Shree Chakrapani Gopinatha Temple Attavara

Shree Chakrapani Gopinatha Temple Attavara ಶ್ರೀಕ್ಷೇತ್ರಚಕ್ರಪಾಣಿಗೋಪಿನಾಥ ದೇವಸ್ಥಾನ ಭಾರತದ ಪಶ್ಚಿಮ ಕರಾವಳಿ ಕರಾವಳಿ ಪರಶುರಾಮ ಕ್ಷೇತ್ರವೆಂದೇ ಪ್ರಸಿದ್ಧ
ಕಾರ್ಯಾಲಯ mob( 8277816199)

21/08/2026
ಶ್ರೀ ಚಕ್ರಪಾಣಿ ಗೋಪಿನಾಥ ದೇವಸ್ಥಾನ ಅತ್ತಾವರ ಮಂಗಳೂರು  ಶ್ರೀ ಕ್ಷೇತ್ರದಲ್ಲಿ ಪ್ರತಿವರ್ಷದಂತೆ  ಈ ಬಾರಿಯೂ ಸಾರ್ವಜನಿಕ ಕೃಷ್ಣ ಜನ್ಮಾಷ್ಟಮಿಯು ಬ...
20/08/2026

ಶ್ರೀ ಚಕ್ರಪಾಣಿ ಗೋಪಿನಾಥ ದೇವಸ್ಥಾನ ಅತ್ತಾವರ ಮಂಗಳೂರು
ಶ್ರೀ ಕ್ಷೇತ್ರದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಸಾರ್ವಜನಿಕ ಕೃಷ್ಣ ಜನ್ಮಾಷ್ಟಮಿಯು ಬಹಳ ಅದ್ದೂರಿಯಾಗಿ ನಡೆಯಲಿದೆ ತಾರೀಕು 4.9. 2026 ನೇ ಶುಕ್ರವಾರ ದಿಂದ ಆರಂಭಗೊಂಡು 5.9.2026
ವರೆಗೆ ನಡೆಯಲಿದೆ ಸಕಲ ವಿಧಿ ವಿಧಾನಗಳೊಂದಿಗೆ ನಡೆಯಲಿದೆ ತಾರೀಕು :4.9.2026 ರಂದು ಶ್ರೀ ಕ್ಷೇತ್ರದಲ್ಲಿ ಕೃಷ್ಣ ವೇಶ ಸ್ಪರ್ಧೆ ನಡೆಯಲಿದೆ ಕೃಷ್ಣ ವೇಶ ಸ್ಪರ್ಧೆಗೆ ಬರುವ ಭಕ್ತಾದಿಗಳು ಕ್ಷೇತ್ರದ ಕೌಂಟರ್ನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು ಎಲ್ಲ ಪುಣ್ಯಕಾರಿಗಳಿಗೆ ಭಗವತ್ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಗೋಪಿನಾಥ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ

ಶ್ರೀ ಕ್ಷೇತ್ರದಲ್ಲಿ ಸಾವಿರದ ಎಂಟು ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ    ನಡೆಯುತ್ತಿದ್ದು ಪ್ರತಿನಿತ್ಯ  ಸಂಜೆ 6:00 ಗಂಟೆಗೆ ಸರಿಯಾಗಿ ಆರಂಭಗೊಂಡ...
19/08/2026

ಶ್ರೀ ಕ್ಷೇತ್ರದಲ್ಲಿ ಸಾವಿರದ ಎಂಟು ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ನಡೆಯುತ್ತಿದ್ದು ಪ್ರತಿನಿತ್ಯ ಸಂಜೆ 6:00 ಗಂಟೆಗೆ ಸರಿಯಾಗಿ ಆರಂಭಗೊಂಡು 7 ಗಂಟೆ ತನಕ ಒಂದು ಗಂಟೆಗಳ ಕಾಲ ಇರುತ್ತದೆ ಇದು ಸಪ್ಟೆಂಬರ್ 3ರವರೆಗೆ ನಡೆಯಲಿದೆ
🚩 ಭಗವತ್ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಚಕ್ರಪಾಣಿ ಗೋಪಿನಾಥ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿ

ಮಂಗಳೂರಿನ ಇತಿಹಾಸ ಪ್ರಸಿದ್ಧ ಅತ್ತಾವರ ಶ್ರೀ ಚಕ್ರಪಾಣಿ ಗೋಪಿನಾಥ ಕ್ಷೇತ್ರದಲ್ಲಿ  2026ರ ವರ್ಷದ ನಾಗರ ಪಂಚಮಿಯನ್ನು ಇಂದು (ಆಗಸ್ಟ್ 17, ಸೋಮವಾರ...
17/08/2026

ಮಂಗಳೂರಿನ ಇತಿಹಾಸ ಪ್ರಸಿದ್ಧ ಅತ್ತಾವರ ಶ್ರೀ ಚಕ್ರಪಾಣಿ ಗೋಪಿನಾಥ ಕ್ಷೇತ್ರದಲ್ಲಿ 2026ರ ವರ್ಷದ ನಾಗರ ಪಂಚಮಿಯನ್ನು ಇಂದು (ಆಗಸ್ಟ್ 17, ಸೋಮವಾರ) ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು ಈ ವಿಶೇಷ ದಿನದಂದು ಸಾವಿರಾರು ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿ ನಾಗದೇವರಿಗೆ ಪೂಜೆ ಸಲ್ಲಿಸಿದರು ಮಧ್ಯಾಹ್ನ ಮಹಾಪೂಜೆ ನಡೆದು ಬಳಿಕ ಪ್ರಸಾದ ವಿತರಣೆ ನಡೆಯಿತು

ಶ್ರೀ ಚಕ್ರಪಾಣಿ ಗೋಪಿನಾಥ ದೇವರಿಗೆ ಹಾಲು ಪಾಯಸ ಸೇವೆಯು ತುಂಬಾ ಶ್ರೇಷ್ಠ ವಾಗಿರುತ್ತದೆ ಹಾಗೂ ಕ್ಷೇತ್ರದಲ್ಲಿ ಬುಧವಾರ ವಿಶೇಷ ಪೂಜೆಗಳಿರುತ್ತದೆ  ...
10/08/2026

ಶ್ರೀ ಚಕ್ರಪಾಣಿ ಗೋಪಿನಾಥ ದೇವರಿಗೆ ಹಾಲು ಪಾಯಸ ಸೇವೆಯು ತುಂಬಾ ಶ್ರೇಷ್ಠ ವಾಗಿರುತ್ತದೆ ಹಾಗೂ ಕ್ಷೇತ್ರದಲ್ಲಿ ಬುಧವಾರ ವಿಶೇಷ ಪೂಜೆಗಳಿರುತ್ತದೆ ಹಾಲು ಪಾಯಸ ಸೇವೆ ಮಾಡಿಸುವ ಭಗವತ್ ಭಕ್ತರು ಸೇವಾ ಕೌಂಟರ್ ನಿಂದ ರಶೀದಿ / ಕೂಪನ್ ಪಡೆದುಕೊಳ್ಳತಕ್ಕದ್ದು
ಹಾಲು ಪಾಯಸ ಸೇವಾದರ 100 ₹ ( ನೂರು ರೂಪಾಯಿಗಳು ಮಾತ್ರ )

( ಸೂಚನೆ: ಶ್ರೀ ಕ್ಷೇತ್ರದಲ್ಲಿ ಯಾವುದೇ ತರದ ಆನ್ಲೈನ್ ಸೇವೆ ಬುಕಿಂಗ್ ಇರುವುದಿಲ್ಲ)

04/08/2026

ಆತ್ಮೀಯರೇ
ದಿನಾಂಕ ದಿನಾಂಕ 8/8/ 2026 ಶನಿವಾರದಂದು ಶ್ರೀ ಕ್ಷೇತ್ರದಲ್ಲಿ ಸಂಜೆ 7:00 ಗಂಟೆಗೆ ಸರಿಯಾಗಿ ಸಾರ್ವಜನಿಕ ಸತ್ಯನಾರಾಯಣ ಪೂಜೆ ನಡೆಯಲಿರುವುದು ಭಗವತ್ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವರ ಗಂಧ ಪ್ರಸಾದವನ್ನು ಸ್ವೀಕರಿಸಬೇಕಾಗಿ ವಿನಂತಿ
ಸೂಚನೆ: ಸೇವೆ ಮಾಡಿಸಲು ಬಯಸುವ ಭಗವತ್ ಭಕ್ತರು ಸೇವಾ ಕೌಂಟರಿನಿಂದ ರಶೀದಿ / ಕೂಪನ್ ಪಡೆದುಕೊಳ್ಳಬೇಕಾಗಿ ವಿನಂತಿ ಸೇವಾದರ 120 ರೂಪಾಯಿಗಳು ಮಾತ್ರ
( ಕ್ಷೇತ್ರದಲ್ಲಿ ಯಾವುದೇ ತರದ ಆನ್ಲೈನ್ ಸೇವಾ ಬುಕಿಂಗ್ ಇರುವುದಿಲ್ಲ )

ಶ್ರೀ ಚಕ್ರಪಾಣಿ ಸೇವಾ ಸಮಿತಿ ಇದರ ಆಶ್ರಯದಲ್ಲಿ ನಡೆಯಲಿರುವ 36ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರ ಚಕ್ರ...
02/08/2026

ಶ್ರೀ ಚಕ್ರಪಾಣಿ ಸೇವಾ ಸಮಿತಿ ಇದರ ಆಶ್ರಯದಲ್ಲಿ ನಡೆಯಲಿರುವ 36ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರ ಚಕ್ರಪಾಣಿ ಗೋಪಿನಾಥ ದೇವಸ್ಥಾನದಲ್ಲಿ ಇಂದು ಬಿಡುಗಡೆಗೊಳಿಸಲಾಯಿತು

*ಚಕ್ರಪಾಣಿ ಸೇವಾ ಸಮಿತಿಯ ಆಶ್ರಯದಲ್ಲಿ ಜರಗುವ ಸಾರ್ವಜನಿಕ 36ನೇ ವರ್ಷದ ಶ್ರೀ ಗಣೇಶೋತ್ಸವದಲ್ಲಿ ಪೂಜಿಸಲ್ಪಡುವ ಶ್ರೀ ಗಣೇಶ ದೇವರ ವಿಗ್ರಹದ ಮುಹೂರ...
12/07/2026

*ಚಕ್ರಪಾಣಿ ಸೇವಾ ಸಮಿತಿಯ ಆಶ್ರಯದಲ್ಲಿ ಜರಗುವ ಸಾರ್ವಜನಿಕ 36ನೇ ವರ್ಷದ ಶ್ರೀ ಗಣೇಶೋತ್ಸವದಲ್ಲಿ ಪೂಜಿಸಲ್ಪಡುವ ಶ್ರೀ ಗಣೇಶ ದೇವರ ವಿಗ್ರಹದ ಮುಹೂರ್ತ ಕಾರ್ಯಕ್ರಮ ವೈದಿಕ ವಿಧಿ ವಿಧಾನದೊಂದಿಗೆ ಶ್ರೀ ಕ್ಷೇತ್ರದಲ್ಲಿ ನಡೆಯಿತು 🙏🙏🙏

Address

Shreechakrapani Gopitha Temple, Attavara
Mangalore
575001

Telephone

+919164891107

Website

Alerts

Be the first to know and let us send you an email when Shree Chakrapani Gopinatha Temple Attavara posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Shree Chakrapani Gopinatha Temple Attavara:

Shortcuts

Share

Category