09/09/2023
*ಶ್ರೀ ವಿಷ್ಣುಮೂರ್ತಿ ಜನಾರ್ಧನ ಯಕ್ಷಗಾನ ಅಧ್ಯಯನ ಟ್ರಸ್ಟ್ (ರಿ) ಮಂಜನಾಡಿ*
*ಇವರ ವತಿಯಿಂದ 18ನೇ ವಾರ್ಷಿಕೋತ್ಸವದ ಅಂಗವಾಗಿ*
✨ ಕ್ರೀಡೋತ್ಸವ✨
ಗಣೇಶ ಚತುರ್ಥಿಯ ಪೂರ್ವಭಾವಿಯಾಗಿ 10/09/2023 ನೇ ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ಶ್ರೀ ಕ್ಷೇತ್ರ ಮಂಜನಾಡಿಯ ಆವರಣದಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿರುತ್ತದೆ.
ಸ್ಪರ್ಧೆಗಳ ವಿವರ:
1) LKG, UKG, 1,2,3 - ಪಾಸಿಂಗ್ ದ ಬಾಲ್, ಬಾಂಬ್ ಇನ್ ದ ಸಿಟಿ - ಪರಿಸರ
2) 4,5,6,7 - ಡ್ರಾಯಿಂಗ್ - ಸ್ವಾತಂತ್ರ್ಯ ಹೋರಾಟಗಾರರು
3) 8,9,10,11,12 - ಡ್ರಾಯಿಂಗ್ - ಲಂಬೋದರ
4) 4,5,6,7,8,9,10,11,12, ಡಿಗ್ರಿ- ಸಂಗೀತ - ಭಕ್ತಿ ಗೀತೆ, ಜನಪದ ಗೀತೆ, ಭಾವಗೀತೆ
5) 8,9,10 - ಪ್ರಬಂಧ - ಹಬ್ಬಗಳು ನಮ್ಮ ಸಂಸ್ಕೃತಿಯ ಪ್ರತೀಕ
6) 11,12,ಡಿಗ್ರಿ - ಪ್ರಬಂಧ - ನಾನು ಈ ರಾಜ್ಯದ ಮುಖ್ಯಮಂತ್ರಿ ಆದರೆ
7) 5,6,7,8 - ಭಗವದ್ಗೀತೆ ಕಂಠಪಾಠ -12ನೇ ಅಧ್ಯಾಯ
8) 9,10,11,12 - ಭಗವದ್ಗೀತೆ ಕಂಠಪಾಠ - 5ನೇ ಅಧ್ಯಾಯ
9) 6ನೇ ತರಗತಿ ಮೇಲ್ಪಟ್ಟ ವರಿಗೆ -ರಸಪ್ರಶ್ನೆ -ರಾಮಾಯಣ, ಮಹಾಭಾರತ, ಸಾಮಾನ್ಯ ಜ್ಞಾನ
10) ಸಾರ್ವಜನಿಕರಿಗೆ - ಸಂಗೀತ ಸ್ಪರ್ಧೆ, ರಂಗೋಲಿ ಸ್ಪರ್ಧೆ .
{ವಿಷಯ ಸೂಚನೆ :-
೧. ಸ್ಪರ್ಧೆಯಲ್ಲಿ ಭಾಗವಹಿಸುವವರು ದಿ.10/9/2023 ಆದಿತ್ಯ ವಾರ ಬೆಳಿಗ್ಗೆ 8:45 ಕ್ಕೆ ಸ್ಪರ್ಧಾ ಸ್ಥಳದಲ್ಲಿ ಇರತಕ್ಕದ್ದು.
೨. ಸ್ಪರ್ಧೆಯಲ್ಲಿ ವ್ಯವಸ್ಥಾಪಕರ ತೀರ್ಮಾನವನ್ನು ಗೌರವಿಸತಕ್ಕದ್ದು.
೩. ಸ್ಪರ್ದೆಯಲ್ಲಿ ವಿಜೇತರಾದವರಿಗೆ 19/9/2023 ರಂದು ( ಗಣೇಶ ಚತುರ್ಥಿ) ಬಹುಮಾನ ನೀಡಲಾಗುವುದು.
೪. ಸಂಗೀತ ಸ್ಪರ್ಧೆಯಲ್ಲಿ ಸ್ಪಧಾ೯ಳುಗಳಿಗೆ 3+1 ನಿಮಿಷ ನೀಡಲಾಗುವುದು.
೫. ಚಿತ್ರ ಕಲೆಗೆ ಪೆನ್ಸಿಲ್ ಅವರವರೇ ತರಬೇಕು.
೬. ರಂಗೋಲಿಗೆ ಹೂ ಮತ್ತು ಎಲೆಗಳನ್ನು ಕತ್ತರಿಸಿ ಬಳಸುವುದು.
೭. ಮುಂಚಿತವಾಗಿ ವಾಟ್ಸಾಪ್ ನಂಬರ್ (7022773701) ಮೂಲಕ ಹೆಸರು, ತರಗತಿ, ವಿಷಯವನ್ನು ನಮೂದಿಸ ಬಹುದು.
೮. ರಸಪ್ರಶ್ನೆಯಲ್ಲಿ ಸಾರ್ವಜನಿಕರಿಗೂ ಅವಕಾಶವಿರುತ್ತದೆ }
🙏ಸರ್ವರಿಗೂ ಆದರದ ಸ್ವಾಗತ🙏