Shree Muneeshwara Maha Ganapathi Temple

Shree Muneeshwara Maha Ganapathi Temple Contact information, map and directions, contact form, opening hours, services, ratings, photos, videos and announcements from Shree Muneeshwara Maha Ganapathi Temple, Hindu temple, Mangalur.

26/02/2026

*ಶ್ರೀ ಮುನೀಶ್ವರ ಮಹಾ* *ಗಣಪತಿ ದೇವಸ್ಥಾನ* *ಪೋಲೀಸ್ ಲೇನ್* *ಮಂಗಳೂರು*

*ಆತ್ಮೀಯ *ಭಕ್ತಾಭಿಮಾನಿಗಳೇ,*
* ಶ್ರೀ ** *ಕ್ಷೇತ್ರದ ಅಭಿವೃದ್ಧಿ ಮತ್ತು* *ಪೊಲೀಸ್ ಲೇನ್ ಪರಿಸರದ* *ಅಭಿವೃದ್ಧಿಗಾಗಿ *ದಿನಾಂಕ* *18 ಮಾರ್ಚ್** *2026 ಬುಧವಾರ ದಿಂದ* *ದಿನಾಂಕ 5 ಮೇ* *2026 ಮಂಗಳವಾರದ ಅಂಗಾರಕ ಸಂಕಷ್ಟಿ ವರೆಗೆ* *48+1 ದಿನಗಳ ಕಾಲ ಪ್ರತಿದಿನ* *ಸಾಯಂಕಾಲ* *6:30 ರಿಂದ ರಾತ್ರಿ 8:00* *ವರೆಗೆ ಸಂಧ್ಯಾ ವಂದನೆ ಭಜನಾ * *ಸಂಕೀರ್ತನೆ ಗಳನ್ನು* ವಿವಿಧ ಭಜನಾ ತಂಡಗಳ ನೇತೃತ್ವದಲ್ಲಿ ನಡೆಸುವುದೆಂದು ತೀರ್ಮಾನಿಸಲಾಗಿದೆ
*ಭಗವದ್ಭಕ್ತರಲ್ಲಿ ಒಂದು* *ವಿನಂತಿ*
*ಈ ದೇವರ ಸೇವೆಯಲ್ಲಿ* *ಒಂದು ಮನೆಯ* ಅಥವಾ *3ಮನೆಯ ಪೂಜಾ ಸೇವೆ* *ಸಂಕಲ್ಪ* ಮಾಡಬಹುದಾಗಿದೆ . *ಪೂಜಾ ಸೇವೆಯಲ್ಲಿ* *ಮನೆಯ ಎಲ್ಲಾ ಸದಸ್ಯರು ಭಾಗಿಯಾಗಿ ದೇವರ* *ನಡೆಯಲ್ಲಿ* *ದೀಪ ಪ್ರಜ್ವಲನೆ* ಮಾಡಿ *ಭಜನಾ ಸೇವೆ* *ದೇವರಿಗೆ ಅರ್ಪಣೆ* *ಮಾಡುವುದು*
*ಈ ಪೂಜೆ* ಹಾಗೂ
*ಅನ್ನಪ್ರಸಾದ* ದ
*ಸೇವಾ ದರ 💐 ರೂಪಾಯಿ ** *3001/* =* *, (ಮೂರುಸಾವಿರದ ಒಂದು*) *ರೂಪಾಯಿ* ಮಾತ್ರನಿಗದಿಪಡಿಸಲಾಗಿರುತ್ತದೆ *ಸದ್ರಿದರದಲ್ಲಿ ಸೇವಾರ್ಥಿಗಳು* ಪೂಜಾ ಸೇವೆಯಲ್ಲಿ ಪಾಲ್ಗೊಂಡು ದೇವರ ಕೃಪಾ ಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ವಿನಂತಿ..
*ವಿಶೇಷ ಸೂಚನೆ* *ನಿಮ್ಮ* ಅಥವಾ *ಕುಟುಂಬ ಸದಸ್ಯರ* *ಜನುಮದಿನ.* **ವೖವಾಹಿಕ** ಹಾಗೂ
*ಮನೆಯ* *ವಾರ್ಷಿಕೋತ್ಸವದ ದಿನ* ಮತ್ತು *ಇತರೆ ಯಾವುದೇ ಶುಭ* *ಸಂದರ್ಭಗಳ* ಸೇವೆಯನ್ನು ತಾವುಗಳು ಇಚ್ಚಿಸಿದ ದಿನಾಂಕದಂದು ನಿಗದಿಪಡಿಸಿ ಕೃತಾರ್ಥರಾಗಿ *ಶ್ರೀದೇವರ ಗಂಧ* *ಪ್ರಸಾದವನ್ನು* ಸ್ವೀಕರಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
*ಆಡಳಿತ ಸಮಿತಿ* ಶ್ರೀ *ಮುನೀಶ್ವರ ಮಹಾಗಣಪತಿ* *ದೇವಸ್ಥಾನ* *ಸೇವಾ ಟ್ರಸ್ಟ್* *ಪೋಲೀಸ್ ಲೇನ್* *ಮಂಗಳೂರು* *ದೂರವಾಣಿ* *ಸಂಖ್ಯೆ 9481833977*

26/12/2025

ಆತ್ಮೀಯ ಭಕ್ತಾಭಿಮಾನಿಗಳೇ

ಶ್ರೀ *ಮುನೀಶ್ವರ ಮಹಾಗಣಪತಿ ದೇವಸ್ಥಾನ* *ಪೊಲೀಸ್ ಲೇನ್ ಮಂಗಳೂರು* ಇಲ್ಲಿ ಪ್ರತೀ ವರ್ಷಗಳಂತೆ ಈ ವರ್ಷವೂ *ದಿನಾಂಕ 13/01/2026* ಮತ್ತು *14/01/2026 ರಂದು* ಎರಡು ದಿನಗಳ ಕಾಲ *ಪ್ರತಿಷ್ಠಾ* *ಮಹೋತ್ಸವದ ಬಾಬ್ತು* ಕಾರ್ಯಕ್ರಮಗಳು ನಡೆಯಲಿವೆ.ಈ ಸಂದರ್ಭದಲ್ಲಿ ಅನ್ನದಾನ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಾದಿಗಳ ಸಹಕಾರದಿಂದ ನಡೆಯುತ್ತಿದೆ. ಆದುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಲೇನ್ ಕುಟುಂಬದ ಸದಸ್ಯರು *ತನು ಮನ ಧನವನ್ನು* ನೀಡಿ ಸಹಕರಿಸಬೇಕಾಗಿ ಶ್ರೀ ಕ್ಷೇತ್ರದ ಆಡಳಿತ ಸಮಿತಿಯು ವಿನಂತಿಸುತ್ತಿದೆ.
*ಅನ್ನ ದಾನ ಸೇವೆ* ಮಾಡಲು ಇಚ್ಛಿಸುವ ಭಕ್ತಾದಿಗಳು ದಿನಾಂಕ *31/12/2025* ರ ಒಳಗೆ ಶ್ರೀ ದೇವಳದ ದೂರವಾಣಿ ಸಂಖ್ಯೆ *9481833977 ಗೆ* ಕರೆ ಮಾಡಿ ಹೆಸರು ಮತ್ತು ವಿಳಾಸ ನೀಡಿ ಸಹಕರಿಸಬೇಕಾಗಿ ವಿನಂತಿಸಿದೆ.

Address

Mangalur
575001

Telephone

0824 2442121

Website

Alerts

Be the first to know and let us send you an email when Shree Muneeshwara Maha Ganapathi Temple posts news and promotions. Your email address will not be used for any other purpose, and you can unsubscribe at any time.

Shortcuts

Share

Category