21/08/2026
https://www.youtube.com/live/i6z0KRxTQhY?si=HAfoaK-UYjieHgCN
ಚಾತುರ್ಮಾಸ್ಯ ವೃತಾಚರಣೆ ಸಮಿತಿ, ಬೈಂದೂರು
ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಪರಮಪೂಜ್ಯ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿಜೀ ಮಹಾರಾಜರವರ ಚಾತುರ್ಮಾಸ್ಯ ವೃತಾಚರಣೆ
24ನೇ ದಿನ ಅಗಸ್ಟ್ 21, 2026
ಗ್ರಾಮಸ್ಥರ ಸೇವೆ-
ಗಣಹೋಮ,
ಭಜನೆ,
ಪಾದುಕಾ ಪೂಜೆ ,
ಕಲಾಸೇವೆ:-
ಸಂಜೆ 6ರಿಂದ : ರವಿಚಂದ್ರ ಕನ್ನಡಿಕಟ್ಟೆಯವರ ಸಾರಥ್ಯದಲ್ಲಿ ಯಕ್ಷಗಾನ- ಶ್ರೀ ಹರಿದರ್ಶನ
ಚಾತುರ್ಮಾಸ್ಯ ವೃತಾಚರಣೆ ಸಮಿತಿ, ಬೈಂದೂರುಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗ...