Moula Memorial Academy, Farangipete

Moula Memorial Academy, Farangipete Hifzul Quran, Arabic College,Moula Masjid, Madrasa

  Student Union logo
07/09/2024

Student Union logo

ಮೌಲ ಮೆಮೋರಿಯಲ್ ಅಕಾಡೆಮಿ ವಿದ್ಯಾರ್ಥಿ ಸಂಘ ಜಲಾಲಿಯ್ಯತ್ತುಲ್ ಇರ್ಫಾನ್ ವಿದ್ಯಾರ್ಥಿ ಸಮಾಜ ಹೊಸ ಲೋಗೋ ಬಿಡುಗಡೆ ಗೊಳಿಸಲಾಯಿತು.
07/09/2024

ಮೌಲ ಮೆಮೋರಿಯಲ್ ಅಕಾಡೆಮಿ ವಿದ್ಯಾರ್ಥಿ ಸಂಘ ಜಲಾಲಿಯ್ಯತ್ತುಲ್ ಇರ್ಫಾನ್ ವಿದ್ಯಾರ್ಥಿ ಸಮಾಜ ಹೊಸ ಲೋಗೋ ಬಿಡುಗಡೆ ಗೊಳಿಸಲಾಯಿತು.

🇩🇯🇩🇯🇩🇯🇩🇯🇩🇯🇩🇯🇩🇯SKSSF ಸ್ಥಾಪನಾ ದಿನದ ಅಂಗವಾಗಿ  SKSSF ಜಲಾಲಿಯ್ಯ ನಗರ ಯುನಿಟ್  ವತಿಯಿಂದ  ಧ್ವಜಾರೋಹಣ ನಡೆಸಲಾಯಿತು.  ಮೌಲ ಮೆಮೋರಿಯಲ್ ಅಕಾಡೆ...
20/02/2024

🇩🇯🇩🇯🇩🇯🇩🇯🇩🇯🇩🇯🇩🇯
SKSSF ಸ್ಥಾಪನಾ ದಿನದ ಅಂಗವಾಗಿ
SKSSF ಜಲಾಲಿಯ್ಯ ನಗರ ಯುನಿಟ್

ವತಿಯಿಂದ ಧ್ವಜಾರೋಹಣ ನಡೆಸಲಾಯಿತು. ಮೌಲ ಮೆಮೋರಿಯಲ್ ಅಕಾಡೆಮಿ ಇದರ ಮುದರ್ರಿಸ್ ಉಸ್ತಾದ್ ಅಝೀಝ್ ಇರ್ಫಾನಿ ಅಲ್ ಮಖ್ದೂಮಿ ಉಸ್ತಾದರು ಧ್ವಜಾರೋಹಣ, ಹಾಗೂ ದುಆ ನಡೆಸಿದರು.

ಸಹ ಮುದರ್ರಿಸ್ ರವೂಫ್ ಇರ್ಫಾನಿ, SKSSF ಜಲಾಲಿಯ್ಯ ನಗರ ಯುನಿಟ್ ಉಪಾಧ್ಯಕ್ಷರಾದ ಮಜೀದ್ ಕಿಸ್ವ, ಹಾಶಿಮ್, ಹಿರಿಯರಾದ ಹಮೀದಾಕ,ಯಾಕೂಬ್, ವರ್ಕಿಂಗ್ ಕಾರ್ಯದರ್ಶಿ ಹಾರಿಸ್ ಪೇರಿಮಾರ್ ಹಾಗೂ ಸಂಸ್ಥೆಯ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.

ಶೈಖುಲ್ ಮಶಾಯಿಖ್ ಕಣ್ಯಾಲ ಮೌಲ (ರ.ಅ) ಆಂಡ್ ನೇರ್ಚೆ ಹಾಗೂ ಅಜ್ಮೀರ್ ಖ್ವಾಜಾ (ರ.ಅ) ಅನುಸ್ಮರಣೆ
25/01/2024

ಶೈಖುಲ್ ಮಶಾಯಿಖ್ ಕಣ್ಯಾಲ ಮೌಲ (ರ.ಅ) ಆಂಡ್ ನೇರ್ಚೆ ಹಾಗೂ ಅಜ್ಮೀರ್ ಖ್ವಾಜಾ (ರ.ಅ) ಅನುಸ್ಮರಣೆ

ಸಮಸ್ತ ದ್ವಜ ದಿನದ ಅಂಗವಾಗಿ ಮೌಲ ಮೆಮೋರಿಯಲ್ ಅಕಾಡಮಿ ಜಲಾಲಿಯಾ ನಗರ, ಮಾರಿಪಳ್ಳ ದಲ್ಲಿ SKSSF JALALIYA NAGAR UNIT ವತಿಯಿಂದ ಧ್ವಜಾರೋಹಣ ಮಾಡ...
19/01/2024

ಸಮಸ್ತ ದ್ವಜ ದಿನದ ಅಂಗವಾಗಿ ಮೌಲ ಮೆಮೋರಿಯಲ್ ಅಕಾಡಮಿ ಜಲಾಲಿಯಾ ನಗರ, ಮಾರಿಪಳ್ಳ ದಲ್ಲಿ SKSSF JALALIYA NAGAR UNIT ವತಿಯಿಂದ ಧ್ವಜಾರೋಹಣ ಮಾಡಲಾಯಿತು.....

#ಸಮಸ್ತ_100

ಮೌಲ ಮೆಮೋರಿಯಲ್ ಅಕಾಡೆಮಿಗೆ ಜನರೇಟರ್ ಕೊಡುಗೆಯಾಗಿ ನೀಡಿದ ಹಾಜಿ ಅಬೂಸ್ವಾಲಿಹ್ ಅವರು ನಿನ್ನೆ ಸಂಸ್ಥೆಯನ್ನು ಸಂದರ್ಶಿಸಿದರು,  ಈ ಸಂದರ್ಭ ಅವರನ್ನ...
11/12/2023

ಮೌಲ ಮೆಮೋರಿಯಲ್ ಅಕಾಡೆಮಿಗೆ ಜನರೇಟರ್ ಕೊಡುಗೆಯಾಗಿ ನೀಡಿದ ಹಾಜಿ ಅಬೂಸ್ವಾಲಿಹ್ ಅವರು ನಿನ್ನೆ ಸಂಸ್ಥೆಯನ್ನು ಸಂದರ್ಶಿಸಿದರು, ಈ ಸಂದರ್ಭ ಅವರನ್ನು ಸಂಸ್ಥೆಯ ವತಿಯಿಂದ ಶಾಲು ಹೊದಿಸಿ ಗೌರವಿಸಲಾಯಿತು. ಅಧ್ಯಕ್ಷರಾದ ಬಹು! ಉಮರ್ ದಾರಿಮಿ ಸಾಲ್ಮರ, ಕಾರ್ಯಾಧ್ಯಕ್ಷ ಶಬೀರ್ ಅಹ್ಮದ್, ಪ್ರಧಾನ ಕಾರ್ಯದರ್ಶಿ ಶಾಕಿರ್ ಬಿ.ಸಿರೋಡು , ಯೂಸುಫ್ ಮಾಸ್ಟರ್ ಮಿತ್ತೂರು, ಹಂಝ ಹಾಜಿ ಪುತ್ತೂರು, ಖಲಂದರ್ ಹಾಜಿ ಪುತ್ತೂರು, ಸಾದಿಕ್ ಪುತ್ತೂರು ಉಪಸ್ಥಿತರಿದ್ದರು.

SKSSF JALALIYA NAGAR UNIT ಇದರ ವತಿಯಿಂದ ಮೌಲ ಮೆಮೋರಿಯಲ್ ಅಕಾಡೆಮಿಯಲ್ಲಿ ಮೆಂಬರ್ ಶಿಪ್ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
11/12/2023

SKSSF JALALIYA NAGAR UNIT ಇದರ ವತಿಯಿಂದ ಮೌಲ ಮೆಮೋರಿಯಲ್ ಅಕಾಡೆಮಿಯಲ್ಲಿ ಮೆಂಬರ್ ಶಿಪ್ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

Address

Jalaliya Nagar, Maripalla Farangipete
Mangalore
574143

Telephone

+919060909853

Website

Alerts

Be the first to know and let us send you an email when Moula Memorial Academy, Farangipete posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Moula Memorial Academy, Farangipete:

Share

Category