25/05/2026
ಪತ್ತನಾಜೆ ಇಂದು ಶ್ರೀ ಕ್ಷೇತ್ರದ ಧ್ವಜಮರವನ್ನು ಸಂಪ್ರದಾಯದಂತೆ ಅಡ್ಕ ಶ್ರೀ ಭಗವತಿ ಕ್ಷೇತ್ರದವರು ಆಗಮಿಸಿ ಇಳಿಸಿ ಕೊಟ್ಟರು. ರಾತ್ರಿ ರಂಗಪೂಜೆ ನಡೆದು ಭೂತ ಬಲಿ ನಡೆಯುದರೊಂದಿಗೆ ಇಂದು ಗರ್ಭಗೃಹ ವನ್ನು ಸೇರುವ ಜಗದಾಧಿಪತಿ ಶ್ರೀ ಸೋಮನಾಥ ದೇವರಿಗೆ ದೀಪಾವಳಿಯರೆಗೆ ನಿತ್ಯ ಬಲಿ ಇರುವುದಿಲ್ಲ.
ದೀಪಾವಳಿಯಂದು ಬೆಳಕು ಮರ ಏರುವುದರೊಂದಿಗೆ ನಿತ್ಯಬಲಿ ಆರಂಭಗೊಳ್ಳಲಿದೆ. ಶ್ರೀ ಸೋಮನಾಥ ದೇವರ ಪರಮಾನುಗ್ರಹ ನಮ್ಮೆಲ್ಲರ ಮೇಲಿರಲಿ ಎಂದು ಪ್ರಾರ್ಥನೆ