Yeshua Prophetic Ministries, Mandya

Yeshua Prophetic Ministries, Mandya Contact information, map and directions, contact form, opening hours, services, ratings, photos, videos and announcements from Yeshua Prophetic Ministries, Mandya, Religious organisation, Mandya.

YOUR PROPHETIC VOICE - 21ಯೇಸು ಕ್ರಿಸ್ತನು ನಿನ್ನ ಕುರುಬನುಪ್ರೀತಿಯ ದೇವರ ಮಗುವೇ ಯೇಸು ಕ್ರಿಸ್ತನು ನಿನ್ನ ಕುರುಬನಾಗಿದ್ದಾನೆ. ಕೀರ್ತನೆಗಳ...
23/02/2026

YOUR PROPHETIC VOICE - 21

ಯೇಸು ಕ್ರಿಸ್ತನು ನಿನ್ನ ಕುರುಬನು

ಪ್ರೀತಿಯ ದೇವರ ಮಗುವೇ ಯೇಸು ಕ್ರಿಸ್ತನು ನಿನ್ನ ಕುರುಬನಾಗಿದ್ದಾನೆ. ಕೀರ್ತನೆಗಳು 23:1 ಹೀಗೆ ಹೇಳುತ್ತದೆ ಯೆಹೋವನು ನನಗೆ ಕುರುಬನು; ಕೊರತೆಪಡೆನು.
ಒಬ್ಬ ಕುರುಬನ ಕೆಲಸ ತನ್ನ ಕುರಿಗಳಿಗೆ ಬೇಕಾದ ಮೇವನ್ನು ಒದಗಿಸುವುದು, (ಕೀರ್ತನೆಗಳು 23:2 ) ಹೀಗೆ ಹೇಳುತ್ತದೆ ಆತನು ಹಸುರುಗಾವಲುಗಳಲ್ಲಿ ನನ್ನನ್ನು ತಂಗಿಸುತ್ತಾನೆ; ವಿಶ್ರಾಂತಿಕರವಾದ ನೀರುಗಳ ಬಳಿಗೆ ಬರಮಾಡುತ್ತಾನೆ.
ತನ್ನ ಕುರಿಗಳನ್ನು ಕಾಯುವುದು, ಕಾಪಾಡುವುದು
ಈ ದಿನ ಯೇಸು ಕ್ರಿಸ್ತನು ನಿನ್ನ ಕುರುಬನಾಗಿ ನಿನ್ನನ್ನು ಕಾಪಾಡುತ್ತಾನೆ , ಒದಗಿಸುತ್ತೇನೆ, ಕಾಯುತ್ತಾನೆ, ಆತನು ನಿನ್ನ ಜೊತೆ ಮಾತನಾಡುತ್ತಾನೆ, ಯೋಹಾನ 10:27 ಹೀಗೆ ಹೇಳುತ್ತದೆ ನನ್ನ ಕುರಿಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ; ನಾನು ಅವುಗಳನ್ನು ಬಲ್ಲೆನು; ಅವು ನನ್ನ ಹಿಂದೆ ಬರುತ್ತವೆ.

ದೇವರ ಆಶೀರ್ವಾದ ನಿಮ್ಮೊಂದಿಗೆ!
Pastor.Abhishek Joshua ✍️

YOUR PROPHETIC VOICE - 21

Jesus Christ is your Shepherd

Beloved child of God, Jesus Christ is your Shepherd. Psalms 23:1 says, “The LORD is my shepherd; I shall not want.”
A shepherd’s job is to provide for his sheep, (Psalms 23:2) says, “He makes me lie down in green pastures; he leads me beside quiet waters.”
Shepherding and protecting his sheep
Today, Jesus Christ is your Shepherd, protecting you, providing, you and He speaks to you. John 10:27 says, “My sheep listen to my voice; I know them, and they follow me.”

God’s blessings be with you!
Pastor.Abhishek Joshua ✍️

19/02/2026

A single Prayer you offer for others can change your situation.




YOUR PROPHETIC VOICE - 20ಪವಿತ್ರಾತ್ಮನಿಂದ ನಡೆಸಲ್ಪಡುವಂಥದ್ದು.. ಯಾರಾರು ದೇವರ ಆತ್ಮನಿಂದ ನಡಿಸಿಕೊಳ್ಳುತ್ತಾರೋ ಅವರು ದೇವರ ಮಕ್ಕಳು.ರೋಮ...
10/02/2026

YOUR PROPHETIC VOICE - 20

ಪವಿತ್ರಾತ್ಮನಿಂದ ನಡೆಸಲ್ಪಡುವಂಥದ್ದು..

ಯಾರಾರು ದೇವರ ಆತ್ಮನಿಂದ ನಡಿಸಿಕೊಳ್ಳುತ್ತಾರೋ ಅವರು ದೇವರ ಮಕ್ಕಳು.
ರೋಮಾಪುರದವರಿಗೆ 8:14

ಪ್ರೀತಿಯ ದೇವಾ ಮಗುವೇ, ದೇವರ ಮಕ್ಕಳಾದ ನಾವು ಹೊಸ ಒಡಂಬಡಿಕೆಯಲ್ಲಿ ಕಾಲದಲ್ಲಿ ಜೀವಿಸುತ್ತಾ ಇದ್ದೇವೆ . ನೀನು ಪವಿತ್ರಾತ್ಮನಿಂದ ನಡೆಸಲ್ಪಡುವುದಕ್ಕೆ ಕರೆಯಲ್ಪಟ್ಟಿದ್ದೀಯ.. ಯೇಸು ಕ್ರಿಸ್ತನು ಪವಿತ್ರಾತ್ಮನಿಂದ ನಡೆಸಲ್ಪಟನ್ನು, (ಮತ್ತಾಯ 4:1) ಆತನ ಶಿಷ್ಯರು ಪವಿತ್ರಾತ್ಮನಿಂದ ನಡೆಸಲ್ಪಟರು.. (ಅಪೊಸ್ತಲರ ಕೃತ್ಯಗಳು 16:6) ನೀನು ಪವಿತ್ರಾತ್ಮನಿಗೆ ಒಪ್ಪಿಸಿಕೊಟ್ಟು ನೀನು ಆತನ ಮೂಲಕ ನಡೆಯುವಾಗ ..ನಿನ್ನ ಮಾರ್ಗಗಳು ಸರಾಗವಾಗುತ್ತದೆ , ಅಭಿವೃದ್ಧಿ, ಸಮಧಾನವನ್ನು ಕಾಣುತ್ತೀಯ.

ದೇವರ ಆಶೀರ್ವಾದ ನಿಮ್ಮೊಂದಿಗೆ!

Pastor.Abhishek Joshua ✍️

Being led by the Holy Spirit..

For those who are led by the Spirit of God are children of God.
Romans 8:14

Dear child of God, we, as children of God, are living in the new covenant age. You are called to be led by the Holy Spirit.. Jesus Christ was led by the Holy Spirit, (Matthew 4:1) His disciples were led by the Holy Spirit.. (Acts 16:6) When you surrender to the Holy Spirit and walk through Him.. your paths will be smooth, you will find growth, peace.

God's blessings be with you!

07/02/2026
Come join us our Sunday service @ New Creation Church
06/02/2026

Come join us our
Sunday service
@ New Creation Church


05/02/2026

God is not silent about you, He is working.

YOUR PROPHETIC VOICE - 19ನಿನಗೆ ಕೊಟ್ಟ ಮಾತನ್ನು ನೆರವೇರಿಸುವ ದೇವರುನಾನು ನಿನಗೆ ಹೇಳಿದ್ದನ್ನೆಲ್ಲಾ ನೆರವೇರಿಸಿದ ಹೊರತು ಬಿಡುವುದಿಲ್ಲ.....
03/02/2026

YOUR PROPHETIC VOICE - 19

ನಿನಗೆ ಕೊಟ್ಟ ಮಾತನ್ನು ನೆರವೇರಿಸುವ ದೇವರು

ನಾನು ನಿನಗೆ ಹೇಳಿದ್ದನ್ನೆಲ್ಲಾ ನೆರವೇರಿಸಿದ ಹೊರತು ಬಿಡುವುದಿಲ್ಲ..

ಆದಿಕಾಂಡ 28:15

ದೇವಾ ಮಗುವೇ ದೇವರು ನಿನ್ನಗೆ ಏನೇನು ಮಾತು ಕೊಟ್ಟಿದ್ದರೂ ಅದನೆಲ್ಲಾ ನೆರವೇರಿಸುತ್ತಾರೆ. ದೇವರು ಅಬ್ರಹಾಮನಿಗೆ ಮಾತು ಕೊಟ್ಟು ನೆರವೇರಿಸಿದರು ನಿನ್ನ ಜೀವಿತದಲ್ಲೂ ಸಹ ಏನೇ ಕಷ್ಟ ಬಂದರು ಇಕ್ಕಟ್ಟು ಬಂದರು, ತಡವಾದರು ನೆರವೇರಿಸುತ್ತಾರೆ. ನಂಬಿಕೆಯನ್ನು ನಿರೀಕ್ಷೆಯನ್ನು ಕಳಕೊಳ್ಳಬೇಡ..

ದೇವರ ಆಶೀರ್ವಾದ ನಿಮ್ಮೊಂದಿಗೆ!

Pastor. Abhishek Joshua ✍️

God will fulfill His promise to you

For I will not leave you until I have done what I have spoken to you.”
Genesis 28:15

Child of God, whatever God has promised you, He will fulfill it. God made a promise to Abraham and fulfilled it. In your life too, whatever difficulties, hardships, and delays come, He will fulfill them. Do not give up hope and faith.

God's blessings be with you!

Pastor. Abhishek Joshua ✍️





I Declare & Decree Pishon (increase) over your life..
01/02/2026

I Declare & Decree Pishon (increase) over your life..




By the Grace of God yesterday we had a wonderful & anointed  Prophetic Encounter Sunday Service..All Glory to God!ದೇವರ ಕ...
26/01/2026

By the Grace of God yesterday we had a wonderful & anointed Prophetic Encounter Sunday Service..All Glory to God!

ದೇವರ ಕೃಪೆಯಿಂದ ನಿನ್ನೆಯ ದಿನದಲ್ಲಿ ಅದ್ಭುತ ಹಾಗೂ ಅಭಿಷೇಕದ “ಪ್ರೊಫೆಟಿಕ್ ಎನ್ಕೌಂಟರ್“ ನಡೆಯಿತು ದೇವರಿಗೆ ಮಹಿಮೆ..



ಕ್ರಿಸ್ತನಲ್ಲಿ ಪ್ರೀತಿಯ ದೇವಾ ಜನರೇ, 25 / 1 / 26 ರಂದು ನಮ್ಮ ಸಭೆಯಲ್ಲಿ ನಡೆಯಲಿರುವ "ಪ್ರೊಫೆಟಿಕ್ ಎನ್ಕೌಂಟರ್" ಈ ಕೂಟಕ್ಕೆ ನಿಮ್ಮನ್ನು ಆಹ್ವ...
22/01/2026

ಕ್ರಿಸ್ತನಲ್ಲಿ ಪ್ರೀತಿಯ ದೇವಾ ಜನರೇ, 25 / 1 / 26 ರಂದು ನಮ್ಮ ಸಭೆಯಲ್ಲಿ ನಡೆಯಲಿರುವ "ಪ್ರೊಫೆಟಿಕ್ ಎನ್ಕೌಂಟರ್" ಈ ಕೂಟಕ್ಕೆ ನಿಮ್ಮನ್ನು ಆಹ್ವಾನಿಸುತೇವೇ..ಬನ್ನಿರಿ ಪವಿತ್ರಾತ್ಮನ ಅಸಾಧರಣ ಬಲವನ್ನು ಅನುಭವಿಸಿರಿ.,.
ನೀವು ಬಂದ ಹಾಗೆ ಹಿಂತಿರುಗಿ ಹೋಗುವುದಿಲ್ಲ.

Dear God's people in Christ, if you are in Mandya City we invite you to this "PROPHETIC ENCOUNTER" to be held in our Church on 25/1/26. Come and experience the Extraordinary power of the Holy Spirit. You will not go back the way you came.




Address

Mandya
571401

Alerts

Be the first to know and let us send you an email when Yeshua Prophetic Ministries, Mandya posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Yeshua Prophetic Ministries, Mandya:

Share