Shree Kalikadevi Devasthan Mudalgi

Shree Kalikadevi Devasthan Mudalgi ಶ್ರೀ ಕಾಳಿಕಾದೇವಿ ದೇವಸ್ಥಾನ ಮೂಡಲಗಿ.

 #ಮೂಡಲಗಿಯಲ್ಲಿ  #ಅಮರ  #ಶಿಲ್ಪಿ  #ಜಕಣಾಚಾರಿಯವರ  #ಸಂಸ್ಮರಣೆ   #ದಿನ  #ಆಚರಣೆ #ವರದಿ :  #ಚಂದ್ರಶೇಖರ್  #ಪತ್ತಾರ್ಮೂಡಲಗಿ ಜ.1 :- ದೇಶ ವಿದ...
02/01/2022

#ಮೂಡಲಗಿಯಲ್ಲಿ #ಅಮರ #ಶಿಲ್ಪಿ #ಜಕಣಾಚಾರಿಯವರ #ಸಂಸ್ಮರಣೆ #ದಿನ #ಆಚರಣೆ

#ವರದಿ : #ಚಂದ್ರಶೇಖರ್ #ಪತ್ತಾರ್

ಮೂಡಲಗಿ ಜ.1 :- ದೇಶ ವಿದೇಶಗಳಲ್ಲಿ ಪ್ರಖ್ಯಾತಿಯಾಗಿರುವ ಭಾರತದ ಶಿಲ್ಪ ಕಲೆಗೆ ಅಮರ ಶಿಲ್ಪಿ ಜಕಣಾಚಾರಿಯವರ ಕೊಡುಗೆ ಅಪಾರವಾಗಿದೆ ಎಂದು ತಹಶೀಲ್ದಾರರಾದ ಡಿ.ಜೆ.ಮಹಾತ್ ಹೇಳಿದರು.
ಶನಿವಾರ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಅಮರ ಶಿಲ್ಪಿ ಜಕನಾಚಾರಿಯವರ ಸಂಸ್ಮರಣೆ ದಿನದ ಅಂಗವಾಗಿ ಮಾತನಾಡಿದ ಅವರು ಭಾರತ ಶಿಲ್ಪ ಕಲೆಯ ತವರೂರು,ದೇಶದ ಶಿಲ್ಪ ಕಲಾ ಶ್ರೀಮಂತಿಕೆ ಹೆಚ್ಚಿಸಲು ಅನೇಕ ಶಿಲ್ಪಿಗಳ ಪಾತ್ರವಿದೆ.ಅಂತಹ ಶಿಲ್ಪಿಗಳಲ್ಲಿ ಜಕನಾಚಾರಿಯವರು ಪಾತ್ರ ಮಹತ್ತರವಾದದ್ದು ಎಂದರು. ನಂತರ ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಕಾಳಿಕಾ ದೇವಸ್ಥಾನ ಟ್ರಸ್ಟ ಸದಸ್ಯರಾದ ಚಂದ್ರಶೇಖರ್ ಪತ್ತಾರ್ ಅವರು ರಾಜರ ಕಾಲದಿಂದ ಹಿಡಿದು ಪ್ರಸಕ್ತ ದಿನಗಳವರೆಗೂ ಅನೇಕ ವಿದೇಶಿ ಪ್ರವಾಸಿಗರು ಭಾರತದ ಸಂಸ್ಕೃತಿ ಹಾಗೂ ಇಲ್ಲಿರುವ ಶಿಲ್ಪ ಕಲೆಯನ್ನು ವೀಕ್ಷಿಸಿ ಅಭ್ಯಸಿಸಲು ನಮ್ಮ ದೇಶಕ್ಕೆ ಬರುತ್ತಾರೆ.ಪ್ರಪಂಚದಲ್ಲೇ ಭಾರತ ಶಿಲ್ಪಕಲೆ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ.ಇಂತಹ ವೈಭವಾಯುತವಾದ ಶಿಲ್ಪ ಕಲೆಯನ್ನು ಕೊಡಮಾಡಿದ ಅಮರಶಿಲ್ಪಿ ಜಕಣಾಚಾರಿಯ ಸಂಸ್ಮರಣಾ ದಿನವನ್ನು ಆಚರಿಸುತ್ತ,ವಿಶ್ವಕರ್ಮರಿಗೆ ರಕ್ತಗತವಾಗಿ ಬಂದಿರುವ ಈ ಕಲೆ ಉಳಿಸಿ,ಬೆಳೆಸಿಕೊಂಡು ಹೋಗುವ ಹೊಣೆ ಸರಕಾರ ಹಾಗೂ ನಮ್ಮೆಲ್ಲರ ಮೇಲಿದೆ ಎಂದರು.
ಕಾರ್ಯಕ್ರಮದಲ್ಲಿ ಪುರೋಹಿತ ಅಜಾತಮೂರ್ತಿಆಚಾರ್ಯರು ಹಾಗೂ ಶಿಲ್ಪಿಗಳಾದ ವೀರೇಶ ಬಡಿಗೇರ ಜಕಣಾಚಾರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.ಈ ಸಂಧರ್ಭದಲ್ಲಿ ಶ್ರೀ ಕಾಳಿಕಾ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರಾದ ರವೀಂದ್ರ ಪತ್ತಾರ,ಮೌನೇಶ ಪತ್ತಾರ,ಕಾಳಪ್ಪ ಬಡಿಗೇರ,ಪ್ರವೀಣ ನವಿಲೂರು,ಅರುಣ ಪತ್ತಾರ,ಧರೆಪ್ಪ ಕಂಬಾರ, ಸಚಿನ್ ಪತ್ತಾರ ಸೇರಿದಂತೆ ಅನೇಕ ವಿಶ್ವಕರ್ಮ ಬಾಂಧವರು ಹಾಗೂ ತಾಲೂಕಾ ಆಡಳಿತ ಸಿಬ್ಬಂದಿ ಉಪಸ್ಥಿತರಿದ್ದರು.

 #ಮೂಡಲಗಿ  #ಶ್ರೀ  #ಕಾಳಿಕಾದೇವಿ  #ಕಾರ್ತಿಕೋತ್ಸವಮೂಡಲಗಿ ಪಟ್ಟಣದ ಲಕ್ಷ್ಮೀನಗರದಲ್ಲಿ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ,ಇವತ್ತು ಕಾರ್ತಿಕೋತ್...
10/12/2021

#ಮೂಡಲಗಿ #ಶ್ರೀ #ಕಾಳಿಕಾದೇವಿ #ಕಾರ್ತಿಕೋತ್ಸವ

ಮೂಡಲಗಿ ಪಟ್ಟಣದ ಲಕ್ಷ್ಮೀನಗರದಲ್ಲಿ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ,ಇವತ್ತು ಕಾರ್ತಿಕೋತ್ಸವ ನಿಮಿತ್ಯ ಬೆಳಗ್ಗೆಯ ದೇವಿ ಅಲಂಕಾರ ಪೂಜೆ...

 #ಮೂಡಲಗಿ  #ಶ್ರೀ  #ಕಾಳಿಕಾದೇವಿ  #ಕಾರ್ತಿಕೋತ್ಸವಮೂಡಲಗಿ ಪಟ್ಟಣದ ಲಕ್ಷ್ಮೀನಗರದಲ್ಲಿ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ,ಇವತ್ತು ಕಾರ್ತಿಕೋತ್...
10/12/2021

#ಮೂಡಲಗಿ #ಶ್ರೀ #ಕಾಳಿಕಾದೇವಿ #ಕಾರ್ತಿಕೋತ್ಸವ

ಮೂಡಲಗಿ ಪಟ್ಟಣದ ಲಕ್ಷ್ಮೀನಗರದಲ್ಲಿ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ,ಇವತ್ತು ಕಾರ್ತಿಕೋತ್ಸವ ನಿಮಿತ್ಯ ಬೆಳಗ್ಗೆ ದೇವಿ ಅಲಂಕಾರ ಪೂಜೆ ಹಾಗೂ ಸಾಯಂಕಾಲ ಸಹಸ್ರ ದೀಪೋತ್ಸವ ಕಾರ್ಯಕ್ರಮ ಇರುವುದರಿಂದ ಎಲ್ಲ ಸದ್ಭಕ್ತರು ಆಗಮಿಸಿ ದೇವಿ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನ ಕಮೀಟಿಯವರಿಂದ ಸವಿನಯ ಪ್ರಾರ್ಥನೆ..

ಸೂಚನಾ ಫಲಕ...
26/11/2021

ಸೂಚನಾ ಫಲಕ...

ಶ್ರೀ ಕಾಳಿಕಾದೇವಿ ದೇವಸ್ಥಾನ ಮೂಡಲಗಿ ಸೂಚನಾ ಫಲಕ
13/10/2021

ಶ್ರೀ ಕಾಳಿಕಾದೇವಿ ದೇವಸ್ಥಾನ ಮೂಡಲಗಿ ಸೂಚನಾ ಫಲಕ

 #ಮೂಡಲಗಿ  #ಕಾಳಿಕಾದೇವಿ  #ದೇವಸ್ಥಾನದಲ್ಲಿ  #ನವದುರ್ಗೆ  #ಪೂಜೆ #ವರದಿ : ಚಂದ್ರಶೇಖರ್ ಪತ್ತಾರ #ಮೂಡಲಗಿ ಅ 13 : ಪಟ್ಟಣದ ಲಕ್ಷ್ಮೀನಗರದಲ್ಲಿರ...
13/10/2021

#ಮೂಡಲಗಿ #ಕಾಳಿಕಾದೇವಿ #ದೇವಸ್ಥಾನದಲ್ಲಿ #ನವದುರ್ಗೆ #ಪೂಜೆ

#ವರದಿ : ಚಂದ್ರಶೇಖರ್ ಪತ್ತಾರ

#ಮೂಡಲಗಿ ಅ 13 : ಪಟ್ಟಣದ ಲಕ್ಷ್ಮೀನಗರದಲ್ಲಿರುವ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ಬುಧವಾರದಂದು ದುರ್ಗಾಷ್ಟಮಿ ಅಂಗವಾಗಿ ಶ್ರೀ ಕಾಳಿಕಾ ಮಾತೆಗೆ ವಿಶೇಷ ಅಲಂಕಾರ ಮಾಡುವುದರೊಂದಿಗೆ,9 ಬಾಲ ಕನ್ಯೆಯರಿಗೆ ನವದುರ್ಗೆಯರ ರೂಪದಲ್ಲಿ ಪೂಜೆ ಮಾಡಿ ಬಾಗಿನ ಅರ್ಪಿಸಿ ಆಶೀರ್ವಾದ ಪಡೆಯಲಾಯಿತು.ಈ ಸಂಧರ್ಭದಲ್ಲಿ ಅನೇಕ ಭಕ್ತಾದಿಗಳು ಭಾಗವಹಿಸಿದ್ದರು.

ಮೂಡಲಗಿ ಶ್ರೀ ಕಾಳಿಕಾ ದೇವಸ್ಥಾನದ ಸೂಚನಾ ಫಲಕ...ಇವತ್ತಿಂದ ಸಮಸ್ತ ವಿಶ್ವಕರ್ಮ ಬಂಧುಗಳ ಆರೋಗ್ಯಕ್ಕಾಗಿ ವಾರ ಹಿಡಿಯಲಾಗಿದೆ..ದಯವಿಟ್ಟು ಎಲ್ಲರೂ ಪ...
01/06/2021

ಮೂಡಲಗಿ ಶ್ರೀ ಕಾಳಿಕಾ ದೇವಸ್ಥಾನದ ಸೂಚನಾ ಫಲಕ...ಇವತ್ತಿಂದ ಸಮಸ್ತ ವಿಶ್ವಕರ್ಮ ಬಂಧುಗಳ ಆರೋಗ್ಯಕ್ಕಾಗಿ ವಾರ ಹಿಡಿಯಲಾಗಿದೆ..ದಯವಿಟ್ಟು ಎಲ್ಲರೂ ಪಾಲಿಸಿ ದೇವಿ ಕೃಪೆಗೆ ಪಾತ್ರರಾಗಿ...ಸರ್ವೇ ಜನ ಸುಖಿನೋ ಭವಂತು...

ಲಾಕ್ ಡೌನ್ ಸಲುವಾಗಿ ಮೂಡಲಗಿಯ ಲಕ್ಷ್ಮಿ ನಗರದ  ಶ್ರೀ ಕಾಳಿಕಾದೇವಿ ದೇವಸ್ಥಾನದ ಜಾತ್ರೆ ರದ್ದಾದ ಹಿನ್ನಲೆಯಲ್ಲಿ... ಕೋವಿಡ್ ನೀಯಮಾವಳಿಗಳನ್ನು ಪಾ...
17/05/2021

ಲಾಕ್ ಡೌನ್ ಸಲುವಾಗಿ ಮೂಡಲಗಿಯ ಲಕ್ಷ್ಮಿ ನಗರದ ಶ್ರೀ ಕಾಳಿಕಾದೇವಿ ದೇವಸ್ಥಾನದ ಜಾತ್ರೆ ರದ್ದಾದ ಹಿನ್ನಲೆಯಲ್ಲಿ... ಕೋವಿಡ್ ನೀಯಮಾವಳಿಗಳನ್ನು ಪಾಲಿಸುತ್ತ ಮನೆ ಮನೆಗೆ ತೆರಳಿ... ಸಮಸ್ತ ಬಂಧು ಬಾಂಧವರಿಗೆ ದಿನಸಿ ಕಿಟ್ ವಿತರಣೆ ಮಾಡಲಾಯಿತು...

💐💐25/12/2020 ಶುಕ್ರವಾರ ದಂದು ಸಾಯಂಕಾಲ 6ಗಂಟೆಗೆ.. ಶ್ರೀ ಕಾಳಿಕಾ ದೇವಸ್ಥಾನ ಮೂಡಲಗಿಯಲ್ಲಿ ಜರಗುವ ಸಹಸ್ರ ದೀಪೋತ್ಸವ ಕಾರ್ಯಕ್ರಮಕ್ಕೆ...ಎಲ್ಲರ...
24/12/2020

💐💐25/12/2020 ಶುಕ್ರವಾರ ದಂದು ಸಾಯಂಕಾಲ 6ಗಂಟೆಗೆ.. ಶ್ರೀ ಕಾಳಿಕಾ ದೇವಸ್ಥಾನ ಮೂಡಲಗಿಯಲ್ಲಿ ಜರಗುವ ಸಹಸ್ರ ದೀಪೋತ್ಸವ ಕಾರ್ಯಕ್ರಮಕ್ಕೆ...ಎಲ್ಲರಿಗೂ ಹಾರ್ದಿಕ ಸ್ವಾಗತ...🙏🏻💐💐

24/12/2020

💐💐25/12/2020 ಶುಕ್ರವಾರ ದಂದು ಸಾಯಂಕಾಲ 6ಗಂಟೆಗೆ.. ಶ್ರೀ ಕಾಳಿಕಾ ದೇವಸ್ಥಾನ ಮೂಡಲಗಿಯಲ್ಲಿ ಜರಗುವ ಸಹಸ್ರ ದೀಪೋತ್ಸವ ಕಾರ್ಯಕ್ರಮಕ್ಕೆ...ಎಲ್ಲರಿಗೂ ಹಾರ್ದಿಕ ಸ್ವಾಗತ...🙏🏻💐💐

Kaalika Temple Notice Board
19/12/2020

Kaalika Temple Notice Board

ಮೂಡಲಗಿಯ ಶ್ರೀ ಕಾಳಿಕಾ ದೇವಸ್ಥಾನದಲ್ಲಿ 17/09/2020 ಜಗತ್ತು ಸ್ರಷ್ಟಿಕರ್ತ ಶ್ರೀ ವಿಶ್ವಕರ್ಮ ಜಯಂತಿಯನ್ನು ಆಚರಿಸಲಾಯಿತು....
17/09/2020

ಮೂಡಲಗಿಯ ಶ್ರೀ ಕಾಳಿಕಾ ದೇವಸ್ಥಾನದಲ್ಲಿ 17/09/2020 ಜಗತ್ತು ಸ್ರಷ್ಟಿಕರ್ತ ಶ್ರೀ ವಿಶ್ವಕರ್ಮ ಜಯಂತಿಯನ್ನು ಆಚರಿಸಲಾಯಿತು....

Address

Laxmi Nagar
Mudalgi
591312

Website

Alerts

Be the first to know and let us send you an email when Shree Kalikadevi Devasthan Mudalgi posts news and promotions. Your email address will not be used for any other purpose, and you can unsubscribe at any time.

Share

Category