25/04/2026
ಸ್ಮೃತಿ ಪುಟಗಳಿಂದ ✨
📅 5-2-1975
ಪರಮ ಪೂಜ್ಯ ಶ್ರೀ ಶ್ರೀ ವಿಶ್ವೋತ್ತಮ ತೀರ್ಥ ಶ್ರೀಪಾದಂಗಳವರು
ಮಂಗಳೂರಿನ ಬಸವನಗುಡಿಯ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನಕ್ಕೆ ಆಗಮಿಸಿ,
ದೈವಜ್ಞ ಬ್ರಾಹ್ಮಣ ಸಮಾಜದ ವತಿಯಿಂದ ನಡೆದ
ಗುರುವಂದನ ಮಹೋತ್ಸವದ ದಿವ್ಯ ಕ್ಷಣಗಳು 🙏
#ಸ್ಮರಣೆ #ಗುರುವಂದನೆ #ದಿವ್ಯಕ್ಷಣಗಳು #ದೈವಜ್ಞ