Sri Durgaparameshwari Nagakannika Temple

Sri Durgaparameshwari Nagakannika Temple page of sri durgaparameshwari nagakannika temple

ಶ್ರೀ ಚಂಡಿಕಾ ಯಾಗ
19/10/2023

ಶ್ರೀ ಚಂಡಿಕಾ ಯಾಗ

14/10/2023

*ಶ್ರೀ ದುರ್ಗಾಪರಮೇಶ್ವರಿ ನಾಗಕನ್ನಿಕಾ ದೇವಸ್ಥಾನದಲ್ಲಿ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ*
ದುರ್ಗಾಪರಮೇಶ್ವರೀ ನಾಗಕನ್ನಿಕ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಹಸಿರುವಾಣಿ ಹೊರೆ ಕಾಣಿಕೆಯು ಜರುಗಿತು. ಈ ಸಂದರ್ಭದಲ್ಲಿ ಭಗವದ್ಗೀತಾ ಭಜನಾ ಮಂಡಳಿ ಗುರುಪುರ ಇದರ ಸುಮಾರು 50 ಮಿಕ್ಕಿ ಭಜನಾರ್ತಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ವಿಶೇಷ ಆಕರ್ಷಣೆ ನೀಡಿದರು .
ಆಡಳಿತ ಮಂಡಳಿಯ ಸದಸ್ಯರು, ಸೇವಾ ಸಮಿತಿ ,ಮಹಿಳಾ ಭಜನಾ ಮಂಡಳಿ ಸದಸ್ಯರು, ಬೈಲ್ ಫ್ರೆಂಡ್ಸ್ , ವಿಷ್ಣು ಯುವಕ ಸಂಘದ ಸದಸ್ಯರು ಹಾಗೂ ಭಗವದ್ಭಕ್ತರು ಉಪಸ್ಥಿತರಿದ್ದರು.

ಶ್ರೀ ದುರ್ಗಾ ನಮಸ್ಕಾರ ಪೂಜೆ
15/09/2023

ಶ್ರೀ ದುರ್ಗಾ ನಮಸ್ಕಾರ ಪೂಜೆ

15/09/2023
14/09/2023

Sri Durga Namskara Pooja

ಶ್ರೀ ದುರ್ಗಾಪರಮೇಶ್ವರೀ ನಾಗಕನ್ನಿಕಾ ದೇವಸ್ಥಾನ ತೋಟದಮನೆ ದೇರೆಬೈಲು ಕೊಂಚಾಡಿ ಮಂಗಳೂರುಶ್ರೀ ಕ್ಷೇತ್ರದಲ್ಲಿ ತಾ.17/08/2023 ನೇ ಗುರುವಾರ ಸಂಕ್...
26/08/2023

ಶ್ರೀ ದುರ್ಗಾಪರಮೇಶ್ವರೀ ನಾಗಕನ್ನಿಕಾ ದೇವಸ್ಥಾನ ತೋಟದಮನೆ ದೇರೆಬೈಲು ಕೊಂಚಾಡಿ ಮಂಗಳೂರು

ಶ್ರೀ ಕ್ಷೇತ್ರದಲ್ಲಿ ತಾ.17/08/2023 ನೇ ಗುರುವಾರ ಸಂಕ್ರಮಣದಿಂದ ಪ್ರಾರಂಭವಾಗಿ ಸಂಜೆ 17/09/2023 ನೇ ಆದಿತ್ಯವಾರದ ವರೆಗೆ ಒಂದು ತಿಂಗಳ ಪರ್ಯಂತ *ತುಪ್ಪದ ದೀಪೋತ್ಸವ* ವು ಜರುಗಲಿರುವುದು.
ಭಕ್ತಾದಿಗಳು ತುಪ್ಪವನ್ನು ಅರ್ಪಿಸಿ ಅಥವಾ ಧನಸಹಾಯದ ರೂಪದಲ್ಲಿ ಸೇವೆ ಸಲ್ಲಿಸಿ ಶ್ರೀ ದೇವರ ಸಿರಿಮುಡಿ ಗಂಧಪ್ರಸಾದ ಸ್ವೀಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ
ಕೀರ್ತಿಶೇಷ ಶ್ರೀ ಶ್ರೀ ಲಿಂಗಪ್ಪ ಸ್ವಾಮೀಜಿಯವರ ಪೂರ್ಣಾನುಗ್ರಹದೊಂದಿಗೆ
ಆಡಳಿತ ಮಂಡಳಿ
ಶ್ರೀ ದುರ್ಗಾಪರಮೇಶ್ವರೀ ನಾಗಕನ್ನಿಕಾ ಶ್ರೀ ಶ್ರೀ ಲಿಂಗಪ್ಪ ಸ್ವಾಮೀಜಿ ಮಠ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ) ಹಾಗೂ ಶ್ರೀ ಕ್ಷೇತ್ರದ ಸೇವಾಸಮಿತಿ, ಭಜನ ಮಂಡಳಿ, ಭಕ್ತವೃಂದ
ಒಂದು ದಿನದ ದೀಪೋತ್ಸವ ಸೇವೆ : ರೂ.1000
ದೀಪೋತ್ಸವ ಸೇವೆ ರೂ.200

03/08/2023

ತಾ.04/08/2023 ನೇ ಶುಕ್ರವಾರ ಬೆಳಿಗ್ಗೆ 9.30 ರಿಂದ ಸಂಕಷ್ಟಹರ ಚತುರ್ಥಿಯ ಪ್ರಯುಕ್ತ ಮಹಾಗಣಪತಿ ದೇವರಿಗೆ ಸಾಮೂಹಿಕ ಗಣಹೋಮ ಹಾಗೂ ಅಪ್ಪದ ಸೇವೆ ಜರುಗಲಿದೆ

ತುಡರ ಪರ್ಬ - 2022
18/10/2022

ತುಡರ ಪರ್ಬ - 2022

ಗ್ರಸ್ತಾಸ್ತ ಖಂಡಗ್ರಾಸ ಸೂರ್ಯಗ್ರಹಣ
18/10/2022

ಗ್ರಸ್ತಾಸ್ತ ಖಂಡಗ್ರಾಸ ಸೂರ್ಯಗ್ರಹಣ

ಶ್ರೀ ಚಂಡಿಕಾ ಹೋಮ
30/09/2022

ಶ್ರೀ ಚಂಡಿಕಾ ಹೋಮ

ತಾ. 30/09/2022 ಶುಕ್ರವಾರ ಲಲಿತಾ ಪಂಚಮಿ ದಿನ ಶ್ರೀ ಚಂಡಿಕಾಹೋಮ
29/09/2022

ತಾ. 30/09/2022 ಶುಕ್ರವಾರ ಲಲಿತಾ ಪಂಚಮಿ ದಿನ ಶ್ರೀ ಚಂಡಿಕಾಹೋಮ

Address

Thotada Mane, Derebail Konchady
Mangalore
575008

Opening Hours

Monday 6:45am - 1:15pm
4pm - 9pm
Tuesday 6:45am - 1:15pm
4pm - 9pm
Wednesday 6:45am - 1:15pm
4pm - 9pm
Thursday 6:45am - 1:15pm
4pm - 9pm
Friday 6:45am - 1:15pm
4pm - 9pm
Saturday 6:45am - 1:15pm
4pm - 9pm
Sunday 6:45am - 1:15pm
4pm - 9pm

Telephone

+918242240639

Alerts

Be the first to know and let us send you an email when Sri Durgaparameshwari Nagakannika Temple posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Sri Durgaparameshwari Nagakannika Temple:

Share

Category