21/03/2024
ಬೆಂಗಳೂರಿನ ನಗರ್ಥಪೇಟೆಯಯಲ್ಲಿ ಹನುಮಾನ್ ಚಾಲೀಸಾ ಪಠ ಣೆಯನ್ನು ನೆಪವಾಗಿಸಿ ಹಿಂದೂ ವ್ಯಾಪಾರಿಯ ಮೇಲಿನ ಹಲ್ಲೆನಡೆಸಿರುದನ್ನು ಹಿಂದೂ ಮಹಾ ಸಭಾ ಉಗ್ರವಾಗಿ ಖಂಡಿಸುತದೆ cc tv ಯಲ್ಲಿ ಸೆರೆಯಾದ ಎಲ್ಲಾ ಆರೋಪಿಗಳನ್ನು ಕೂಡಲೇ ಪತ್ತೆಹಚ್ಚಿ ಬಂಧಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ಹಿಂದೂ ಮಹಾಸಭಾ ಕರ್ನಾಟಕ ಇದರ ರಾಜ್ಯಾಧ್ಯಕ್ಷ ಡಾ. ಎಲ್. ಕೆ ಸುವರ್ಣ ಅಗ್ರಹಿಸಿದ್ದಾರೆ