01/04/2026
ಪುತ್ತೆ ಆಯನ - 2026
ಆಮಂತ್ರಣ
18 ಮಾಗಣೆಗಳ ಒಡೆಯ ಪುತ್ತಿಗೆ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನದ 2026ನೇ ವರ್ಷದ ವಾರ್ಷಿಕ ಜಾತ್ರೋತ್ಸವವು ಏಪ್ರಿಲ್ 14ರಿಂದ ಏಪ್ರಿಲ್ 28ರವರೆಗೆ ವಿಜೃಂಭಣೆಯಿಂದ ನಡೆಯಲಿದೆ.
ದಕ್ಷಿಣ ಕನ್ನಡ ಪುತ್ತಿಗೆ ಗ್ರಾಮದ ಶ್ರೀ ಸೋಮನಾಥೇಶ್ವರ ದೇವಸ್ಥಾನ – ಐತಿಹಾಸಿಕ, ಧಾರ್ಮಿಕ, ಆಧ್ಯಾತ್ಮಿಕ ಪವಿತ್ರ ಕ್ಷೇತ್ರ
Mahathobhara Sri Somanatheshwara Temple, Mithabail
Mudbidri
574226
Be the first to know and let us send you an email when Sri Somanatheshwara Temple Puthige, Moodbidri posts news and promotions. Your email address will not be used for any other purpose, and you can unsubscribe at any time.
Send a message to Sri Somanatheshwara Temple Puthige, Moodbidri: