Mahavishnu Temple, Shri Kshetra Nadumajalu

Mahavishnu Temple, Shri Kshetra Nadumajalu Mahavishnu temple located near Kadaba taluk, Dakshina kannada. It is about 800 yr old.

Nadumajalu is a sacred place because we can see a lot of temples here,,Hosamma, Mahavishnu,kodamanithayi daivas he
An Official channel of Shri kshetra Nadumajalu .

27/05/2026

ಶ್ರೀ ಕ್ಷೇತ್ರ ನಡುಮಜಲಲ್ಲಿ “ ಪತ್ತನಾಜೆ ತಂಬಿಲ”|| Temple, Shri Kshetra Nadumajalu

15/04/2026

ಹೊಸಮ್ಮ ದೇವಿಗೆ ಅಗೆಲು ಸೇವೆ

08/04/2026
04/04/2026

ಹೊಸಮ್ಮ ( ಪೊಸಪ್ಪೆ) ದೈವದ ಹರಕೆ nema

28/03/2026


ಹೊಸಮ್ಮ ( ಪೊಸಪ್ಪೆ) ದೈವದ ಭಂಡಾರ ಮತ್ತು ಕುಲೆ ಭೂತದ ನೇಮೋತ್ಸವ.

26/03/2026

ಶ್ರೀ ಕ್ಷೇತ್ರದಲ್ಲಿ ನಡೆದ ಮುಳ್ಳು ಗುಳಿಗ ದೈವದ ನೇಮದ ದೃಶ್ಯಾವಳಿಗಳನ್ನು ನೀವಿಲ್ಲಿ ನೋಡಬಹುದು.

25/03/2026

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಲ್ಲಿರುವ “ ಶ್ರೀ ಕ್ಷೇತ್ರ ನಡುಮಜಲಿನ ಕಾರಣಿಕದ ಶಕ್ತಿ ಈ ಹೊಸಮ್ಮ ದೈವ. ತುಳುನಾಡಿನವರಿಗೆ ಪೊಸಪ್ಪೆ. ನಾವೆಲ್ಲ ತಾಯಿಯನ್ನು ತುಳುವಲ್ಲಿ ಅಪ್ಪೆ ಎಂದು ಕರೆಯುತ್ತೇವೆ, ಹಾಗೆಯೇ ಈ ದೈವ ಊರಿಗೆಲ್ಲ ತಾಯಿಯೇ ಆಗಿರುವ ಕಾರಣ ಹೊಸಮ್ಮ, ಪೊಸಪ್ಪೆಯಾಗಿ ಭಕ್ತರಿಗೆಲ್ಲ ಇಂಬು ಕೊಡುವ ದೇವಿಯಾಗಿದ್ದಾಳೆ. ನ್ಯಾಯಯುತ ಬೇಡಿಕೆಗಳನ್ನು ಕ್ಷಣ ಮಾತ್ರದಲ್ಲಿ ಬಗೆಹರಿಸುತ್ತಾಳೆ. ಪ್ರತಿ ಮಾರ್ಚ್ ೨೦ ಕ್ಕೆ ಈ ದೇವಿಯ ನೇಮೋತ್ಸವ ವಿರುತ್ತದೆ. ಈ ಸಲದ ಉತ್ಸವವನ್ನು ನೀವಿಲ್ಲಿ ನೋಡಬಹುದುದು.

KULICHAT daiva  # ShriKshetraNadumajaluಇದು ಶ್ರೀ ಕ್ಷೇತ್ರ ನಡುಮಜಲಲ್ಲಿ ನಡೆದ ಕುಳಿಚಟ್  ದೈವದ ನೇಮದ ದೃಶ್ಯಾವಳಿ. ಕುಳಿಚಟ್  ಅಂದ್ರೆ ನರ...
24/03/2026

KULICHAT daiva # ShriKshetraNadumajalu
ಇದು ಶ್ರೀ ಕ್ಷೇತ್ರ ನಡುಮಜಲಲ್ಲಿ ನಡೆದ ಕುಳಿಚಟ್ ದೈವದ ನೇಮದ ದೃಶ್ಯಾವಳಿ. ಕುಳಿಚಟ್ ಅಂದ್ರೆ ನರಸಿಂಹ ಮೂರ್ತಿಯ ರೂಪ. ಇಲ್ಲಿ ಹಿರಣ್ಯಕಶಿಪುವನ್ನು ಕೊಲ್ಲುವುದನ್ನು ಇದು ಅಭಿನಯಿಸಿ ತೋರಿಸುತ್ತದೆ. ಈ ದೈವ ಯಾವುದೇ ಮುಖವರ್ಣಿಕೆ ಇಲ್ಲದೇ, ಸುಂದರ ಪೋಷಾಕಿನಲ್ಲಿ ನರ್ತಿಸುತ್ತದೆ .

24/03/2026

ವಿಷ್ಣುಮೂರ್ತಿ ಭಂಡಾರ ಮತ್ತು ಕುಳಿಚಟ್ ದೈವದ ನೇಮ

23/03/2024

Bhethala guliga nema Mahavishnu Temple, Shri Kshetra Nadumajalu

18/03/2024

ದರ್ಶನ ಬಲಿ ಮತ್ತು ಕಟ್ಟೆ ಪೂಜೆ watch CREATIONS YouTube channel

Address

Kadaba
Mangalore

Website

Alerts

Be the first to know and let us send you an email when Mahavishnu Temple, Shri Kshetra Nadumajalu posts news and promotions. Your email address will not be used for any other purpose, and you can unsubscribe at any time.

Share