ಶ್ರೀ ಗಾಮನಹಳ್ಳಿ ಹುಚ್ಚರಾಯ ಸ್ವಾಮಿ.

  • Home
  • India
  • Mandya
  • ಶ್ರೀ ಗಾಮನಹಳ್ಳಿ ಹುಚ್ಚರಾಯ ಸ್ವಾಮಿ.

ಶ್ರೀ ಗಾಮನಹಳ್ಳಿ ಹುಚ್ಚರಾಯ ಸ್ವಾಮಿ. ಶ್ರೀ ಬೀರೇಶ್ವರ

ಶ್ರೀ ಗಾಮನಹಳ್ಳಿ ಹುಚ್ಚರಾಯ ಸ್ವಾಮಿ. ಅವರಿಗೆ ವಿಶೇಷ ಬೆಣ್ಣೆ ಅಲಂಕಾರ 🙏🏻 #ಪುಣ್ಯಕ್ಷೇತ್ರ  #ಬೀರೇಶ್ವರ  #ಹುಚ್ಚಯ್ಯಬೀರೇಶ್ವಸ್ವಾಮಿ  #ದೇವರಗುಡ...
04/05/2026

ಶ್ರೀ ಗಾಮನಹಳ್ಳಿ ಹುಚ್ಚರಾಯ ಸ್ವಾಮಿ. ಅವರಿಗೆ ವಿಶೇಷ ಬೆಣ್ಣೆ ಅಲಂಕಾರ 🙏🏻
#ಪುಣ್ಯಕ್ಷೇತ್ರ
#ಬೀರೇಶ್ವರ
#ಹುಚ್ಚಯ್ಯಬೀರೇಶ್ವಸ್ವಾಮಿ
#ದೇವರಗುಡ್ಡನಕೊಪ್ಪಲು

#ಮಂಡ್ಯ

ಲಿಂಗೈಕ್ಯರಾದ ಬಸಪ್ಪನವರ ಆರಾಧನ ಕಾರ್ಯಕ್ರಮಕೆ ಸರ್ವರಿಗೂ ಆದರದ ಸುಸ್ವಾಗತ 🥲🙏  ಶ್ರೀ ಬೀರೇಶ್ವರ    ಮಹಾಮಂತ್ರಿ ಶ್ರೀ ಬಳ್ಳೇಕೆರೆ ಹುಚ್ಚುರಾಯ-ಬೀ...
11/04/2026

ಲಿಂಗೈಕ್ಯರಾದ ಬಸಪ್ಪನವರ ಆರಾಧನ ಕಾರ್ಯಕ್ರಮಕೆ ಸರ್ವರಿಗೂ ಆದರದ ಸುಸ್ವಾಗತ 🥲🙏
ಶ್ರೀ ಬೀರೇಶ್ವರ ಮಹಾಮಂತ್ರಿ ಶ್ರೀ ಬಳ್ಳೇಕೆರೆ ಹುಚ್ಚುರಾಯ-ಬೀರೇಶ್ವರ ಸ್ವಾಮಿ

#ಪುಣ್ಯಕ್ಷೇತ್ರ
8 ಕೂಟದ ದೊರೆ ಶ್ರೀ ಮಲಿಯೂರು ಬೀರೇಶ್ವರ ಸ್ವಾಮಿ ಪುಣ್ಯಕ್ಷೇತ್ರ
ಮಹಾಮಂತ್ರಿ ಶ್ರೀ ಬಳ್ಳೇಕೆರೆ ಹುಚ್ಚುರಾಯ-ಬೀರೇಶ್ವರ ಸ್ವಾಮಿ
ಶ್ರೀ ಗಾಮನಹಳ್ಳಿ ಹುಚ್ಚರಾಯ ಸ್ವಾಮಿ.
#ಬಸಪ್ಪನ್ನವರು
#ಬೀರೇಶ್ವರ
#ಸಕ್ಕರೆನಾಡು
#ಹುಚ್ಚಯ್ಯಬೀರೇಶ್ವಸ್ವಾಮಿ

03/04/2026

ಶ್ರೀ ಶ್ರೀ ಶ್ರೀ ಗಾಮನಹಳ್ಳಿ ಹುಚ್ಚರಾಯ ಸ್ವಾಮಿ

🙏🏻ಸಕಲವೂ ಸರ್ವವೂ ಎಲ್ಲಾ ನೀನೇ ಸ್ವಾಮಿ 🙏🏻

ಶ್ರೀ ಗಾಮನಹಳ್ಳಿ ಹುಚ್ಚಯ್ಯ ಬೀರೇಶ್ವರ ಸ್ವಾಮಿ ಪೂಜಾರಿ ಶ್ರೀಯುತ ಸಿ,ಬಸವಯ್ಯ ನವರು  ಶೀವೈಕ್ಯರಾಗಿದ್ದಾರೆ ಮೃತರ ಅಂತ್ಯ ಸಂಸ್ಕಾರವು ನಾಳೆ  ದೇವರ...
30/03/2026

ಶ್ರೀ ಗಾಮನಹಳ್ಳಿ ಹುಚ್ಚಯ್ಯ ಬೀರೇಶ್ವರ ಸ್ವಾಮಿ ಪೂಜಾರಿ ಶ್ರೀಯುತ ಸಿ,ಬಸವಯ್ಯ ನವರು ಶೀವೈಕ್ಯರಾಗಿದ್ದಾರೆ ಮೃತರ ಅಂತ್ಯ ಸಂಸ್ಕಾರವು ನಾಳೆ ದೇವರಗುಡ್ಡನ ಕೊಪ್ಪಲಿನಲ್ಲಿ ನಡೆಯುತ್ತದೆ

ಇವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ 🙏🏻🙏🏻🙏🏻

#ಓಂಶಾಂತಿ

Address

Mandya

Opening Hours

Monday 2pm - 7pm

Website

Alerts

Be the first to know and let us send you an email when ಶ್ರೀ ಗಾಮನಹಳ್ಳಿ ಹುಚ್ಚರಾಯ ಸ್ವಾಮಿ. posts news and promotions. Your email address will not be used for any other purpose, and you can unsubscribe at any time.

Shortcuts

Share

Category