21/01/2026
*Mandyada Sri Shirdi Sai Baba Mandir Karnataka South India* 🙏🚩🕉️
*ನಿತ್ಯ ಪವಾಡಗಳ ವಿಸ್ಮಯಗಳು ನಡೆಯುತ್ತಿರುವ ಸಾಕ್ಷಾತ್ 🙏🏻ಶ್ರೀ ಸಾಯಿಬಾಬಾರವರು ನೆಲಸಿರುವ ಈ ಪುಣ್ಯ ಶ್ರೀ ಕ್ಷೇತ್ರ ಭಾರತದಲ್ಲಿರುವ ಎರಡನೇ ಶಿರಡಿ ಎಂದು ಗೋಚರಿಸುತ್ತಿರುವ*
*ಮಂಡ್ಯದ ಶ್ರೀ ಶಿರಡಿ ಸಾಯಿಬಾಬಾ ಮಂದಿರ* 🚩
*ಮಂದಿರದಲ್ಲಿ ದಿನನಿತ್ಯವೂ ಬಾಬಾರವರ ಆರತಿಗಳ ಸಂಭ್ರಮ*
*ಹಾಗೂ*
*ನಮ್ಮ ಕಷ್ಟಕಾರ್ಪಣ್ಯಗಳನ್ನು ದೂರ ಮಾಡಿಕೊಳ್ಳೋಣ ಬಾಬಾರವರ ಪಾದಕ್ಕೆ ನಮಸ್ಕರಿಸಿ ಬಾಬಾರವರು ಹಾಕಿದ ಪುಣ್ಯ ಅಗ್ನಿಯಲ್ಲಿ ವಿಶೇಷ ದುನಿಪೂಜೆ ಮಾಡಿಸೋಣ ಬನ್ನಿ ತಾತನ ಮನೆಗೆ*ಬಾಬಾರವರ ಕೃಪೆಗೆ ಪಾತ್ರರಾಗೋಣ* 🚩
*ಮಂದಿರದ ಹೆಚ್ಚಿನ ಮಾಹಿತಿಗಾಗಿ ಹಾಗೂ ದಿನನಿತ್ಯದ ನುಡಿಮುತ್ತುಗಳಿಗಾಗಿ ಫೋಟೋ ವಿಡಿಯೋ ಗಳಿಗಾಗಿ ಸಂಪರ್ಕಿಸಿ , 8951091731*🕉️
https://maps.app.goo.gl/oWk47JdEnzMDVJmm6