Sharada Nikethan

Sharada Nikethan Sharada Nikethan is situated in Chilimbi, Mangalore, and owned by Balakara Sarvajanika Shri Sharada Mahotsava Samithi(R).

This organization was established on 1967 by young kids and are celebrating their 55th Sharadotsava.

14/10/2021
14/10/2021

ಬಾಲಕರ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಉರ್ವ ಚಿಲಿಂಬಿ
55ನೇ ಶ್ರೀ ಶಾರದಾ ಮಹೋತ್ಸವ

*ಎಂಥ ಚೆಂದ ಎಂಥ ಅಂದ ಶಾರದಮ್ಮ ನಿನ್ನ ನೋಡಲೆರಡು ಕಣ್ಣುಗಳು ಸಾಲದಮ್ಮ *

ಚಿಲಿಂಬಿ ಶಾರದೆ
http://www.balakarasharadechilimbi.org/

#ಚಿಲಿಂಬಿಶಾರದೆ

14/10/2021

ಬಾಲಕರ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಉರ್ವ ಚಿಲಿಂಬಿ
55ನೇ ಶ್ರೀ ಶಾರದಾ ಮಹೋತ್ಸವಕ್ಕೆ ಮಂಗಳೂರು ವಿಧಾನಸಭಾ ಕ್ಷೇತ್ರ ದಕ್ಷಿಣ ಶಾಸಕರು "ಶ್ರೀ.ವೇದವ್ಯಾಸ ಕಾಮತ್" ರವರ ಭೇಟಿ
http://www.balakarasharadechilimbi.org/

#ಚಿಲಿಂಬಿಶಾರದೆ

14/10/2021

ಬಾಲಕರ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಉರ್ವ ಚಿಲಿಂಬಿ
55ನೇ ಶ್ರೀ ಶಾರದಾ ಮಹೋತ್ಸವದ ಸಂದರ್ಭದಲ್ಲಿ ಶ್ರೀ ಶಾರದಾ ಮಹಿಳಾ ಮಂಡಳಿಯಿಂದ ಜರುಗಿದ ಭಜನಾ ಕಾರ್ಯಕ್ರಮದ ಒಂದು ನೋಟ
http://www.balakarasharadechilimbi.org/

#ಚಿಲಿಂಬಿಶಾರದೆ

14/10/2021

ಬಾಲಕರ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಉರ್ವ ಚಿಲಿಂಬಿ
55ನೇ ಶ್ರೀ ಶಾರದಾ ಮಹೋತ್ಸವ
http://www.balakarasharadechilimbi.org/

#ಚಿಲಿಂಬಿಶಾರದೆ

14/10/2021

ಬಾಲಕರ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಉರ್ವ ಚಿಲಿಂಬಿ
55ನೇ ಶ್ರೀ ಶಾರದಾ ಮಹೋತ್ಸವದ ಸಂದರ್ಭದಲ್ಲಿ ನಡೆದ :"ಚಿಕ್ಕಮೇಳ" ನೆರವೇರಿಸಿ ಕೊಟ್ಟ ಕಲಾವಿದರಿಗೆ ಸನ್ಮಾನ
http://www.balakarasharadechilimbi.org/

#ಚಿಲಿಂಬಿಶಾರದೆ

14/10/2021

ಬಾಲಕರ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಉರ್ವ ಚಿಲಿಂಬಿ
55ನೇ ಶ್ರೀ ಶಾರದಾ ಮಹೋತ್ಸವದ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಸ್ಥಳೀಯ ಸದಸ್ಯೆ ಶ್ರೀಮತಿ ಜಯಲಕ್ಷ್ಮಿ ಶೆಟ್ಟಿ ಯವರಿಗೆ ಸಮಿತಿಯ ಪರವಾಗಿ ಸನ್ಮಾನ.

http://www.balakarasharadechilimbi.org/

#ಚಿಲಿಂಬಿಶಾರದೆ

14/10/2021

ಬಾಲಕರ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಉರ್ವ ಚಿಲಿಂಬಿ
55ನೇ ಶ್ರೀ ಶಾರದಾ ಮಹೋತ್ಸವ
"ನಮ್ಮ ಕುಡ್ಲ" ತಂಡದಿಂದ ಶಾರದಾ ನಿಕೇತನ ಭೇಟಿ ಮತ್ತು ಭಾಸ್ಕರ್ ರೈ ಕುಕ್ಕುವಳ್ಳಿ ಅವರಿಗೆ ಸಮಿತಿಯ ಪರವಾಗಿ ಸನ್ಮಾನ.
http://www.balakarasharadechilimbi.org/

#ಚಿಲಿಂಬಿಶಾರದೆ

Address

Chilimbi
Mangalore
575004

Alerts

Be the first to know and let us send you an email when Sharada Nikethan posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Sharada Nikethan:

Share