Sri durgaparameshwari yakshagana yuvaka mandala kinya

Sri durgaparameshwari yakshagana yuvaka mandala kinya Its is a bhajan Mandira which was established in 1970.

*ಶ್ರೀ ದುರ್ಗಾರಮೇಶ್ವರೀ ಯಕ್ಷಗಾನ ಯುವಕ ಮಂಡಲ ಕಿನ್ಯ (ರಿ)* ಇದರ *ಸುವರ್ಣ ಮಹೋತ್ಸವ ಸಂಭ್ರಮದ* ಪ್ರಯುಕ್ತ ನಡೆದ ಭಜನಾ ಕಾರ್ಯಕ್ರಮ..*ಹದಿನಾರನೇ ...
10/09/2019

*ಶ್ರೀ ದುರ್ಗಾರಮೇಶ್ವರೀ ಯಕ್ಷಗಾನ ಯುವಕ ಮಂಡಲ ಕಿನ್ಯ (ರಿ)* ಇದರ *ಸುವರ್ಣ ಮಹೋತ್ಸವ ಸಂಭ್ರಮದ* ಪ್ರಯುಕ್ತ ನಡೆದ ಭಜನಾ ಕಾರ್ಯಕ್ರಮ..
*ಹದಿನಾರನೇ (16)* ದಿನದ ಭಜನಾ ಕಾರ್ಯಕ್ರಮ, ಶ್ರೀ ವೆಂಕಪ್ಪ ಪೂಜಾರಿ ,ಇವರ ಮನೆಯಲ್ಲಿ ನಡೆಯಿತು...

ಕಿನ್ಯ ಶ್ರೀ ದುರ್ಗಾ ಪರಮೇಶ್ವರಿ ಯಕ್ಷಗಾನ ಯುವಕ ಮಂಡಲದ ಸುವರ್ಣ ಮಹೋತ್ಸವ ಉತ್ತಮವಾಗಿ ನಡೆಯಲಿ ಯಕ್ಷಗಾನ ಸಾಂಸ್ಕøತಿಕ ಸೇವೆಯನ್ನು ಇನ್ನಷ್ಟು ಈ ಸ...
10/09/2019

ಕಿನ್ಯ ಶ್ರೀ ದುರ್ಗಾ ಪರಮೇಶ್ವರಿ ಯಕ್ಷಗಾನ ಯುವಕ ಮಂಡಲದ ಸುವರ್ಣ ಮಹೋತ್ಸವ ಉತ್ತಮವಾಗಿ ನಡೆಯಲಿ ಯಕ್ಷಗಾನ ಸಾಂಸ್ಕøತಿಕ ಸೇವೆಯನ್ನು ಇನ್ನಷ್ಟು ಈ ಸಂಸ್ಥೆ ನಡೆಸಲಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಶ್ರೀ ಡಿ.ವೀರೇಂದ್ರ ಹೆಗ್ಗಡೆಯವರು ಆಶೀರ್ವಾದದ ಮಾತು ಹೇಳಿದರು.
ಕಿನ್ಯ ಶ್ರೀ ದುರ್ಗಾ ಪರಮೇಶ್ವರಿ ಯಕ್ಷಗಾನ ಯುವಕ ಮಂಡಲದ ಸುವರ್ಣ ಮಹೋತ್ಸವದ ಸರಣಿ ಕಾರ್ಯಕ್ರಮ ವರ್ಷಪೂರ್ತಿ ನಡೆಯುತ್ತಿದೆ. 50ನೇ ವರ್ಷದ ಸಾಧನೆಯನ್ನು ದಾಖಲಿಸುವ ಸ್ಮರಣ ಸಂಚಿಕೆಯನ್ನು ಈ ಸಂದರ್ಭದಲ್ಲಿ ಪ್ರಕಟಿಸಲು ತೀರ್ಮಾಣಿಸಲಾಗಿದೆ.
ಇದರ ಅಂಗವಾಗಿ ಶ್ರೀ ದುರ್ಗಾ ಪರಮೇಶ್ವರಿ ಯಕ್ಷಗಾನ ಯುವಕ ಮಂಡಲದ ಸದಸ್ಯರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹೋಗಿ ಪೂಜ್ಯ ಶ್ರೀ ಡಿ.ವೀರೇಂದ್ರ ಹೆಗ್ಗಡೆಯವರನ್ನು ಬೇಟಿ ಮಾಡಿ, ಅಭಿನಂದನೆ ಸಲ್ಲಿಸಿ ಸುವರ್ಣ ಮಹೋತ್ಸವದ ಕಾರ್ಯಕ್ರಮದ ವಿವರ ನೀಡಿ, ಸಹಕಾರ, ಮಾರ್ಗದರ್ಶನ ಕೇಳಿಕೊಂಡರು.
ಗ್ರಾಮೀಣ ಪರಿಸರದ ಯಕ್ಷಗಾನ ಸಂಘವೊಂದು 50 ವರ್ಷಗಳಿಂದ ನಿರಂತರ ಕಲಾ ಸೇವೆ, ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ.. ಇನ್ನಷ್ಟು ಕಲಾ ಸೇವೆ ಸಾಮಾಜಿಕ ಸೇವೆಯಲ್ಲಿ ಸಂಸ್ಥೆ ಮುಂದುವರೆಯಲಿ, ಸುವರ್ಣ ಮಹೋತ್ಸವದ ಕಾರ್ಯಕ್ರಮಗಳು ಯಶಸ್ವಿಯಾಗಲಿ ಎಂದು ಪೂಜ್ಯ ಶ್ರೀ.ಡಿ.ವೀರೇಂದ್ರ ಹೆಗ್ಗಡೆ ಆಶೀರ್ವಚನದ ಸಂದೇಶ ನೀಡಿದರು.
ಕಿನ್ಯ ಶ್ರೀ ದುರ್ಗಾ ಪರಮೇಶ್ವರಿ ಯಕ್ಷಗಾನ ಯುವಕ ಮಂಡಲದ ಗೌರವಾಧ್ಯಕ್ಷ ರಾಮಯ್ಯ ಕಿಲ್ಲೆ, ಅಧ್ಯಕ್ಷ ಬಾಬು ಶ್ರೀ ಶಾಸ್ತ ಕಿನ್ಯ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಕೃಷ್ಣ ಗಟ್ಟಿ, ಧರ್ಮ ಜಾಗೃತಿ ಅಭಿಮಾನಿ ಬಳಗದ ಅಧ್ಯಕ್ಷ ಕೃಷ್ಣ ಶಿವಕೃಪಾ, ಪೊಸಕುರಲ್ ನಿರ್ದೇಶಕ ವಿದ್ಯಾಧರ್ ಶೆಟ್ಟಿ, ಅಧ್ಯಾಪಕ ಮೋಹನ್ ಶಿರ್ಲಾಲ್, ಸಂಘದ ಹಿರಿಯ ಸದಸ್ಯರಾದ ನಾರಾಯಣ ಪೂಜಾರಿ, ರಾಮ ಕನಕಮುಗೇರು, ಆನಂದ ಕನಕಮುಗೇರು ಮೊದಲಾದವರು ಉಪಸ್ಥಿತರಿದ್ದರು.

ಶ್ರೀ ದುರ್ಗಾರಮೇಶ್ವರೀ ಯಕ್ಷಗಾನ ಯುವಕ ಮಂಡಲ ಕಿನ್ಯ (ರಿ) ಇದರ ಸುವರ್ಣ ಮಹೋತ್ಸವ ಸಂಭ್ರಮದ ಪ್ರಯುಕ್ತ ನಡೆದ ಭಜನಾ ಕಾರ್ಯಕ್ರಮ..ಹದಿನೈದನೇ (15) ...
09/09/2019

ಶ್ರೀ ದುರ್ಗಾರಮೇಶ್ವರೀ ಯಕ್ಷಗಾನ ಯುವಕ ಮಂಡಲ ಕಿನ್ಯ (ರಿ) ಇದರ ಸುವರ್ಣ ಮಹೋತ್ಸವ ಸಂಭ್ರಮದ ಪ್ರಯುಕ್ತ ನಡೆದ ಭಜನಾ ಕಾರ್ಯಕ್ರಮ..
ಹದಿನೈದನೇ (15) ದಿನದ ಭಜನಾ ಕಾರ್ಯಕ್ರಮ, ಶ್ರೀ ವೀರೇಶ್ ತಟ್ಟಾಜ್,ಇವರ ಮನೆಯಲ್ಲಿ ನಡೆಯಿತು...

*ಶ್ರೀ ದುರ್ಗಾರಮೇಶ್ವರೀ ಯಕ್ಷಗಾನ ಯುವಕ ಮಂಡಲ ಕಿನ್ಯ (ರಿ)* ಇದರ *ಸುವರ್ಣ ಮಹೋತ್ಸವ ಸಂಭ್ರಮದ* ಪ್ರಯುಕ್ತ ನಡೆದ ಭಜನಾ ಕಾರ್ಯಕ್ರಮ..*ಹದಿನಾಲ್ಕನ...
07/09/2019

*ಶ್ರೀ ದುರ್ಗಾರಮೇಶ್ವರೀ ಯಕ್ಷಗಾನ ಯುವಕ ಮಂಡಲ ಕಿನ್ಯ (ರಿ)* ಇದರ *ಸುವರ್ಣ ಮಹೋತ್ಸವ ಸಂಭ್ರಮದ* ಪ್ರಯುಕ್ತ ನಡೆದ ಭಜನಾ ಕಾರ್ಯಕ್ರಮ..
*ಹದಿನಾಲ್ಕನೇ* ದಿನದ ಭಜನಾ ಕಾರ್ಯಕ್ರಮ, ಶ್ರೀ ಕೃಷ್ಣಪ್ಪ ಪೂಜಾರಿ ,ಇವರ ಮನೆಯಲ್ಲಿ ನಡೆಯಿತು...

*ಶ್ರೀ ದುರ್ಗಾರಮೇಶ್ವರೀ ಯಕ್ಷಗಾನ ಯುವಕ ಮಂಡಲ ಕಿನ್ಯ (ರಿ)* ಇದರ *ಸುವರ್ಣ ಮಹೋತ್ಸವ ಸಂಭ್ರಮದ* ಪ್ರಯುಕ್ತ ನಡೆದ ಭಜನಾ ಕಾರ್ಯಕ್ರಮ..*ಹದಿಮೂರನೇ*...
07/09/2019

*ಶ್ರೀ ದುರ್ಗಾರಮೇಶ್ವರೀ ಯಕ್ಷಗಾನ ಯುವಕ ಮಂಡಲ ಕಿನ್ಯ (ರಿ)* ಇದರ *ಸುವರ್ಣ ಮಹೋತ್ಸವ ಸಂಭ್ರಮದ* ಪ್ರಯುಕ್ತ ನಡೆದ ಭಜನಾ ಕಾರ್ಯಕ್ರಮ..
*ಹದಿಮೂರನೇ* ದಿನದ ಭಜನಾ ಕಾರ್ಯಕ್ರಮ, ಶ್ರೀ ಕೇಶವ ಆಚಾರ್ಯ ತಟ್ಟಾಜ್ ,ಇವರ ಮನೆಯಲ್ಲಿ ನಡೆಯಿತು...

ಸುವರ್ಣ  ಸಂಭ್ರಮ ವರ್ಷವನ್ನಾಚರಿಸುತ್ತಿರುವ ಕಿನ್ಯ ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಯುವಕ ಮಂಡಲ,ತನ್ನ ಸುವರ್ಣ ಮಹೋತ್ಸವದ ಸರಣಿ ಕಾರ್ಯಕ್ರಮವಾಗ...
06/09/2019

ಸುವರ್ಣ ಸಂಭ್ರಮ ವರ್ಷವನ್ನಾಚರಿಸುತ್ತಿರುವ ಕಿನ್ಯ ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಯುವಕ ಮಂಡಲ,
ತನ್ನ ಸುವರ್ಣ ಮಹೋತ್ಸವದ ಸರಣಿ ಕಾರ್ಯಕ್ರಮವಾಗಿ, ಪ್ರಾಕೃತಿಕ ವಿಕೋಪಕ್ಕೀಡಾಗಿರುವ ಬೆಳ್ತಂಗಡಿ ಕಿಲ್ಲೂರು
ಪ್ರದೇಶದಲ್ಲಿ ಶ್ರಮದಾನ ಸೇವೆಯನ್ನು ನಡೆಸಿದರು.
ಕಿನ್ಯ ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಯುವಕ ಮಂಡಲ 2019 ಫೆಬ್ರವರಿಯಿಂದ 2020 ಫೆಬ್ರವರಿಯವರೆಗೆ
ಸುವರ್ಣ ಮಹೋತ್ಸವದ ಸರಣಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಸರಣಿ ಕಾರ್ಯಕ್ರಮದ ಅಂಗವಾಗಿ 50 ಯಕ್ಷಗಾನ, ತಾಳ ಮದ್ದಳೆ, ಶ್ರಮದಾನ, ವಿಧ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯ, ವಿವಿದೆಡೆ ಭಜನಾ ಕಾರ್ಯಕ್ರಮ ಇತ್ಯಾದಿಗಳನ್ನು ನಡೆಸುತ್ತಿದೆ.
ಇದರದೇ ಅಂಗವಾಗಿ ಬೆಳ್ತಂಗಡಿ ಕಿಲ್ಲೂರು ಪರಿಸರದಲ್ಲಿ ವಿಶೇಷ ಶ್ರಮದಾನ ಸೇವೆಯನ್ನು ಸಂಘದ ಸದಸ್ಯರು ನಡೆಸಿದರು. ಪ್ರಾಕೃತಿಕ ವಿಕೋಪದಿಂದ ಹಾನಿಯಾದ ಮನೆಯನ್ನು ದುರಸ್ತಿ ಪಡೆಸಿದರು.
ಕಿನ್ಯ ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಯುವಕ ಮಂಡಲದ ಅಧ್ಯಕ್ಷ ಬಾಬು ಶ್ರೀ ಶಾಸ್ತ ಕಿನ್ಯ ಇವರ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಸದಸ್ಯರು ಶ್ರಮದಾನ ಸೇವೆಯಲ್ಲಿ ಪಾಲ್ಗೊಂಡರು.

*ಶ್ರೀ ದುರ್ಗಾರಮೇಶ್ವರೀ ಯಕ್ಷಗಾನ ಯುವಕ ಮಂಡಲ ಕಿನ್ಯ (ರಿ)* ಇದರ *ಸುವರ್ಣ ಮಹೋತ್ಸವ ಸಂಭ್ರಮದ* ಪ್ರಯುಕ್ತ ನಡೆದ ಭಜನಾ ಕಾರ್ಯಕ್ರಮ..*ಹನ್ನೆರಡನೇ...
06/09/2019

*ಶ್ರೀ ದುರ್ಗಾರಮೇಶ್ವರೀ ಯಕ್ಷಗಾನ ಯುವಕ ಮಂಡಲ ಕಿನ್ಯ (ರಿ)* ಇದರ *ಸುವರ್ಣ ಮಹೋತ್ಸವ ಸಂಭ್ರಮದ* ಪ್ರಯುಕ್ತ ನಡೆದ ಭಜನಾ ಕಾರ್ಯಕ್ರಮ..
*ಹನ್ನೆರಡನೇ* ದಿನದ ಭಜನಾ ಕಾರ್ಯಕ್ರಮ, ಶ್ರೀ ಶೇಖರ್ ತಟ್ಟಾಜ್ ,ಇವರ ಮನೆಯಲ್ಲಿ ನಡೆಯಿತು...

*ಶ್ರೀ ದುರ್ಗಾರಮೇಶ್ವರೀ ಯಕ್ಷಗಾನ ಯುವಕ ಮಂಡಲ ಕಿನ್ಯ (ರಿ)* ಇದರ *ಸುವರ್ಣ ಮಹೋತ್ಸವ ಸಂಭ್ರಮದ* ಪ್ರಯುಕ್ತ ನಡೆದ ಭಜನಾ ಕಾರ್ಯಕ್ರಮ..*ಹನ್ನೊಂದನೇ...
04/09/2019

*ಶ್ರೀ ದುರ್ಗಾರಮೇಶ್ವರೀ ಯಕ್ಷಗಾನ ಯುವಕ ಮಂಡಲ ಕಿನ್ಯ (ರಿ)* ಇದರ *ಸುವರ್ಣ ಮಹೋತ್ಸವ ಸಂಭ್ರಮದ* ಪ್ರಯುಕ್ತ ನಡೆದ ಭಜನಾ ಕಾರ್ಯಕ್ರಮ..
*ಹನ್ನೊಂದನೇ* ದಿನದ ಭಜನಾ ಕಾರ್ಯಕ್ರಮ, ಶ್ರೀ ರಾಮ ಕನಕಮುಗೆರ್ ,ಇವರ ಮನೆಯಲ್ಲಿ ನಡೆಯಿತು...

*ಶ್ರೀ ದುರ್ಗಾರಮೇಶ್ವರೀ ಯಕ್ಷಗಾನ ಯುವಕ ಮಂಡಲ ಕಿನ್ಯ (ರಿ)* ಇದರ *ಸುವರ್ಣ ಮಹೋತ್ಸವ ಸಂಭ್ರಮದ* ಪ್ರಯುಕ್ತ ನಡೆದ ಭಜನಾ ಕಾರ್ಯಕ್ರಮ..*ಹತ್ತನೇ* ದ...
31/08/2019

*ಶ್ರೀ ದುರ್ಗಾರಮೇಶ್ವರೀ ಯಕ್ಷಗಾನ ಯುವಕ ಮಂಡಲ ಕಿನ್ಯ (ರಿ)* ಇದರ *ಸುವರ್ಣ ಮಹೋತ್ಸವ ಸಂಭ್ರಮದ* ಪ್ರಯುಕ್ತ ನಡೆದ ಭಜನಾ ಕಾರ್ಯಕ್ರಮ..
*ಹತ್ತನೇ* ದಿನದ ಭಜನಾ ಕಾರ್ಯಕ್ರಮ, ಶ್ರೀ ಸಚ್ಚಿದಾನಂದ ಪೂಜಾರಿ ,ಇವರ ಮನೆಯಲ್ಲಿ ನಡೆಯಿತು...

"ಶ್ರೀ ದುರ್ಗಾರಮೇಶ್ವರೀ ಯಕ್ಷಗಾನ ಯುವಕ ಮಂಡಲ ಕಿನ್ಯ (ರಿ)" ಇದರ "ಸುವರ್ಣ ಮಹೋತ್ಸವ ಸಂಭ್ರಮದ" ಪ್ರಯುಕ್ತ ನಡೆದ ಭಜನಾ ಕಾರ್ಯಕ್ರಮ..ಒಂಬತ್ತನೇ ದ...
31/08/2019

"ಶ್ರೀ ದುರ್ಗಾರಮೇಶ್ವರೀ ಯಕ್ಷಗಾನ ಯುವಕ ಮಂಡಲ ಕಿನ್ಯ (ರಿ)" ಇದರ "ಸುವರ್ಣ ಮಹೋತ್ಸವ ಸಂಭ್ರಮದ" ಪ್ರಯುಕ್ತ ನಡೆದ ಭಜನಾ ಕಾರ್ಯಕ್ರಮ..
ಒಂಬತ್ತನೇ ದಿನದ ಭಜನಾ ಕಾರ್ಯಕ್ರಮ, "ಶ್ರೀ ಹೇಮಂತ್ ದುರ್ಗಪುರ" ಇವರ ಮನೆಯಲ್ಲಿ ನಡೆಯಿತು...

*ಶ್ರೀ ದುರ್ಗಾರಮೇಶ್ವರೀ ಯಕ್ಷಗಾನ ಯುವಕ ಮಂಡಲ ಕಿನ್ಯ (ರಿ)* ಇದರ *ಸುವರ್ಣ ಮಹೋತ್ಸವ ಸಂಭ್ರಮದ* ಪ್ರಯುಕ್ತ ನಡೆದ ಭಜನಾ ಕಾರ್ಯಕ್ರಮ..*ಎಂಟನೇ* ದಿ...
30/08/2019

*ಶ್ರೀ ದುರ್ಗಾರಮೇಶ್ವರೀ ಯಕ್ಷಗಾನ ಯುವಕ ಮಂಡಲ ಕಿನ್ಯ (ರಿ)* ಇದರ *ಸುವರ್ಣ ಮಹೋತ್ಸವ ಸಂಭ್ರಮದ* ಪ್ರಯುಕ್ತ ನಡೆದ ಭಜನಾ ಕಾರ್ಯಕ್ರಮ..
*ಎಂಟನೇ* ದಿನದ ಭಜನಾ ಕಾರ್ಯಕ್ರಮ, ಶ್ರೀ ವಿಶ್ವನಾಥ ಮಿತ್ತಾಡ್ ,ಇವರ ಮನೆಯಲ್ಲಿ ನಡೆಯಿತು...

*ಶ್ರೀ ದುರ್ಗಾರಮೇಶ್ವರೀ ಯಕ್ಷಗಾನ ಯುವಕ ಮಂಡಲ ಕಿನ್ಯ (ರಿ)* ಇದರ *ಸುವರ್ಣ ಮಹೋತ್ಸವ ಸಂಭ್ರಮದ* ಪ್ರಯುಕ್ತ ನಡೆದ ಭಜನಾ ಕಾರ್ಯಕ್ರಮ..ಏಳನೇ ದಿನದ ...
30/08/2019

*ಶ್ರೀ ದುರ್ಗಾರಮೇಶ್ವರೀ ಯಕ್ಷಗಾನ ಯುವಕ ಮಂಡಲ ಕಿನ್ಯ (ರಿ)* ಇದರ *ಸುವರ್ಣ ಮಹೋತ್ಸವ ಸಂಭ್ರಮದ* ಪ್ರಯುಕ್ತ ನಡೆದ ಭಜನಾ ಕಾರ್ಯಕ್ರಮ..
ಏಳನೇ ದಿನದ ಭಜನಾ ಕಾರ್ಯಕ್ರಮ, ಶ್ರೀ ಗಣೇಶ ಕನಕಮುಗೆರು,ಇವರ ಮನೆಯಲ್ಲಿ ನಡೆಯಿತು...

Address

Sri Durgaparameshwari Yakshagana Yuvaka Mandala Durgapura Kinya
Mangalore
575023

Website

Alerts

Be the first to know and let us send you an email when Sri durgaparameshwari yakshagana yuvaka mandala kinya posts news and promotions. Your email address will not be used for any other purpose, and you can unsubscribe at any time.

Share