Kankanady Shri Mahalingeshwara temple

Kankanady Shri Mahalingeshwara temple temple

🙏
25/11/2025

🙏

07/09/2025

ದಿನಾಂಕ 07/09/2025 ಭಾನುವಾರದಂದು ಚಂದ್ರ ಗ್ರಹಣವು ಸಂಭವಿಸಲಿದೆ. ಆದರಿಂದ ಸಾಯಂಕಾಲ 6.15ಕ್ಕೆ ಮಹಾಪೂಜೆಯ ಬಳಿಕ 6.30 ಗಂಟೆಗೆ ಶ್ರೀ ಕ್ಷೇತ್ರದಲ್ಲಿ ದರ್ಶನಕ್ಕೆ ಅವಕಾಶ ಇರುವುದಿಲ್ಲ

07/09/2025
28/07/2025

*ಕಂಕನಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ* ಕಂಕನಾಡಿ
🕉️
ಕ್ಷೇತ್ರದ ಶ್ರೀ ನಾಗ ದೇವರ ಸನ್ನಿಧಿಯಲ್ಲಿ 29/07/2025ನೇ ಮಂಗಳವಾರದಂದು *ನಾಗರಪಂಚಮಿ* ಯು ಜರಗಲಿರುವುದು
ಬೆಳಿಗ್ಗೆ 10.00 ಗಂಟೆಯಿಂದ ಶ್ರೀ ನಾಗದೇವರಿಗೆ ಕ್ಷೀರ - ಸೀಯಾಳ- ಸರ್ವ ಅಭಿಷೇಕಗಳು ಆರಂಭ ಹಾಗೂ ತಂಬಿಲ ಜರಗಲಿರುವುದು.
ಬೆಳಿಗ್ಗೆ 11.00 ಕ್ಕೆ ನಾಗದೇವರಿಗೆ ಮಹಾಮಂಗಳಾರತಿ ಯಾಗಿ ಪ್ರಸಾದ ವಿತರಣೆ.
ಮಧ್ಯಾಹ್ನ 12.30ಕ್ಕೆ **ಶ್ರೀ ಮಹಾಲಿಂಗೇಶ್ವರ* ದೇವರಿಗೆ ಮಹಾಪೂಜೆ ನಂತರ ``` *ಅನ್ನಸಂತರ್ಪಣೆ* ಜರಗಲಿರುವುದು.
ಭಕ್ತಾದಿಗಳು ಶ್ರೀ ದೇವತನುಗ್ರಹಕ್ಕೆ ಪಾತ್ರರಾಗಬೇಕೆಂದು ವಿನಂತಿ 🙏
*ನಾಗ ತಂಬಿಲ ಸೇವಾ ಕಾಣಿಕೆ -ರೂ 130/-*

12/03/2025

2025 ವಾರ್ಷಿಕ ಜಾತ್ರಾ ಮಹೋತ್ಸವ

14/01/2025

ಮಕರ ಸಂಕ್ರಮಣ 2025

ಸುಬ್ರಹ್ಮಣ್ಯ ಷಷ್ಠಿ
06/12/2024

ಸುಬ್ರಹ್ಮಣ್ಯ ಷಷ್ಠಿ

ಕಾರ್ತಿಕ ದೀಪೋತ್ಸವ 11/11/2024---1/12/2024
01/11/2024

ಕಾರ್ತಿಕ ದೀಪೋತ್ಸವ
11/11/2024---1/12/2024

Address

Mangalore
575002

Website

Alerts

Be the first to know and let us send you an email when Kankanady Shri Mahalingeshwara temple posts news and promotions. Your email address will not be used for any other purpose, and you can unsubscribe at any time.

Share