11/08/2023
🌸🌸🌸🌸🌸🌸🌸🌸🌸
*ಶ್ರೀ ಅಮ್ಮನ ಜನ್ಮದಿನಾಚರಣೆಯ ಆಮಂತ್ರಣ*
ಮಂಗಳೂರಿನ ಸತ್ಸಂಗ ಕೇಂದ್ರದಲ್ಲಿ ಇದೆ ಬರುವ ಅಗಸ್ಟ್ 15 ಮಂಗಳವಾರ ಶ್ರೀ ಅಮ್ಮನ ಜನ್ಮದಿನಾಚರಣೆಯನ್ನು ಭಕ್ತ ಸಮೂಹದೊಂದಿಗೆ ವಿಜ್ರಂಭಣೆಯಿಂದ ಆಚರಿಸಲಾಗುವುದು.
ಈ ಪುಣ್ಯ ಕಾರ್ಯಕ್ರಮದಲ್ಲಿ ಭಕ್ತರೆಲ್ಲರೂ ಕುಟುಂಬ ಸಮೇತರಾಗಿ ಬಂದು ಶ್ರೀ ಅಮ್ಮಭಗವಾನರ ಅನುಗ್ರಹ ಪಡೆಯಬೇಕಾಗಿ ಪ್ರಾರ್ಥನೆ.
☀️☀️☀️☀️☀️☀️☀️☀️☀️
*ಕಾರ್ಯಕ್ರಮದ ವಿವರ:*
*ಬೆಳಿಗ್ಗೆ 10 ಘಂಟೆಗೆ ಸರಿಯಾಗಿ ಲಲಿತ ಸಹಸ್ರನಾಮ ಪಠಣೆ ಮತ್ತು ಕಳಸ ಪೂಜೆ
*ಪೂಜೆಯ ನಂತರ ಕೇಕ್ ಕಟಿಂಗ್
🌸 *ಆಟಿಡ್ ಒಂಜಿ ದಿನ*🌸
*ಭಕ್ತರು ಖುದ್ದಾಗಿ ಮಾಡಿ ತರುವ ತುಳುನಾಡಿನ ವಿವಿಧ ಖಾದ್ಯಗಳಿಂದ ಕೂಡಿದ ಭೊಜನ ಕೂಟ.
* ಅಪರಾಹ್ನ 2 ಗಂಟೆ ಯಿಂದ ಸಂಜೆ 4.30 ರೈ ವರೆಗೆ ಮಕ್ಕಳಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಭಾಗವಹಿಸುವ ಎಲ್ಲಾ ಮಕ್ಕಳಿಗೆ ಸ್ಮರಣಿಕೆ ವಿತರಣೆ
* ಸಂಜೆ 4.30ಕ್ಕೆ ಸಮಾರೋಪ ಸಮಾರಂಭ.
*ವಿಳಾಸ:*
ಶ್ರೀ ಪರಂಜ್ಯೋತಿ ಅಮ್ಮ ಭಗವಾನ್ ಮಂಗಳೂರು ಸತ್ಸಂಗ ಕೇಂದ್ರ
ಗಾಯತ್ರಿ ದೇವಾಸ್ಥಾನ
ಒಂದನೇ ಮಹಡಿ
ಕಾರ್ ಸ್ಟ್ರೀಟ್
ಮಂಗಳೂರು
🙏🙏🙏🙏🙏🙏🙏🙏