18/04/2014
ಶ್ರೀ ಕಾಳಿಕಾ ದೇವಿ ಗುರು ಪಾದುಕಾ ಮಂದಿರವು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹೆರಾಳಿ ಗ್ರಾಮದಲ್ಲಿದೆ. ಇದು ಪುರಾಣ ಪ್ರಸಿದ್ದ ಮುಡೇಶ್ವರದ ಹತ್ತಿರದಲ್ಲಿದೆ. ಹೊನ್ನಾವರದಿಂದ ಭಟ್ಕಳಕ್ಕೆ (NH 17) ಹೋಗುವ ಮಾಗದ ನಡುವೆ ಸಿಗುವ ಬಸ್ತಿಮಕ್ಕಿ ಗ್ರಾಮದ HP petrol ಬಂಕನ ಪಕ್ಕದಲ್ಲಿರುವ ರಸ್ತೆಯಲ್ಲಿ 3 ಕಿಮಿ ಸಾಗಿದರೆ ಪ್ರಕ್ರತಿ ಸೌಂದಯದಿಂದ ಕೂಡಿದ ಹೆರಾಳಿ ಗ್ರಾಮದಲ್ಲಿ ಸಿಗುತ್ತದೆ. ಹೊನ್ನಾವರದಿಂದ 22 ಕಿಮಿ ದೂರದಲ್ಲಿದೆ ಇಲ್ಲಿ ಕಾಲ್ನಡಿಗೆ ಅಥವಾ ಖಾಸಗಿ ವಾಹನದಲ್ಲಿ ಹೋಗಬೇಕಾಗುತ್ತದೆ (ಆಟೋ ರಿಕ್ಷಾ ದೋರೆಯುತ್ತದೆ)
ಇಲ್ಲಿಯ ಧಮದಶಿಗಳಾದ ಶ್ರೀ ರತ್ನಾಕರ ರೇವಣಕರ ರವರ ಉಸ್ತುವಾರಿಯಲ್ಲಿದ್ದು. ಇವರಿಗೆ ಮೈ ಮೇಲೆ ದೇವಿಯ ಆವಾಹನೆಯಾಗಿ ಭಕ್ತರೊಂದಿಗೆ ಮಾತನಾಡಿ ಭಕ್ತರ ಸಮಸ್ಯೇಗಳಿಗೆ ಪರಿಹಾರ ಸೂಚಿಸಿ ಕಷ್ಟ ನಿವಾಹರಣೆ ಮಾಡುತ್ತ ಬಂದಿದೆ. ಇಲ್ಲಿ ಪ್ರತಿದಿನ ಅನ್ನ ಸಂತಪಣೆ ನಡೆಯುತ್ತದೆ.
ಇತ್ತಿಚೆಗೆ ಭಕ್ತರೆಲ್ಲಾ ಸೇರಿ ಹೊಸದಾಗಿ ದೇವಸ್ಥಾನ ನಿಮಿಸಿ ದೇವರ ಪುನರ್ ಪ್ರತಿಷ್ಟಾಪನೆ ಮಾಡಿದ್ದು ಐದು ಅಡಿ ಎತ್ತರದ ಮೂತಿ ಆಕಷಕವಾಗಿದೆ. ಇಲ್ಲಿ ಭಕ್ತರ ಸಮಸ್ಯೇಗಳಿಗೆ ಪರಿಹಾರ ಸಿಗುತ್ತದೆ ಒಮ್ಮೆ ಭೆಟಿ ನೀಡಿರಿ ದೂರವಾಣಿ- ಸತೀಸ 9448223266 9242623311