Chandravana Ashrama

Chandravana Ashrama Chandravana Ashrama lies between river and canal near Paschima Vaahini.

handravana has two deplorable condition temples named as Cheluvaraya Swamy and Chandramouleshwara was constructed by Mummudi Krishnaraja Wodeyar.

11/08/2026
11/08/2026
🙏 ಚಂದ್ರವನ ಆಶ್ರಮದಲ್ಲಿ ಇಂದು ಮಂಗಳವಾರ ಸಂಜೆ  6-15 ಗಂಟೆಗೆ  ಶ್ರೀ ಫಲಪ್ರದಾಯಿನಿ ಪಾರ್ವತಿದೇವಿಗೆ  283ನೇ ವಾರದ ಅಭಿಷೇಕ, ಸಂಕಲ್ಪ, ಪೂಜೆ ನೆರ...
11/08/2026

🙏 ಚಂದ್ರವನ ಆಶ್ರಮದಲ್ಲಿ ಇಂದು ಮಂಗಳವಾರ ಸಂಜೆ 6-15 ಗಂಟೆಗೆ ಶ್ರೀ ಫಲಪ್ರದಾಯಿನಿ ಪಾರ್ವತಿದೇವಿಗೆ 283ನೇ ವಾರದ ಅಭಿಷೇಕ, ಸಂಕಲ್ಪ, ಪೂಜೆ ನೆರವೇರುವುದು. ಪೂಜೆ ಮಾಡಿಸುವವರು ಕಛೇರಿಯಲ್ಲಿ ಮೊದಲೇ ನೋಂದಾಯಿಸಿ.🪔 *ಫಲಪ್ರದಾಯಿನಿ ಪಾರ್ವತಿದೇವಿ ಪೂಜಾ ವ್ರತ ವಿಧಾನ ಪುಸ್ತಕ ದೊರೆಯುವುದು, ಪುಸ್ತಕ ಖರೀದಿಸುವವರು ಕಛೇರಿಯನ್ನು ಸಂಪರ್ಕಿಸಿ.* 🙏

ಪಾರ್ವತಿದೇವಿ ಪೂಜೆಯನ್ನು ಲೈವ್ ನಲ್ಲಿ ನೋಡಬಯಸುವವರು ಈ ಕೆಳಗಿನ ಲಿಂಕನ್ನು ಒತ್ತಿ ಪೇಜ್ ಲೈಕ್ ಮಾಡಿ ವೀಕ್ಷಿಸುವುದು
https://www.facebook.com/DMSChandravana

ಶ್ರೀಮಠದಲ್ಲೇ ತಯಾರಾಗುವ ಸಾವಯವ ಉತ್ಪನ್ನಗಳಾದ ಕಡಲೆಕಾಯಿ ಎಣ್ಣೆ, ಮಿಲ್ಲೆಟ್ಸ್, ಸಾಂಬಾರ್ ಪುಡಿ ಮತ್ತು ಮಸಾಲೆಪುಡಿಗಳು ಲಭ್ಯವಿರುತ್ತದೆ.
ಸಂಪರ್ಕಿಸಿ:
8694971173/ 9880450674

Chandravana Ashrama lies between river and canal near Paschima Vaahini. handravana has two deplorable condition temples named as Cheluvaraya Swamy and Chandramouleshwara was constructed by Mummudi Krishnaraja Wodeyar.

̣ತ್ರಿನೇತ್ರ ಶ್ರೀಗಳ ಆಶೀರ್ವಾದ ಪಡೆದ ವೀಣಾ ಕಾಶಪ್ಪನವರ್(ಆ.೯) ವಿಜಯಾನಂದ ಕಾಶಪ್ಪನವರ್ ನೂತನವಾಗಿ ಸಚಿವರಾದ ಹಿನ್ನೆಲೆಯಲ್ಲಿ ಅವರ ಧರ್ಮಪತ್ನಿಯವರ...
10/08/2026

̣ತ್ರಿನೇತ್ರ ಶ್ರೀಗಳ ಆಶೀರ್ವಾದ ಪಡೆದ ವೀಣಾ ಕಾಶಪ್ಪನವರ್
(ಆ.೯) ವಿಜಯಾನಂದ ಕಾಶಪ್ಪನವರ್ ನೂತನವಾಗಿ ಸಚಿವರಾದ ಹಿನ್ನೆಲೆಯಲ್ಲಿ ಅವರ ಧರ್ಮಪತ್ನಿಯವರಾದ ವೀರಶೈವ ಲಿಂಗಾಯತ ರಾಷ್ಟಿçÃಯ ಅಧ್ಯಕ್ಷರಾದ ಶ್ರೀಮತಿ ವೀಣಾ ಕಾಶಪ್ಪನವರ್‌ರವರು ಶ್ರೀರಂಗಪಟ್ಟಣದ ಚಂದ್ರವನ ಆಶ್ರಮಕ್ಕೆ ಭೇಟಿ ನೀಡಿ ಶ್ರೀ ಕಾಶೀ ಚಂದ್ರಮೌಳೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿ, ಪೀಠಾಧಿಪತಿಗಳಾದ ಡಾ. ಶ್ರೀ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮಿಗಳವರಿಗೆ ಗೌರವಪೂರ್ವಕ ಅಭಿನಂದನೆಯನ್ನು ಸಲ್ಲಿಸಿ, ಶ್ರೀಗಳ ಆಶೀರ್ವಾದ ಪಡೆದರು. ನಂತರ ಮಾತನಾಡಿದ ಅವರು, ಪೂಜ್ಯರುಗಳ ಆಶೀರ್ವಾದದಿಂದ ನಮ್ಮ ಪತಿಯವರು ಕರ್ನಾಟಕ ಸರ್ಕಾರದ ನೂತನ ಸಚಿವರಾಗಿ ಆಯ್ಕೆಯಾಗಿದ್ದು, ಸಮಾಜದ ಏಳಿಗೆಗೆ ಉತ್ತಮ ಕಾರ್ಯಗಳನ್ನು ಮಾಡುತ್ತಾರೆಂಬ ನಂಬಿಕೆ ನನಗಿದೆ. ಬಹಳ ವರ್ಷಗಳಿಂದ ಚಂದ್ರವನ ಆಶ್ರಮಕ್ಕೆ ಭೇಟಿ ನೀಡುತ್ತಿದ್ದೇವೆ. ತ್ರಿನೇತ್ರ ಶ್ರೀಗಳ ಆಶೀರ್ವಾದ ನಮ್ಮ ಹಾಗೂ ನಮ್ಮ ಕುಟುಂಬದ ಮೇಲೆ ಸದಾ ಹೀಗೆಯೇ ಇರಲೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಆಡಳಿತಾಧಿಕಾರಿಗಳಾದ ಶ್ರೀ ಚಿಕ್ಕತಿಮ್ಮಯ್ಯ ಕೆ.ಎ.ಎಸ್.(ನಿ.), ಮಂಡ್ಯ ಜಿಲ್ಲಾ ಅ.ಭಾ.ವೀ.ಲಿಂ.ಮ.ಸಭಾದ ಅಧ್ಯಕ್ಷರಾದ ಎಸ್. ಆನಂದ್, ಪಾಂಡವಪುರ ತಾಲ್ಲೂಕು ಅಧ್ಯಕ್ಷರಾದ ಶಿವಕುಮಾರ್. ಎಂ., ಹಾಗನಹಳ್ಳಿ ಸುರೇಶ್, ಆನುವಾಳು ಈರಣ್ಣ, ಕಾಳೇಗೌಡನಕೊಪ್ಪಲಿನ ದರ್ಶನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಚಂದ್ರವನ ಆಶ್ರಮಕ್ಕೆ ಶ್ರೀಯುತ ರುದ್ರಪ್ಪ ಮಾನಪ್ಪ ಲಮಾಣಿರವರ ಭೇಟಿಆ(೮) ಕರ್ನಾಟಕ ಸರ್ಕಾರದ ಸಂಪುಟ ದರ್ಜೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಶ್ರೀಯ...
09/08/2026

ಚಂದ್ರವನ ಆಶ್ರಮಕ್ಕೆ ಶ್ರೀಯುತ ರುದ್ರಪ್ಪ ಮಾನಪ್ಪ ಲಮಾಣಿರವರ ಭೇಟಿ
ಆ(೮) ಕರ್ನಾಟಕ ಸರ್ಕಾರದ ಸಂಪುಟ ದರ್ಜೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಶ್ರೀಯುತ ರುದ್ರಪ್ಪ ಮಾನಪ್ಪ ಲಮಾಣಿರವರು ದಂಪತಿಗಳ ಸಮೇತ, ಶ್ರೀರಂಗಪಟ್ಟಣದ ಚಂದ್ರವನ ಆಶ್ರಮಕ್ಕೆ ಆಗಮಿಸಿ ಕ್ಷೇತ್ರಾಧಿಪತಿ ಶ್ರೀ ಕಾಶೀ ಚಂದ್ರಮೌಳೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ, ಪೀಠಾಧಿಪತಿಗಳಾದ ಡಾ. ಶ್ರೀ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮಿಗಳವರಿಗೆ ಗೌರವ ಸಮರ್ಪಣೆ ಮಾಡಿ, ನಂತರ ಶ್ರೀಗಳು ಅವರನ್ನು ಅಭಿನಂದಿಸಿ ಆಶೀರ್ವದಿಸಿದರು.

🙏ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದಲ್ಲಿ, ಪತ್ನೀ ಸಮೇತರಾಗಿ ನವಗ್ರಹಗಳು ನೆಲೆಸಿರುವ ಪುಣ್ಯಕ್ಷೇತ್ರದಲ್ಲಿ,  ದಿ. 12-08-2026ರ ಬುಧವಾರ ಭೀಮನ ಅಮ...
07/08/2026

🙏ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದಲ್ಲಿ, ಪತ್ನೀ ಸಮೇತರಾಗಿ ನವಗ್ರಹಗಳು ನೆಲೆಸಿರುವ ಪುಣ್ಯಕ್ಷೇತ್ರದಲ್ಲಿ, ದಿ. 12-08-2026ರ ಬುಧವಾರ ಭೀಮನ ಅಮಾವಾಸ್ಯೆಯಂದು ಬೆಳಗ್ಗೆ 5-00 ರಿಂದ 6-30 ಗಂಟೆಯ ಒಳಗೆ *“ಶನೈಶ್ಚರ ಸ್ವಾಮಿಗೆ ತೈಲಾಭಿಷೇಕವನ್ನು ಭಕ್ತರ ಕೈಯಲ್ಲಿ ಮಾಡಿಸಲಾಗುವುದು”* ಹಾಗೂ ನವಗ್ರಹ ಪೂಜೆ, ಮೃತ್ಯುಂಜಯ ಜಪ ಇರುತ್ತದೆ.
ಅಮಾವಾಸ್ಯೆಯಂದು ನವಗ್ರಹ ಪೂಜೆ ಮಾಡಿಸುವವರು ಕಛೇರಿಯಲ್ಲಿ ಮುಂಚಿತವಾಗಿ ಪೂಜೆಗೆ ನೋಂದಾಯಿಸುವುದು.
ಸಂಪರ್ಕಿಸಿ : 8694971173 / 9880450674

Address

Purvavahini, Srirangapatna
Mandya
571438

Opening Hours

Monday 10am - 6pm
Tuesday 10am - 6pm
Wednesday 10am - 6pm
Thursday 10am - 6pm
Friday 10am - 6pm
Saturday 10am - 6pm
Sunday 10am - 6pm

Telephone

+918694971173

Alerts

Be the first to know and let us send you an email when Chandravana Ashrama posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Chandravana Ashrama:

Shortcuts

Share