Skssf_deralakatte

Skssf_deralakatte SKSSF DERLAKATTE MEDIA WING

20/07/2026

SKSSF ದೇರಳಕಟ್ಟೆ ಶಾಖೆಯ ವತಿಯಿಂದ ಬಹು ಸೆಯ್ಯದ್ ಅಕ್ರಂ ಅಲಿ ತಂಙಳ್ ರವರ ನೇತೃತ್ವದಲ್ಲಿ ನಡೆದ ಆತ್ಮೀಯ ಸಂಗಮ ಶಂಸುಲ್ ಉಲಮಾ(ಖ. ಸಿ )ಮೌಲಿದ್ ಹಾಗೂ ಮಾರ್ಹುಂ ಶೈಖುನಾ ತ್ವಾಖಾ ಉಸ್ತಾದ್ ಅನುಸ್ಮರಣಾ ಮಜ್ಲಿಸ್ ನ ಸಾರ್ಥಕ ಕ್ಷಣಗಳು,*
ಮನಸ್ಸಿಗೆ ಮುದ ನೀಡಿದ ಅದ್ಭುತ ಅನುಸ್ಮರಣಾ ಪ್ರಭಾಷಣ , ಭಕ್ತಿ ನಿರ್ಭರವಾದ ಪ್ರಾರ್ಥನೆ ಹಾಗೂ ನಾಡಿನ ಉಲಮಾ ಉಮರಾ ನೇತಾರರ ಆತ್ಮೀಯ ಭಾಗವಹಿಸುವಿಕೆಯಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

Address

Mangalore

Telephone

+917760424682

Website

Alerts

Be the first to know and let us send you an email when Skssf_deralakatte posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Skssf_deralakatte:

Shortcuts

Share