Punaroor Sri Vishwanatha Temple

Punaroor Sri Vishwanatha Temple All updates of Punaroor Sri vishvanatha temple

🙏🏻🙏🏻
08/08/2026

🙏🏻🙏🏻

‖ ಶ್ರೀ ವಿಶ್ವನಾಥ ಪ್ರಸನ್ನ ‖ಅಷ್ಟಬಂಧ ಬ್ರಹ್ಮಕಲಶೋತ್ಸವದ ಶುಭ ದಿನಾಂಕ ಘೋಷಣೆ"ಭವ ರೋಗ ವೈದ್ಯಂ ಭುವನೈಕ ನಾಥಂ, ಶ್ರೀ ವಿಶ್ವನಾಥಂ ಶರಣಂ ಪ್ರಪದ್ಯ...
20/07/2026

‖ ಶ್ರೀ ವಿಶ್ವನಾಥ ಪ್ರಸನ್ನ ‖

ಅಷ್ಟಬಂಧ ಬ್ರಹ್ಮಕಲಶೋತ್ಸವದ ಶುಭ ದಿನಾಂಕ ಘೋಷಣೆ

"ಭವ ರೋಗ ವೈದ್ಯಂ ಭುವನೈಕ ನಾಥಂ, ಶ್ರೀ ವಿಶ್ವನಾಥಂ ಶರಣಂ ಪ್ರಪದ್ಯೇ"

ಆತ್ಮೀಯ ಭಕ್ತಬಾಂಧವರೇ,

ನಾವು ಕಳೆದ ಒಂದು ವರ್ಷದಿಂದ ಅತ್ಯಂತ ಶ್ರದ್ಧೆ, ಭಕ್ತಿ ಹಾಗೂ ಕಾತರದಿಂದ ಕಾಯುತ್ತಿದ್ದ ನಮ್ಮ ಆರಾಧ್ಯ ದೈವ ಶ್ರೀ ವಿಶ್ವನಾಥ ದೇವರ ಅಷ್ಟಬಂಧ ಬ್ರಹ್ಮಕಲಶೋತ್ಸವದ ಮಹೂರ್ತದ ಶುಭ ದಿನಾಂಕವನ್ನು ಪ್ರಕಟಿಸುವ ಸುಸಂದರ್ಭ ಒದಗಿಬಂದಿದೆ.

📅 ದಿನಾಂಕ ಘೋಷಣೆಯ ದಿನ: 09-08-2026 (ಭಾನುವಾರ)

ಶ್ರೀ ದೇವರ ಈ ಪರಮ ಪವಿತ್ರ ಮಹೋತ್ಸವದ ಪ್ರಕ್ರಿಯೆಗೆ ಚಾಲನೆ ಸಿಗುವ ಈ ಶುಭ ಘಳಿಗೆಯಲ್ಲಿ, ಭಕ್ತಾದಿಗಳಾದ ತಾವೆಲ್ಲರೂ ಸಕುಟುಂಬ ಸಪರಿವಾರರಾಗಿ ಪಾಲ್ಗೊಂಡು, ಶ್ರೀ ವಿಶ್ವನಾಥ ಪ್ರಭುವಿನ ಕೃಪಾಕಟಾಕ್ಷ ಹಾಗೂ ಆಶೀರ್ವಾದಕ್ಕೆ ಪಾತ್ರರಾಗಬೇಕಾಗಿ ವಿನಂತಿಸುತ್ತೇವೆ.

ಇಂತಿ ಭಗವದ್ಭಕ್ತರು,

ಶ್ರೀ ವಿಶ್ವನಾಥ ದೇವಸ್ಥಾನ ಸಮಿತಿ ಹಾಗೂ ಸಮಸ್ತ ಭಕ್ತವೃಂದ

ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ಶಿವರಾತ್ರಿಯ ಸಂಭ್ರಮ...🙏🏻
15/02/2026

ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ಶಿವರಾತ್ರಿಯ ಸಂಭ್ರಮ...🙏🏻

ಶ್ರೀ ವಿಶ್ವನಾಥ ದೇವಾಲಯದ ಜೀರ್ಣೋದ್ಧಾರ ಕಾರ್ಯದ ಚಿತ್ರಣ...🙏🏻
08/02/2026

ಶ್ರೀ ವಿಶ್ವನಾಥ ದೇವಾಲಯದ ಜೀರ್ಣೋದ್ಧಾರ ಕಾರ್ಯದ ಚಿತ್ರಣ...🙏🏻

🙏🏻🙏🏻🙏🏻
04/02/2026

🙏🏻🙏🏻🙏🏻

Address

Mulki
574150

Alerts

Be the first to know and let us send you an email when Punaroor Sri Vishwanatha Temple posts news and promotions. Your email address will not be used for any other purpose, and you can unsubscribe at any time.

Shortcuts

Share

Category