರಾವಣ ಸೋಮವಾರದ ಹಾರ್ದಿಕ ಶುಭಾಶಯಗಳು. 🌺ಪೂರ್ಣಬ್ರಹ್ಮ ಶ್ರೀ ಚಿದಂಬರ ಮಹಾಸ್ವಾಮಿಗಳ ದಿವ್ಯ ಆಶೀರ್...
07/09/2026

ಸಮಸ್ತ ಶಿಷ್ಯವೃಂದಕ್ಕೂ ಹಾಗೂ ಭಕ್ತಾದಿಗಳಿಗೆ ಶ್ರಾವಣ ಸೋಮವಾರದ ಹಾರ್ದಿಕ ಶುಭಾಶಯಗಳು. 🌺

ಪೂರ್ಣಬ್ರಹ್ಮ ಶ್ರೀ ಚಿದಂಬರ ಮಹಾಸ್ವಾಮಿಗಳ ದಿವ್ಯ ಆಶೀರ್ವಾದವು ಸದಾ ಎಲ್ಲರ ಮೇಲಿರಲಿ ಎಂದು ಪ್ರಾರ್ಥಿಸುತ್ತೇವೆ.

🚩 ಪಾದಯಾತ್ರೆ – ದಿಂಡಿ ಮೂಲಕ ಬರುವ ಭಕ್ತರು
ಸಂಜೆ 6 ಗಂಟೆಯೊಳಗೆ ಶ್ರೀ ಕ್ಷೇತ್ರವನ್ನು ತಲುಪುವಂತೆ ವಿನಂತಿ.

🌺 ರಜತ ಪಲ್ಲಕ್ಕಿ ಸೇವೆ
ಸಂಜೆ 6:00 ರಿಂದ 7:00 ಗಂಟೆಯವರೆಗೆ ಭವ್ಯವಾಗಿ ನೆರವೇರಲಿದೆ.

🍚 ಪಲ್ಲಕ್ಕಿ ಸೇವೆಯ ನಂತರ ಉಪವಾಸ ವ್ರತ ಆಚರಿಸುವವರು ಹಾಗೂ ಭೋಜನ ಮಾಡುವ ಭಕ್ತಾದಿಗಳಿಗೆ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಾಗಿದೆ.

ಬನ್ನಿ, ಭಕ್ತವತ್ಸಲ ಭಗವಾನ್ ಶ್ರೀ ಚಿದಂಬರ ಪ್ರಭುವಿನ ಉತ್ಸವದಲ್ಲಿ ಭಾಗವಹಿಸಿ, ಈ ಪಾವನ ಸಂಭ್ರಮವನ್ನು ಭಕ್ತಿಭಾವದಿಂದ ಆಚರಿಸೋಣ.

ಜೈ ಚಿದಂಬರ 🙏

समस्त शिष्यवृंद एवं भक्तजनों को श्रावण सोमवार की हार्दिक शुभकामनाएँ। 🌺

पूर्णब्रह्म श्री चिदंबर महास्वामियों का दिव्य आशीर्वाद सदैव सभी पर बना रहे, यही प्रार्थना है।

🚩 पदयात्रा – दिंडी के माध्यम से आने वाले भक्तों से
शाम 6 बजे तक श्री क्षेत्र पहुँचने का विनम्र अनुरोध है।

🌺 रजत पालखी सेवा
शाम 6:00 बजे से 7:00 बजे तक भव्य रूप से संपन्न होगी।

🍚 पालखी सेवा के पश्चात उपवास व्रत रखने वाले तथा भोजन करने वाले भक्तों के लिए अन्नसंतर्पण की व्यवस्था की गई है।

आइए, भक्तवत्सल भगवान श्री चिदंबर प्रभु के उत्सव में सहभागी बनें और इस पावन उत्सव को भक्तिभाव से मनाएँ।

जय चिदंबर 🙏

“ಸದ್ಗುರುವಾಚೋನಿ ದುಃಖ ಸೋಡವಿತಾ, ನ ದಿಸೇ ಪಾಹತಾ ತ್ರಿಭುವನಿ” ಶ್ರಾವಣ ಮಾಸದ ಅಂತಿಮ ಸೋಮವಾರದ ಪಾವನ ರಾಜತ ಪಲ್ಲಕ್ಕಿ ಉತ್ಸವಕ್ಕೆ ಸಮಸ್ತ ಶಿಷ್ಯರ...
06/09/2026

“ಸದ್ಗುರುವಾಚೋನಿ ದುಃಖ ಸೋಡವಿತಾ, ನ ದಿಸೇ ಪಾಹತಾ ತ್ರಿಭುವನಿ”

ಶ್ರಾವಣ ಮಾಸದ ಅಂತಿಮ ಸೋಮವಾರದ ಪಾವನ ರಾಜತ ಪಲ್ಲಕ್ಕಿ ಉತ್ಸವಕ್ಕೆ ಸಮಸ್ತ ಶಿಷ್ಯರು ಹಾಗೂ ಭಕ್ತಾದಿಗಳಿಗೆ ಹೃತ್ಪೂರ್ವಕ ಸ್ವಾಗತ.

ಶ್ರೀ ಚಿದಂಬರ ಪ್ರಭುವಿನ ದಿವ್ಯ ಸಾನ್ನಿಧ್ಯ ಹಾಗೂ ಕೃಪೆಯಿಂದ, ಭಕ್ತಿ–ಆನಂದದಿಂದ ತುಂಬಿರುವ ಈ ಪಾವನ ಉತ್ಸವದಲ್ಲಿ ಎಲ್ಲರೂ ಭಾಗಿಯಾಗಿ ಧನ್ಯರಾಗೋಣ.

ಜೈ ಚಿದಂಬರ

“सद्गुरुवाचोनी दुःख सोडविता, न दिसे पाहता त्रिभुवनी”

श्रावण मास के अंतिम सोमवार के पावन रजत पालखी उत्सव में समस्त शिष्यों एवं भक्तों का हार्दिक स्वागत। 🌺

श्री चिदंबर प्रभु के दिव्य सान्निध्य एवं कृपा से परिपूर्ण इस पावन उत्सव में सभी भक्तजन सहभागी होकर भक्ति, आनंद और आध्यात्मिक अनुभूति से धन्य हों।

जय चिदंबर

04/09/2026

ಶ್ರೀಕೃಷ್ಣ ಜನ್ಮಾಷ್ಟಮಿಯ ಪಾವನ ಸಂದರ್ಭದಲ್ಲಿ ಪೂಜ್ಯ ಗುರುಮಹಾರಾಜರಿಂದ ಶುಭ ಸಂದೇಶ. Part - 1

ಜೈ ಚಿದಂಬರ

03/09/2026

ಪ್ರತಿವರ್ಷದ ಪದ್ಧತಿಯಂತೆ ಶ್ರಾವಣ ಮಾಸದ ನಿಮಿತ್ತ ಪೂಜ್ಯ ಗುರುಮಹಾರಾಜರಿಂದ ಸುಬ್ಬಾಪುರದಲ್ಲಿ ಸ್ವಯಂಪ್ರಕಾಶ ಗುರುಗಳಿಗೆ ಅಭಿಷೇಕ ನೆರವೇರಿಸಲಾಯಿತು.
ಜೈ ಚಿದಂಬರ

प्रतिवर्ष की परंपरा के अनुसार श्रावण मास के निमित्त पूज्य गुरुमहाराज द्वारा सुब्बापुर में स्वयंप्रकाश गुरुओं का अभिषेक किया गया।
जय चिदंबर

02/09/2026

ಪ್ರತಿವರ್ಷದ ಪದ್ಧತಿಯಂತೆ ಶ್ರಾವಣ ಮಾಸದ ನಿಮಿತ್ತ ಪೂಜ್ಯ ಗುರುಮಹಾರಾಜರಿಂದ ಕಾರಿಮಣಿ ಮಲ್ಲಯ್ಯನಿಗೆ ಅಭಿಷೇಕ ನೆರವೇರಿಸಲಾಯಿತು.

ಜೈ ಚಿದಂಬರ

प्रतिवर्ष की परंपरा के अनुसार श्रावण मास के निमित्त पूज्य गुरुमहाराज द्वारा कारिमणि मल्लय्या का अभिषेक किया गया।

जय चिदंबर

📅 30/08/2026 ಶ್ರೀ ಮಠದ ಆತ್ಮೀಯ ಶಿಷ್ಯರಾದ ಶ್ರೀ ಶಂಕರ ಕಿತ್ತೂರು, ಬೆಳಗಾವಿ ಅವರ ನೂತನ ಗೃಹಪ್ರವೇಶದ ಶುಭ ಸಂದರ್ಭದಲ್ಲಿ ತೆರಳಿ, ಪೂಜ್ಯ ಗುರುಮ...
31/08/2026

📅 30/08/2026

ಶ್ರೀ ಮಠದ ಆತ್ಮೀಯ ಶಿಷ್ಯರಾದ ಶ್ರೀ ಶಂಕರ ಕಿತ್ತೂರು, ಬೆಳಗಾವಿ ಅವರ ನೂತನ ಗೃಹಪ್ರವೇಶದ ಶುಭ ಸಂದರ್ಭದಲ್ಲಿ ತೆರಳಿ, ಪೂಜ್ಯ ಗುರುಮಹಾರಾಜರು ಆಶೀರ್ವದಿಸಿದ ಕ್ಷಣ. ಜೈ ಚಿದಂಬರ 🙏

श्री मठ के आत्मीय शिष्य श्री शंकर कित्तूर, बेलगावी के नूतन गृहप्रवेश के शुभ अवसर पर पधारकर, पूज्य गुरुमहाराज ने आशीर्वाद प्रदान किया। जय चिदंबर 🙏

28/08/2026

ಪಾರ್ವತಿ ಪಾಲಿಸೆನ್ನ 🙏

Address

Chidambarmoolapeetha
Murgod
591119

Opening Hours

Monday 5:30am - 8pm
Tuesday 5:30am - 8pm
Wednesday 5:30am - 8pm
Thursday 5:30am - 8pm
Friday 5:30am - 8pm
Saturday 5:30am - 8pm
Sunday 5:30am - 8pm

Telephone

+919482842088

Website

Alerts

Be the first to know and let us send you an email when Chidambarmoolapeetha posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Chidambarmoolapeetha:

Shortcuts

Share