12/09/2026
ಸ್ವಾಮಿ ಕೊರಗಜ್ಜನಿಗೆ ಆದಿ ಸ್ಥಳಗಳನ್ನು (1. ದೆಕ್ಕಾಡು ಕುತ್ತಾರು2. ಸ್ವಾಮಿ ತಲ 3. ಬೊಲ್ಯ 4. ಮಿತ್ತ ಅಗೆಲ 5. ಉಜಿಲ 6. ತಲ 7. ದೇರಳಕಟ್ಟೆ) ನೀಡಿದ ಶ್ರೀ ಪಂಜಂದಾಯ ದೈವದ ದೈವಸ್ಥಾನದಲ್ಲಿ ಮಂಗಳವಾರದ ಪೂಜೆ ( ತಾ 08/09/2026 ) ಈ ಆದಿ ಸ್ಥಳಗಳನ್ನು ಹೊರತು ಪಡಿಸಿ ಬೇರೆ ಆದಿ ಸ್ಥಳಗಳು ಕೊರಗಜ್ಜದೈವಕ್ಕೆ ಇರುವುದಿಲ್ಲ.