Bhagavan Shree Mahavishnu Sheshashayana Bhajana Mandira Boloor Mangalore

  • Home
  • India
  • Mangalore
  • Bhagavan Shree Mahavishnu Sheshashayana Bhajana Mandira Boloor Mangalore

Bhagavan Shree Mahavishnu Sheshashayana Bhajana Mandira Boloor Mangalore ಹರಿ ಭಜನೆ ಮಾಡೋ ನಿರಂತರ
ಪರಗತಿಗಿದು ನಿರ್ಧಾರ ನೋಡೋ

25/03/2026

99 ನೇ ವಾರ್ಷಿಕ ಏಕಾಹ ಭಜನಾ ಮಹೋತ್ಸವ
29.03.2026 #ಮಾರ್ಚ್292026 #ಏಕಾಹಭಜನೆ #ಬೋಳೂರು

99th ಏಕಾಹ ಭಜನಾ ಮಹೋತ್ಸವ  #ಭಜನೆ  #ಬೋಳೂರು  #ಮಂಗಳೂರು  #ಏಕಾಹಭಜನೆ  #ಮಾರ್ಚ್292026
14/03/2026

99th ಏಕಾಹ ಭಜನಾ ಮಹೋತ್ಸವ
#ಭಜನೆ
#ಬೋಳೂರು
#ಮಂಗಳೂರು
#ಏಕಾಹಭಜನೆ
#ಮಾರ್ಚ್292026

10/04/2025
ನಮ್ಮ ಭಜನಾ ಮಂದಿರದ 98 ನೇ ವಾರ್ಷಿಕ ಏಕಹಾ ಭಜನಾ ಮಹೋತ್ಸವ ತಾರೀಕು 08.04.2025 ಮಂಗಳವಾರ ನಡೆಯಲಿರುವುದು 🙏
07/04/2025

ನಮ್ಮ ಭಜನಾ ಮಂದಿರದ 98 ನೇ ವಾರ್ಷಿಕ ಏಕಹಾ ಭಜನಾ ಮಹೋತ್ಸವ ತಾರೀಕು 08.04.2025 ಮಂಗಳವಾರ ನಡೆಯಲಿರುವುದು

🙏

01/04/2025

ಬೋಳೂರು ಶ್ರೀ ಬಾಲoಜನೇಯ ದೇವಸ್ಥಾನ
ಬ್ರಹ್ಮ ಕಲಶೋ ತ್ಸವ ಮತ್ತು ಅಮೃತ ಮಹೋತ್ಸವ

ಏಪ್ರಿಲ್ 3 ರಿಂದ 6, 2025

ಶುಭಕೋರುವರು
ಅಧ್ಯಕ್ಷರು ಮತ್ತು ಸರ್ವ ಸದಸ್ಯರು
ಭಗವಾನ್ ಶ್ರೀ ಮಹಾವಿಷ್ಣು ಶೇಷ ಶಯನ ಭಜನಾ ಮಂದಿರ ಬೋಳೂರು

ಜೈ ಜೈ ವಿಠ್ಠಲ 🙏

18/02/2025

ಬೋಳೂರಮ್ಮ ನ ವಾರ್ಷಿಕ ಮಹೋತ್ಸವದಲ್ಲಿ ಭಜನೆ ಸಮರ್ಪಿಸಿದ ಕ್ಷಣ

ಜೈ ಜೈ ವಿಠ್ಠಲ 🙏🙏

16/11/2024

🙏*ಹರಿ ಓಂ* 🙏

ಕಳೆದ 18 ವರುಷಗಳಿಂದ ಕಾರ್ತಿಕ ಮಾಸದಲ್ಲಿ ಬೋಳೂರು ಗ್ರಾಮ ಪರಿಸರದಲ್ಲಿ *ಭಗವಾನ್ ಶ್ರೀ ಮಹಾವಿಷ್ಣು ಶೇಷ ಶಯನ ಭಜನಾ ಮಂದಿರ ಬೋಳೂರು ಮತ್ತು ಶ್ರೀ ವಿಷ್ಣು ವಿಠೋಭ ಭಜನಾ ಮಂದಿರ ಬೋಳೂರು* ವತಿಯಿಂದ *ಬೋಳೂರು ಮೊಗವೀರ ಗ್ರಾಮ ಸಭಾ* ದ ಸಹಯೋಗದಲ್ಲಿ ನಡೆಯುವ *ನಗರ ಭಜನೆ* ಯು ತಾ *14.11.2024* ಮತ್ತು *15.11.2024* ರಂದು ವಿಜೃಂಭಣೆ ಯಿಂದ ನಡೆಯಿತು

ಶ್ರೀ ದೇವರು ಎಲ್ಲರಿಗೂ ಆಯುಷ್ಯ ಅರೋಗ್ಯ ಸೌಭಾಗ್ಯ ಸುಖ ಶಾಂತಿ ನೀಡಿ ರಕ್ಷಿಸಲಿ ಎಂದು ಪ್ರಾರ್ಥಿಸುತ್ತೇವೆ.

*ಜೈ ಜೈ ವಿಠ್ಠಲ*🙏

07/11/2024

Address

Sultan Battery Road
Mangalore
575003

Website

Alerts

Be the first to know and let us send you an email when Bhagavan Shree Mahavishnu Sheshashayana Bhajana Mandira Boloor Mangalore posts news and promotions. Your email address will not be used for any other purpose, and you can unsubscribe at any time.

Share

Category