ಶ್ರೀಧನ್ವಂತರಿ ದೇವಸ್ಥಾನ-ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲ ಮಹಸಂಸ್ಥಾನ.

  • Home
  • India
  • Mulbagal
  • ಶ್ರೀಧನ್ವಂತರಿ ದೇವಸ್ಥಾನ-ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲ ಮಹಸಂಸ್ಥಾನ.

ಶ್ರೀಧನ್ವಂತರಿ ದೇವಸ್ಥಾನ-ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲ ಮಹಸಂಸ್ಥಾನ. Contact information, map and directions, contact form, opening hours, services, ratings, photos, videos and announcements from ಶ್ರೀಧನ್ವಂತರಿ ದೇವಸ್ಥಾನ-ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲ ಮಹಸಂಸ್ಥಾನ., Hindu temple, Mulbagal.

ಶ್ರೀಧನ್ವಂತರಯೇ ನಮಃ||

ಶ್ರೀಧನ್ವಂತರಿ ದೇವಸ್ಥಾನ-ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲ ಮಹಸಂಸ್ಥಾನ.

ಭಗವಂತ ರೂಪಿ ಆರೊಗ್ಯ ಪ್ರದಾಯಕ ಶ್ರೀಧನ್ವಂತರಿ ದೇವರ ದೇವಸ್ತಾನವು ಭಾರತದ ದೇಶದ,ಕರ್ನಾಟಕ ರಾಜ್ಯದಲ್ಲಿ ಇರುವ ಎಕೈಕ ದೇವಸ್ತಾನವು ,ಕೊಲಾರ ಜಿಲ್ಲೆಯ ಮುಳಬಾಗಿಲಿನ ಕ್ಶೇತ್ರದಲ್ಲಿ,ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲ ಮಹಸಂಸ್ಥಾನ(ತಂಬಿಹಳ್ಳಿ)ಮಠದ ಪೀಠಾಧಿಶರಾದ ಶ್ರೀಶ್ರೀ1008ಶ್ರೀವಿದ್ಯಾಸಾಗರಮಾಧವತೀರ್ಥರ ನೇತ್ರುತ್ವದಲ್ಲಿ ನಿರ್ಮಾಣಗೊಂಡಿದೆ.

ಎಲ್ಲಾ ಭಕ್ತಾದಿಗಳು ಅರೋಗ್ಯಪ್ರದ ಸಂಜೀವ

ಿನೀ ಶ್ರೀಧನ್ವಂತರಿ ದೇವರ ಅನುಗ್ರಹಕ್ಕೆ ಹಾಗೂ ಶ್ರೀಮಾಧವತೀರ್ಥರ ಪೀಠಾಧೀಶರಾದ ಶ್ರೀಶ್ರೀ1008ಶ್ರೀವಿಧ್ಯಾಸಾಗರಮಾಧವತೀರ್ಥರ,ಹಾಗೂ ಕಿರು ಪೀಠಾಧಿಶರಾದ ಶ್ರೀಶ್ರೀ1008ಶ್ರೀವಿಧ್ಯಾಸಿಂಧುಮಾಧವತೀರ್ಥರ ಆಶೀರ್ವದಕ್ಕೆ ಪಾತ್ರರಾಗೊಣ.


ಶ್ರೀಧನ್ವಂತರಿ ದೇವಸ್ಥಾನ-ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲ ಮಹಸಂಸ್ಥಾನ,
ಮುಳಬಾಗಿಲು ಅಗ್ರಹಾರ,
ವಿಠಲಕುಂಟೆ ತೀರ,
ಬೆಜರು ಬೀದಿ,
ಮುಳಬಾಗಿಲು ತಾಲುಕು,
ಕೊಲಾರ ಜಿಲ್ಲೆ
563131.

karthika masada deeparadhane---ದೀಪಾರಾಧನೆ ಕಾರ್ತಿಕ ಮಾಸ.
06/11/2016

karthika masada deeparadhane---ದೀಪಾರಾಧನೆ ಕಾರ್ತಿಕ ಮಾಸ.

Address

Mulbagal
563131

Website

Alerts

Be the first to know and let us send you an email when ಶ್ರೀಧನ್ವಂತರಿ ದೇವಸ್ಥಾನ-ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲ ಮಹಸಂಸ್ಥಾನ. posts news and promotions. Your email address will not be used for any other purpose, and you can unsubscribe at any time.

Share

Category