Naravi Dharamanatha Thirtankara Jina Temple

Naravi Dharamanatha Thirtankara Jina Temple Contact information, map and directions, contact form, opening hours, services, ratings, photos, videos and announcements from Naravi Dharamanatha Thirtankara Jina Temple, Religious organisation, NH 13, Mudbidri.

07/03/2023

“ಕನ್ನಡ ಸಾಹಿತ್ಯ ಪರಿಷತ್ತು” ನೀಡುವ ‘ದತ್ತಿ ಪ್ರಶಸ್ತಿ’ಗೆ ಆಯ್ಕೆ ಆದ ಅ.ಬ್ರ ಸಂತೋಷ್ ಕುಮಾರ್ ಅದಲಗೆರೆ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.💐

- ಶ್ರುತಪೀಠ ಪ್ರಕಾಶನ ನಾರಾವಿ

ಅಭೂತಪೂರ್ವ ಶ್ರಮದಾನಕ್ಕೆ ಸಾಕ್ಷಿಯಾದ ನಾರಾವಿ ಧರ್ಮನಾಥ ಜಿನಾಲಯ.....ಸಂಜೆ ಗಂಟೆ ನಾಲ್ಕಕ್ಕೆ ಸರಿಯಾಗಿ ಆರಂಭವಾದ ಶ್ರಮದಾನವು  ಅನೇಕ ಉತ್ಸಾಹಿ ಯು...
11/02/2023

ಅಭೂತಪೂರ್ವ ಶ್ರಮದಾನಕ್ಕೆ ಸಾಕ್ಷಿಯಾದ ನಾರಾವಿ ಧರ್ಮನಾಥ ಜಿನಾಲಯ.....

ಸಂಜೆ ಗಂಟೆ ನಾಲ್ಕಕ್ಕೆ ಸರಿಯಾಗಿ ಆರಂಭವಾದ ಶ್ರಮದಾನವು ಅನೇಕ ಉತ್ಸಾಹಿ ಯುವಕ -ಯುವತಿಯರು,ಹಿರಿಯರು,ಊರ- ಪರ ಊರ ಶ್ರಾವಕ ಶ್ರಾವಕಿಯರು, ಧರ್ಮಾಭಿಮಾನಿಗಳೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಆರಂಭವಾದ ನಾರಾವಿಯ ಪ್ರಾಚೀನ ಜಿನಾಲಯದ ಜೀರ್ಣೋದ್ಧಾರ ನಿಮಿತ್ತ ಹಂಚು ತೆಗೆಯುವ ಕಾರ್ಯಕ್ರಮ....🛕

ಮುಖ್ಯಾಂಶಗಳು:-

📌 4ಗಂಟೆಗೆ ಆರಂಭವಾದ ಹಂಚು ತೆಗೆಯುವ ಕಾರ್ಯಕ್ರಮ ರಾತ್ರಿ ಆಗುವ ಒಳಗೆ ಮೇಲ್ಛಾವಣಿಯ ಎಲ್ಲ ಹಂಚುಗಳನ್ನು ತೆಗೆದು ನಿಗದಿತ ಸ್ಥಳದಲ್ಲಿ ಇಡಲಾಯಿತು.

📌 ರಾತ್ರಿ ಆಗುವ ಒಳಗೆ ಎಲ್ಲರಿಗೂ ಉಪಾಹಾರದ ವ್ಯವಸ್ಥೆ ಮತ್ತು ಕೆಲಸದ ನಡುವೆ ತುಂಪು ಪಾನಿಯ ,ನೀರಿನ ವ್ಯವಸ್ಥೆ

📌 ಉಪಹಾರ ಆದ ನಂತರ ಶ್ರಾವಕಿಯರಿಂದ ತ್ವರಿತವಾಗಿ ಬಸದಿಯನ್ನು ಸ್ವಚ್ಛವಾಗಿ ಇಟ್ಟು ಯಥಾಸ್ಥಿತಿಗೆ ಇರಿಸಿದ ಹೆಗ್ಗಳಿಕೆ ಶ್ರಾವಕಿಯರಿಗೆ....

📌 ರಾತ್ರಿ ಆದರೂ ಕುಗ್ಗದ ಶ್ರಾವಕರ ಉತ್ಸಾಹ,ರಾತ್ರಿ 9.30ಕ್ಕೆ ಪೂರ ರೀಪು(ಬಡಿತ್ಸು) ತೆಗೆದು ಇರಿಸಿ ಕೆಲಸ ಪೂರ್ಣ ಮಾಡಿದರು.

|| ಜೈನಂ ಜಯತು ಶಾಸನಂ ||

ಆಡಳಿತ ಮತ್ತು ಜೀರ್ಣೋದ್ಧಾರ ಸಮಿತಿ
ನಾರಾವಿ ಮಾಗಣೆ ಬಸದಿ- 574109
(ಪ್ರಕಟಣೆ)

16/12/2022
12/07/2022

Following important days in Jul 2022 for Jains.
In this two minutes video Jinavani Putra Sri Dhynasagara Maharajaru has explained nice the importance of each days with proper Jinavani references.
Important days for Jains in Jul 2022.
06-Jun-2022: Start of Nandishvara Ashtanika parva.
12-Jul-2022: Start of Chaturmaasa 2020 (Four months). It is also Ashada Sukla Chaturdashi and hence Vaarshika/Bada Pratikramana(annual/big Introspection).
13-Jul-2022: Guru Poornima (The day Mahaveera Thirtankara accepted Gutama swamy as his chief disciple), Pratamacharya Gutama Swamy (Bhramin Indrabuti) accepted Mahaveera Thirtankara as his Guru & there by Samvastra (religious assembly) was completed.
14-Jul-2022: Veer Vani/Shasana Jayanti – Mahaveera Thirtankara’s first sermon (religious speech) day from Samvastra & it was translated by Gautama Swamy.
This day is also called Jaina spiritual New Year(Beginning of different period of Jain cosmology- Utsarpini, Avasarpini, Chota kal, Pancham Kal).
- End of Nandisvara Ashtanika parva (Visarjane).
25-Jul-2020: 20th century's Pratamacharya(First Acharya) Sri Shantisagara Maharajaru birthday (As per western calendar).
Vardatam Jina shasanaam
Jainism Prevail.

10/04/2022

It is learnt from the Nirvanakanda that Sri Rama, Hanuman, Sugriva, Sudeel, Gavya, Gavaakhyha, Nila, Mahaneel and ninety-nine crore monks attained Moksha from Mangi-Tungi hills.
Also Sri Krishna was cremated in Mangi-Tungi hills.

ಮೂಡಬಿದ್ರೆಯ ಸೃಜನಶೀಲ ಕವಯತ್ರಿ ಶ್ರೀಮತಿ ವೀಣಾ ರಘುಚಂದ್ರ ಶೆಟ್ಟಿ ಅವರು "ಶ್ರೀ ಆದಿನಾಥ ವೈಭವ" ಎನ್ನುವ ಸಾವಿರದ ಎಂಟು ಜಿನಸಹಸ್ರನಾಮ ಸ್ತುತಿಯನ್...
12/12/2021

ಮೂಡಬಿದ್ರೆಯ ಸೃಜನಶೀಲ ಕವಯತ್ರಿ ಶ್ರೀಮತಿ ವೀಣಾ ರಘುಚಂದ್ರ ಶೆಟ್ಟಿ ಅವರು "ಶ್ರೀ ಆದಿನಾಥ ವೈಭವ" ಎನ್ನುವ ಸಾವಿರದ ಎಂಟು ಜಿನಸಹಸ್ರನಾಮ ಸ್ತುತಿಯನ್ನು ಸಾಂಗತ್ಯದಲ್ಲಿ ರಚಿಸಿ ಭಕ್ತಿ ಸಾಹಿತ್ಯಕ್ಕೆ ಕೊಡುಗೆಯನ್ನು ನೀಡಿರುತ್ತಾರೆ ಈ ಕೃತಿಯು ಇಂದು ದಿನಾಂಕ 12/12/2021ನೇ ರವಿವಾರ ಸಂಜೆ 7 ಗಂಟೆಗೆ ಭೈರಾದೇವಿ ಮಂಟಪ,ಸಾವಿರ ಕಂಬದ ಬಸದಿ ಮೂಡಬಿದ್ರೆಯಲ್ಲಿ ಬಿಡುಗಡೆಗೊಳ್ಳಲಿದೆ ಈ ಕಾರ್ಯಕ್ರಮಕ್ಕೆ ಶುಭಕೋರುವ

ಶ್ರುತ ಪೀಠ ಪ್ರಕಾಶನ ನಾರಾವಿ

28/10/2021
ಜೈ ಜಿನೇಂದ್ರ,ಪೂಜ್ಯ ಆರ್ಯಿಕಾ ಚಿಂತನಮತಿ ಮಾತಾಜಿ ಮತ್ತು ಕ್ಷುಲ್ಲಿಕಾ ಸುಶ್ರೇಯಾಮತಿ ಮಾತಾಜಿಯವರ ಮಂಗಲಪ್ರವಚನ ಕಾರ್ಯಕ್ರಮವು ಪ್ರತಿ ಆದಿತ್ಯವಾರ ...
31/07/2021

ಜೈ ಜಿನೇಂದ್ರ,

ಪೂಜ್ಯ ಆರ್ಯಿಕಾ ಚಿಂತನಮತಿ ಮಾತಾಜಿ ಮತ್ತು ಕ್ಷುಲ್ಲಿಕಾ ಸುಶ್ರೇಯಾಮತಿ ಮಾತಾಜಿಯವರ ಮಂಗಲಪ್ರವಚನ ಕಾರ್ಯಕ್ರಮವು ಪ್ರತಿ ಆದಿತ್ಯವಾರ ಸಂಜೆ 3.30 ರಿಂದ ,ನಾರಾವಿ ಜಿನಾಲಯದಲ್ಲಿ ನಡೆಯಲಿದೆ‌.ಹೆಚ್ಚಿನ ಸಂಖ್ಯೆಯಲ್ಲಿ ಪ್ರವಚನದಲ್ಲಿ ಭಾಗವಹಿಸಿ ಧರ್ಮಲಾಭವನ್ನು ಪಡೆದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ:

ಶ್ರೀ ಶಿಶುಪಾಲ್ ಜೈನ್ ನಾರಾವಿ

【 📲 9449449967 】

ಶ್ರೀ ಅಜಿತ್ ಜೈನ್ ನಾರಾವಿ
【📲 9740221867 】

🔊 ಹೆಚ್ಚು 'ಶೇರ್'(share) ಮಾಡುವುದರ ಮೂಲಕ ಪ್ರಭಾವನೆಯನ್ನು ಮಾಡಬೇಕಾಗಿ ವಿನಂತಿ.

ಚಾತುರ್ಮಾಸ ಸಮಿತಿ - ನಾರಾವಿ

📯📯📯📯📯📯📯📯

Address

NH 13
Mudbidri
574227

Website

Alerts

Be the first to know and let us send you an email when Naravi Dharamanatha Thirtankara Jina Temple posts news and promotions. Your email address will not be used for any other purpose, and you can unsubscribe at any time.

Share