ಶ್ರೀ ಕ್ಷೇತ್ರ ಅಡ್ಯಾರ್ ಪದವು

  • Home
  • India
  • Mangalore
  • ಶ್ರೀ ಕ್ಷೇತ್ರ ಅಡ್ಯಾರ್ ಪದವು

ಶ್ರೀ ಕ್ಷೇತ್ರ ಅಡ್ಯಾರ್ ಪದವು Sri Chandika Durgaparameshwari Temple Adyarpadav

03/05/2026

ಅಪ್ಪೆ ಉಳ್ಳಾಲ್ತಿನ‌ ವರ್ಸದುಚ್ಚಯ🙏🙏

ಶ್ರೀ ಕ್ಷೇತ್ರ ಅಡ್ಯಾರ್ ಪದವಿನಲ್ಲಿ ಶರನ್ನವರಾತ್ರಿ ಉತ್ಸವ ಕೊಪ್ಪರಿಗೆ ಮುಹೂರ್ತದ ಮೂಲಕ ಆರಂಭಗೊಡಿದೆ
25/09/2025

ಶ್ರೀ ಕ್ಷೇತ್ರ ಅಡ್ಯಾರ್ ಪದವಿನಲ್ಲಿ ಶರನ್ನವರಾತ್ರಿ ಉತ್ಸವ ಕೊಪ್ಪರಿಗೆ ಮುಹೂರ್ತದ ಮೂಲಕ ಆರಂಭಗೊಡಿದೆ

♦️...ಮತ್ತೆ ಬಂದಿದೆ ನಮ್ಮೂರ ದಸರಾ...♦️..ಅಡ್ಯಾರು ಪದವು  ಶರನ್ನವರಾತ್ರಿ ಉತ್ಸವದಲ್ಲಿ ಭಾಗವಹಿಸುವ ಸಲುವಾಗಿ ಗೌರವಾನ್ವಿತರಾದ ಶ್ರೀ ಕೀರ್ತಿರಾಜ...
21/09/2025

♦️...ಮತ್ತೆ ಬಂದಿದೆ ನಮ್ಮೂರ ದಸರಾ...♦️..
ಅಡ್ಯಾರು ಪದವು ಶರನ್ನವರಾತ್ರಿ ಉತ್ಸವದಲ್ಲಿ ಭಾಗವಹಿಸುವ ಸಲುವಾಗಿ ಗೌರವಾನ್ವಿತರಾದ ಶ್ರೀ ಕೀರ್ತಿರಾಜ್ ಗುರುಹಿತ್ಲು (ಗ್ರಾಮ ಪಂಚಾಯತ್ ಸದಸ್ಯರು ನೀರುಮಾರ್ಗ,) ಹಾಗೂ ಕಿಶೋರ್ ಕುಮಾರ್ ಇವರಿಗೆ ಆಮಂತ್ರಣ ಪತ್ರಿಕೆ ನೀಡಿ ಗೌರವಪೂರ್ವಕ ಆಮಂತ್ರಿಸಲಾಯಿತು‼️
ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ, ಅಡ್ಯಾರು ಪದವು.

♦️...ಮತ್ತೆ ಬಂದಿದೆ ನಮ್ಮೂರ ದಸರಾ...♦️.ಅಡ್ಯಾರು ಪದವು  ಶರನ್ನವರಾತ್ರಿ ಉತ್ಸವದಲ್ಲಿ ಭಾಗವಹಿಸುವ ಸಲುವಾಗಿ ಗೌರವಾನ್ವಿತರಾದ ಶ್ರೀ ರಾಜೇಶ್ ಶೆಟ...
20/09/2025

♦️...ಮತ್ತೆ ಬಂದಿದೆ ನಮ್ಮೂರ ದಸರಾ...♦️.
ಅಡ್ಯಾರು ಪದವು ಶರನ್ನವರಾತ್ರಿ ಉತ್ಸವದಲ್ಲಿ ಭಾಗವಹಿಸುವ ಸಲುವಾಗಿ ಗೌರವಾನ್ವಿತರಾದ ಶ್ರೀ ರಾಜೇಶ್ ಶೆಟ್ಟಿ, (ಹಿರಿಯ ವಿಭಾಗೀಯ ನಿಯಂತ್ರಣ ಅಧಿಕಾರಿ, KSRTC ಮಂಗಳೂರು ವಿಭಾಗ) ಇವರಿಗೆ ಆಮಂತ್ರಣ ಪತ್ರಿಕೆ ನೀಡಿ ಗೌರವಪೂರ್ವಕ ಆಮಂತ್ರಿಸಲಾಯಿತು‼️
ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ, ಅಡ್ಯಾರು ಪದವು.

.♦️...ಮತ್ತೆ ಬಂದಿದೆ ನಮ್ಮೂರ ದಸರಾ...♦️..ಅಡ್ಯಾರು ಪದವು  ಶರನ್ನವರಾತ್ರಿ ಉತ್ಸವದಲ್ಲಿ ಭಾಗವಹಿಸುವ ಸಲುವಾಗಿ ಅಧ್ಯಕ್ಷರು ಹಾಗೂ ಸದಸ್ಯರು ಹಿಂದ...
20/09/2025

.♦️...ಮತ್ತೆ ಬಂದಿದೆ ನಮ್ಮೂರ ದಸರಾ...♦️..
ಅಡ್ಯಾರು ಪದವು ಶರನ್ನವರಾತ್ರಿ ಉತ್ಸವದಲ್ಲಿ ಭಾಗವಹಿಸುವ ಸಲುವಾಗಿ ಅಧ್ಯಕ್ಷರು ಹಾಗೂ ಸದಸ್ಯರು ಹಿಂದೂ ಯುವ ಸೇನೆ ಕೇಂದ್ರೀಯ ಮಂಡಳಿ ಮಂಗಳೂರು ಹಾಗೂ ಮಂಗಳೂರು ಗಣೇಶೋತ್ಸವ ಸಮಿತಿ ಇವರಿಗೆ ಆಮಂತ್ರಣ ಪತ್ರಿಕೆ ನೀಡಿ ಗೌರವಪೂರ್ವಕ ಆಮಂತ್ರಿಸಲಾಯಿತು...‼️
...ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ, ಅಡ್ಯಾರು ಪದವು

Address

Adyarpadav
Mangalore
575007

Website

Alerts

Be the first to know and let us send you an email when ಶ್ರೀ ಕ್ಷೇತ್ರ ಅಡ್ಯಾರ್ ಪದವು posts news and promotions. Your email address will not be used for any other purpose, and you can unsubscribe at any time.

Shortcuts

Share

Category