26/05/2026
ಕಾಶೀಮಠ ಗುರು ಪರಂಪರಾ ಯತಿ ವೃಂದಾವನ ಯಾತ್ರಾ
ಶ್ರೀ ದೇವಳದ ಜೀರ್ಣೋದ್ಧಾರ ಕಾರ್ಯಕ್ರಮಗಳ ಪೂರ್ವಾಂಗವಾಗಿ
11-06-2026 (ಗುರುವಾರ ) - 14-06-2026 (ರವಿವಾರ )
11-06-2026 ರಾತ್ರಿ 8:00
ಮೂಲ್ಕಿ - ಬೆಂಗಳೂರು - ತಂಜಾವೂರು ಪ್ರಯಾಣ
12-06-2026 ಮಧ್ಯಾಹ್ನ
ತಂಜಾವೂರು ಶ್ರೀ ಬೃಹದೀಶ್ವರ ದೇವಸ್ಥಾನ ಭೇಟಿ, ಕುಂಭಕೋಣಮ್ ಪ್ರಯಾಣ. ಶ್ರೀಸಾರಂಗಪಾಣಿ ಮತ್ತು ಕುಂಭೇಶ್ವರ ದೇವಸ್ಥಾನ ಭೇಟಿ.
13-06-2026
ಶ್ರೀಮದ್ ವಿಜಯೀಂದ್ರ ತೀರ್ಥ ಸ್ವಾಮೀಜಿ ವೃಂದಾವನ ಭೇಟಿ, ನರಸಿಂಹ ಸ್ತುತಿ ನಮಸ್ಕಾರ, ಸೇವೆ. ರಾತ್ರಿ ಬೆಂಗಳೂರು ಪ್ರಯಾಣ
14-06-2026 ಬೆಳಿಗ್ಗೆ
ಮೂಲ್ಕಿ ತಲಪುವುದು
ಹೆಚ್ಚಿನ ಮಾಹಿತಿಗಾಗಿ ಜೀರ್ಣೋದ್ದಾರದ ಕಚೇರಿ ಅಥವಾ ಜಯರಾಮ್ ಪ್ರಭು (9535435097) ಸಂಪರ್ಕಿಸಿ.