Mandya Sri Shirdi Saibaba Mandira

Mandya Sri Shirdi Saibaba Mandira It is our belief that this temple being constructed with the lord Sri shiradi sai baba Wo

Shri Shiradi Sai Baba Inspiration Place , Mandya.

“ Brief Introduction Of The Holy Place ”

This Holy place is the inspiration place of shri shiradi sai baba.

01/05/2025
*ಮೈಸೂರಿನಲ್ಲಿರುವ ಸಾಯಿ ಆಶ್ರಮಕ್ಕೆ ಹಾಗೂ ಮಂಡ್ಯದಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರಕ್ಕೆ ಅಡುಗೆಗೆ  ತೋಟದ ಕೆಲಸಕ್ಕೆ ದಂಪತಿಗಳು ಹುಡುಗ ಹು...
13/05/2023

*ಮೈಸೂರಿನಲ್ಲಿರುವ ಸಾಯಿ ಆಶ್ರಮಕ್ಕೆ ಹಾಗೂ ಮಂಡ್ಯದಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರಕ್ಕೆ ಅಡುಗೆಗೆ ತೋಟದ ಕೆಲಸಕ್ಕೆ ದಂಪತಿಗಳು ಹುಡುಗ ಹುಡುಗಿಯರು*
*ಬೇಕಾಗಿದ್ದಾರೆ ಆಶ್ರಮದಲ್ಲಿಯೇ ಉಳಿದುಕೊಂಡು ಮಾಡುವವರಿಗೆ ಮೊದಲ ಆದ್ಯತೆ*
8951570052
8951091734
9845550052

*ಸಾಯಿ ಬಂದುಗಳಲ್ಲಿ ವಿನಂತಿ* 💐 *ನಿಮಗೆ ದಿನ ನಿತ್ಯ ಬಾಬಾರವರ ನುಡಿಮುತ್ತುಗಳನ್ನು ಮಂದಿರದಿಂದ ಕಳಿಸುತ್ತೇವೆ* *ಬೇಕಾದವರು 9845550052 ಈ ನಂಬರ್...
11/01/2023

*ಸಾಯಿ ಬಂದುಗಳಲ್ಲಿ ವಿನಂತಿ* 💐
*ನಿಮಗೆ ದಿನ ನಿತ್ಯ ಬಾಬಾರವರ ನುಡಿಮುತ್ತುಗಳನ್ನು ಮಂದಿರದಿಂದ ಕಳಿಸುತ್ತೇವೆ*

*ಬೇಕಾದವರು 9845550052 ಈ ನಂಬರ್ ಗೆ ನಿಮ್ಮ ಹೆಸರು ಹಾಗೂ ಸ್ಟೇಟರ್ಸ್ ಫೋಟೋಸ್ ಬೇಕು ಎಂದು ವಾಟ್ಸಾಪ್ ಅಲ್ಲಿ ಬರೆದು ಕಳಿಸಿ ಸಾಕು... ಸಾಯಿ ರಾಮ್* 🌹

*ಸಾಯಿ ಬಂಧುಗಳಾದ ತಾವುಗಳು ನಿಮ್ಮ ಸ್ಟೇಟಸ್ ಹಾಕಿ ಕೊಳ್ಳಿ ಎಲ್ಲರೂ ಸೇರಿ ಬಾಬಾರವರ ಪ್ರಚಾರ ಮಾಡುವ ಮುಖೇನ ಬಾಬಾರವರ ಕೃಪೆಗೆ ಪಾತ್ರರಾಗೋಣ.... ಸಾಯಿ ರಾಮ್* 💐🚩🕉️

*ನಿತ್ಯ ಪವಾಡಗಳ ವಿಸ್ಮಯಗಳು  ನಡೆಯುತ್ತಿರುವ ಸಾಕ್ಷಾತ್ 🙏🏻ಶ್ರೀ ಸಾಯಿಬಾಬಾರವರು ನೆಲಸಿರುವ ಈ ಪುಣ್ಯ ಶ್ರೀ ಕ್ಷೇತ್ರ ಭಾರತದಲ್ಲಿರುವ ಎರಡನೇ ಶಿರಡ...
12/05/2022

*ನಿತ್ಯ ಪವಾಡಗಳ ವಿಸ್ಮಯಗಳು ನಡೆಯುತ್ತಿರುವ ಸಾಕ್ಷಾತ್ 🙏🏻ಶ್ರೀ ಸಾಯಿಬಾಬಾರವರು ನೆಲಸಿರುವ ಈ ಪುಣ್ಯ ಶ್ರೀ ಕ್ಷೇತ್ರ ಭಾರತದಲ್ಲಿರುವ ಎರಡನೇ ಶಿರಡಿ ಎಂದು ಗೋಚರಿಸುತ್ತಿರುವ*
*ಮಂಡ್ಯದ ಶ್ರೀ ಶಿರಡಿ ಸಾಯಿಬಾಬಾ ಮಂದಿರ* 🚩

*ಮಂದಿರದಲ್ಲಿ ದಿನನಿತ್ಯವೂ ಬಾಬಾರವರ ಆರತಿಗಳ ಸಂಭ್ರಮ*
*ಹಾಗೂ*
*ನಮ್ಮ ಕಷ್ಟಕಾರ್ಪಣ್ಯಗಳನ್ನು ದೂರ ಮಾಡಿಕೊಳ್ಳೋಣ ಬಾಬಾರವರ ಪಾದಕ್ಕೆ ನಮಸ್ಕರಿಸಿ ಬಾಬಾರವರು ಹಾಕಿದ ಪುಣ್ಯ ಅಗ್ನಿಯಲ್ಲಿ ವಿಶೇಷ ದುನಿಪೂಜೆ ಮಾಡಿಸೋಣ ಬನ್ನಿ ತಾತನ ಮನೆಗೆ*ಬಾಬಾರವರ ಕೃಪೆಗೆ ಪಾತ್ರರಾಗೋಣ* 🚩
*ಮಂದಿರದ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ , 9845550052*

*ಮಂಡ್ಯದ ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಸ್ವಲ್ಪ ಚರಿತ್ರೆ ತಿಳಿಯಬೇಕೆ.....?  ಈ ವೀಡಿಯೋ ಪೂರ್ತಿಯಾಗಿ ನೋಡಿ............ 🚩 ನಿಮ್ಮ ಗೆಳೆಯರಿಗ...
09/05/2022

*ಮಂಡ್ಯದ ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಸ್ವಲ್ಪ ಚರಿತ್ರೆ ತಿಳಿಯಬೇಕೆ.....? ಈ ವೀಡಿಯೋ ಪೂರ್ತಿಯಾಗಿ ನೋಡಿ............ 🚩 ನಿಮ್ಮ ಗೆಳೆಯರಿಗೆ ಸಾಯಿ ಬಂಧುಗಳಿಗೆ ಕಳುಹಿಸಿ ಬಾಬಾರವರ ಕೃಪೆಗೆ ಪಾತ್ರರಾಗಿ ... ಸಾಯಿ ರಾಮ್*🌹🚩🕉️

Video from Bhaskar Rao M

*ನಿಮ್ಮ ಕಷ್ಟಕಾರ್ಪಣ್ಯಗಳನ್ನು ದೂರ ಮಾಡಿಕೊಳ್ಳಬೇಕೆ ಬನ್ನಿ... ಸಾಯಿರಾಮ್*🙏 *9 ವಾರ ಶ್ರೀಸಾಯಿಬಾಬಾರವರ ವ್ರತ ಪ್ರಾರಂಭಿಸುವ ವಿಧಾನ.,*🕉️ *ಒಂದು...
06/04/2022

*ನಿಮ್ಮ ಕಷ್ಟಕಾರ್ಪಣ್ಯಗಳನ್ನು ದೂರ ಮಾಡಿಕೊಳ್ಳಬೇಕೆ ಬನ್ನಿ... ಸಾಯಿರಾಮ್*🙏

*9 ವಾರ ಶ್ರೀಸಾಯಿಬಾಬಾರವರ ವ್ರತ ಪ್ರಾರಂಭಿಸುವ ವಿಧಾನ.,*🕉️

*ಒಂದು ಗುರುವಾರ ಮಂದಿರಕ್ಕೆ ಬಂದು ಕಲಿಯುಗದ ದೈವ ಶ್ರೀ ಸಾಯಿ ಬಾಬಾರವರನ್ನು ಮನದಲ್ಲಿ ನೆನೆದು ದುನಿಪೂಜೆ ಮಾಡಿಸಿ ನಿಮ್ಮ ಕಷ್ಟಕಾರ್ಪಣ್ಯಗಳನ್ನು ಹೇಳಿಕೊಳ್ಳುತ್ತಾ ಏನಾದರೂ ಒಂದು ಬಾಬಾರವರಿಗೆ ಹರಕೆ ಸಂಕಲ್ಪ ಮಾಡಿಕೊಳ್ಳಿ* 🚩

*ಶ್ರೀ ಸಾಯಿಬಾಬಾರವರ ವ್ರತವನ್ನು 9 ವಾರ ಮಾಡಿ ( ವ್ರತ ಮಾಡಬೇಕಾದರೆ ಸಸ್ಯಹಾರಿ ಉಪಹಾರ ಸೇವಿಸಿ )*

*9 ವಾರ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ, ಬಾಬಾರವರಿಗೆ ನೈವೇಧ್ಯಗೆ ಹಾಲು ಇಟ್ಟು ಪೂಜೆ ಮಾಡಿ ಪಂಚರತಿ ಬೆಳಗಿ 2 ಪುಟ ಸಾಯಿ ಸಚ್ಚರಿತೆಯನ್ನು ಓದಿ ( ಅರ್ಥಮಾಡಿಕೊಂಡು ) ಸಾಯಿಬಾಬಾರವರ ವ್ರತ ಪ್ರಾರಂಭಿಸಿ* 🚩

*ಸಂಜೆ ಸೂರ್ಯಸ್ತದ ಒಳಗೆ ಬಾಬಾರವರಿಗೆ ನೈವೇದ್ಯ ಮಾಡಿ ಪೂಜೆ ಮಾಡಿ ಪಂಚರತಿ ಬೆಳಗಿ ಸಾಯಿ ಸಚ್ಚರಿತೆ 2 ಪುಟ ಓದಿ ( ಅರ್ಥಮಾಡಿಕೊಂಡು )* 🕉️

*9 ಗುರುವಾರ ಮಂಡ್ಯದ ಶ್ರೀ ಶಿರಡಿ ಸಾಯಿಬಾಬಾ ಮಂದಿರಕ್ಕೆ ಬಂದು ದುನಿಪುಜೆ ಮಾಡಿಸಿ ಯಾವುದೇ ಒಂದು ಆರತಿಯಲ್ಲಿ ಕುಳಿತುಕೊಂಡು ನಿಶ್ಚಲ ಮನಸ್ಸಿನಿಂದ ಬಾಬಾರವರ ಆರತಿಯನ್ನು ಸಂಪೂರ್ಣವಾಗಿ ನೋಡಿ ಆನಂದಿಸಿ* 🚩

*ಕೊನೆಯ ಗುರುವಾರ ಮಂದಿರಕ್ಕೆ ಬಂದು ನಿಮ್ಮ ಕೈಯಲ್ಲಾದಷ್ಟು ಬಾಬಾರವರಿಗೆ ಅಲಂಕಾರ ಅಭಿಷೇಕ, ಅನ್ನದಾನವನ್ನು ಮಾಡಿಸಿ 11 ಜನ ಹೆಣ್ಣು ಮಕ್ಕಳಿಗೆ ಸಾಯಿಬಾಬಾರವರ ವ್ರತದ ಪುಸ್ತಕ ಸಮೇತವಾಗಿ ಅರಿಶಿನ ಕುಂಕುಮ ಕೊಡಿ* 🚩🕉️

*ನಿಮ್ಮ ಇಷ್ಟಾರ್ಥ ಕೋರಿಕೆಗಳು ಬಾಬಾರವರ ಆಶೀರ್ವಾದದೊಂದಿಗೆ ನೆರವೇರುವವು ನಿಮ್ಮ ಇಷ್ಟಾರ್ಥಗಳು ನೆರವೇರಿದ ಮೇಲೆ ನಿಮ್ಮ ಹರಕೆ ಸಂಕಲ್ಪವನ್ನು ಮರೆಯದೆ ತೀರಿಸಿ ನಿಮಗೆ ಒಳ್ಳೆಯದಾಗಲಿ ... ಸಾಯಿರಾಮ್*🕉️

*ಇಂತಿ* 🚩
*ಧರ್ಮಾಧಿಕಾರಿಗಳು*
*ಮಂಡ್ಯದ ಶ್ರೀ ಶಿರಡಿ ಸಾಯಿಬಾಬಾ ಮಂದಿರ*

*Please forward Sai devotees and Sai relatives*

*ಈ ಸಂದೇಶವನ್ನು ಸಾಯಿ ಬಂಧುಗಳಿಗೆ ಆಗುವ ಭಕ್ತಾದಿಗಳಿಗೆ ರವಾನೆ ಮಾಡಿ ಸಾಯಿರಾಮ್*🕉️

*ಅಖಿಲ ಕರ್ನಾಟಕ ಸಾಯಿ ಬಂಧು ಗಳಿಗೆ ಹಾಗೂ ಭಕ್ತಾದಿಗಳಿಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.... ಸಾಯಿ ರಾಮ್* 🌹🚩🕉️
01/04/2022

*ಅಖಿಲ ಕರ್ನಾಟಕ ಸಾಯಿ ಬಂಧು ಗಳಿಗೆ ಹಾಗೂ ಭಕ್ತಾದಿಗಳಿಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.... ಸಾಯಿ ರಾಮ್* 🌹🚩🕉️

07/02/2022

Address

Opposite KMF Dairy, B Gowdagere , Gejjalagere , Kudaragundi/Sadhaholalu Cross B M Road Mandya District, Bengaluru-Mysore Highway NH/275
Mandya
571428

Opening Hours

Monday 6:30am - 9pm
Tuesday 6:30am - 9pm
Wednesday 6:30am - 9pm
Thursday 6:30am - 9pm
Friday 6:30am - 9pm
Saturday 6:30am - 9pm
Sunday 6:30am - 9pm

Telephone

8951091734

Alerts

Be the first to know and let us send you an email when Mandya Sri Shirdi Saibaba Mandira posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Mandya Sri Shirdi Saibaba Mandira:

Share

Category